alex Certify Automobile News | Kannada Dunia | Kannada News | Karnataka News | India News - Part 30
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ದೇಶದಲ್ಲಿರುವ ಅತ್ಯಂತ ಶಕ್ತಿಶಾಲಿ 150-160 ಸಿಸಿ ಬೈಕ್‌ ಗಳ ಪಟ್ಟಿ

ಭಾರತದ ಮಾರುಕಟ್ಟೆಯಲ್ಲಿ ಸದ್ಯ ಚಾಲ್ತಿಯಲ್ಲಿರುವ 150-160ಸಿಸಿ ಬೈಕ್‌ಗಳ ಪೈಕಿ ಟಾಪ್ 5 ಪಟ್ಟಿ ಇಂತಿದೆ: ಯಮಹಾ R15 V4 155ಸಿಸಿಯ ಯಮಹಾ R15 V4 ಸಿಂಗಲ್ ಸಿಲಿಂಡರ್‌, ಲಿಕ್ವಿಡ್-ಕೂಲ್ಡ್‌, Read more…

1.95 ಕೋಟಿ ಮೌಲ್ಯದ ಎಲೆಕ್ಟ್ರಿಕ್ ಕಾರ್ ಖರೀದಿಸಿದ ನಟ ಅಜಯ್ ದೇವಗನ್

ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಐಷಾರಾಮಿ ಕಾರು ಸಂಗ್ರಹಿಸುವ ಕ್ರೇಜ್ ಇದೆ. ತಮ್ಮಿಷ್ಟದ ದುಬಾರಿ ಕಾರುಗಳನ್ನ ಖರೀದಿ ಮಾಡುವವರ ಪೈಕಿ ನಟ ಅಜಯ್ ದೇವಗನ್ 1.95 ಕೋಟಿ ಮೌಲ್ಯದ ಹೊಸ BMW Read more…

ಕ್ಯಾನ್ಸ್ ಚಲನಚಿತ್ರೋತ್ಸವದಲ್ಲಿ ಹರಾಜಾದ ಆಸ್ಟನ್ ಮಾರ್ಟಿನ್ DB12

ಇದೇ ವಾರದಲ್ಲಿ ಜಾಗತಿಕ ಪಾದಾರ್ಪಣೆ ಮಾಡಿರುವ ಆಸ್ಟನ್ ಮಾರ್ಟಿನ್ DB12‌ ಅನ್ನು ಕ್ಯಾನ್ಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂದರ್ಭದಲ್ಲಿ ಹರಾಜು ಹಾಕಲಾಗಿದೆ. ಹರಾಜಿನಲ್ಲಿ $1.6 ದಶಲಕ್ಷಕ್ಕೆ (₹13.2 ಕೋಟಿ) ಈ Read more…

ಕಾರ್ ಗೆ ಪೆಟ್ರೋಲ್ ತುಂಬಿಸುವಾಗಲೇ ಬ್ಯಾಟರಿ ಸ್ಪೋಟ, ಬೆಂಕಿ: ಅನಾಹುತ ತಪ್ಪಿಸಿದ ಬಂಕ್ ಸಿಬ್ಬಂದಿ

ಚಿಕ್ಕಮಗಳೂರು: ಪೆಟ್ರೋಲ್ ತುಂಬಿಸುವಾಗ ಕಾರ್ ಬ್ಯಾಟರಿ ಬ್ಲಾಸ್ಟ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಪೆಟ್ರೋಲ್ ಬಂಕ್ ಸಿಬ್ಬಂದಿಯ ಮುನ್ನೆಚ್ಚರಿಕೆ ಕ್ರಮದಿಂದಾಗಿ ಭಾರಿ ಅನಾಹುತ ತಪ್ಪಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ Read more…

‘ಬಕಲ್’ ಹಾಕದೆ ಹೆಲ್ಮೆಟ್ ಹಾಕ್ತೀರಾ ? ಹಾಗಾದ್ರೆ ಇಲ್ಲಿದೆ ಶಾಕಿಂಗ್ ಸಂಗತಿ

ಬಹಳಷ್ಟು ದ್ವಿಚಕ್ರ ವಾಹನ ಸವಾರರು ಕೇವಲ ಪೊಲೀಸ್ ದಂಡದಿಂದ ತಪ್ಪಿಸಿಕೊಳ್ಳಬೇಕೆಂಬ ಕಾರಣಕ್ಕೆ ಕಳಪೆ ಗುಣಮಟ್ಟದ ಹೆಲ್ಮೆಟ್ ಧರಿಸುತ್ತಾರೆ. ಇನ್ನೂ ಕೆಲವರು ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸಿದರೂ ಕೂಡ ಬಕಲ್ Read more…

ದೇಶದ ಅತಿ ದೊಡ್ಡ ಇವಿ ಬ್ಯಾಟರಿ ಉತ್ಪಾದನಾ ಘಟಕ ನಿರ್ಮಾಣಕ್ಕೆ ಓಲಾ ರೆಡಿ

ಭಾರತದ ಅತಿ ದೊಡ್ಡ ಇವಿ ಸೆಲ್ ಉತ್ಪಾದನಾ ಘಟಕವೆಂದು ಹೇಳಲಾದ ವ್ಯವಸ್ಥೆಯನ್ನು ಓಲಾ ಎಲೆಕ್ಟ್ರಿಕ್ ಭರದಿಂದ ಸ್ಥಾಪಿಸುತ್ತಿದೆ. ಓಲಾದ ಈ ನಡೆಯಿಂದ ಭಾರತದ ಇವಿ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯಾಗುವ Read more…

ನಿಸ್ಸಾನ್ ಮ್ಯಾಗ್ನೈಟ್ ಗೆಜ಼ಾ: ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ

ನಿಸ್ಸಾನ್ ಮ್ಯಾಗ್ನೈಟ್‌ನ ಕೆಳ ಸ್ತರದ ಅವತಾರವಾದ ಮ್ಯಾಗ್ನೈಟ್ ಗೆಜ಼ಾ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಆರಂಭಿಕ ಬೆಲೆ 7.39 ಲಕ್ಷ (ಎಕ್ಸ್‌ಶೋ ರೂಂ) ಎಂದು ನಿಗದಿ ಪಡಿಸಲಾಗಿದೆ. ಜೆಬಿಎಲ್ ಸೌಂಡ್ ವ್ಯವಸ್ಥೆಯೊಂದಿಗೆ, Read more…

ಕೊಮಾಕಿ ಟಿಎನ್ 95 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ: ಇಲ್ಲಿದೆ ಇದರ ವಿಶೇಷತೆ

ನವದೆಹಲಿ: ಬಹು ನಿರೀಕ್ಷಿತ ಕೊಮಾಕಿ ಟಿಎನ್ 95 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ರೂ. 1,31,035 (ಎಕ್ಸ್ ಶೋ ರೂಂ) ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ನವೀಕರಿಸಿದ ಮಾದರಿಯು ಆ್ಯಂಟಿ-ಸ್ಕಿಡ್ Read more…

ಭಾರತದ ಮಾರುಕಟ್ಟೆಗೆ ಬರುತ್ತಿದೆ ಬಿಎಂಡಬ್ಲ್ಯೂ Z4 ರೋಡ್‌ಸ್ಟರ್‌

ಆಟೋಮೊಬೈಲ್ ದಿಗ್ಗಜ ಬಿಎಂಡಬ್ಲ್ಯೂ ಭಾರತದ ಮಾರುಕಟ್ಟೆಗೆ Z4 ರೋಡ್‌ಸ್ಟರ್‌ ಬಿಡುಗಡೆ ಮಾಡಿದ್ದು, ಬೆಲೆಯನ್ನು 89.30 ಲಕ್ಷ (ಎಕ್ಸ್‌-ಶೋರೂಂ) ಎಂದು ನಿಗದಿ ಪಡಿಸಿದೆ. ಸಂಪೂರ್ಣವಾಗಿ ನಿರ್ಮಾಣಗೊಂಡ (ಸಿಬಿಯು) ಮಾಡೆಲ್‌ನಲ್ಲಿ ಭಾರತದ Read more…

‘ಗ್ರೇಟ್ 4×4 ಎಕ್ಸ್-ಪೆಡಿಷನ್’ ಡ್ರೈವ್ ಗೆ ಚಾಲನೆ ನೀಡಿದ ಟೊಯೊಟಾ ಕಿರ್ಲೋಸ್ಕರ್

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ತನ್ನ ಬಹು ನಿರೀಕ್ಷಿತ ‘ಗ್ರೇಟ್ 4 ಎಕ್ಸ್ 4 ಎಕ್ಸ್-ಪೆಡಿಷನ್’ ಗೆ ಇಂದು ಚಾಲನೆ ನೀಡಿದೆ. ಈ ರೋಮಾಂಚಕ ಡ್ರೈವ್ 4×4 ಎಸ್ Read more…

ಇವಿ ಬಳಕೆಯಿಂದ ಬೆಂಗಳೂರಿನ ಗಾಳಿ ಎಷ್ಟು ಶುದ್ಧವಾಗಲಿದೆ ಗೊತ್ತಾ ? ಇಲ್ಲಿದೆ ವರದಿಯ ವಿವರ

ಹಸಿರು ಮನೆ ಅನಿಲಗಳ ಉತ್ಪಾದನೆಗೆ ಬ್ರೇಕ್ ಹಾಕುತ್ತಿರುವ ಎಲೆಕ್ಟ್ರಿಕ್ ವಾಹನಗಳು (ಇವಿ) ಜಾಗತಿಕ ಮಟ್ಟದಲ್ಲಿ ಬಹುಬೇಗ ಜನಪ್ರಿಯವಾಗಿವೆ. ಭಾರತದಂಥ ದೇಶದಲ್ಲಿ ಇವಿಗಳ ಖರೀದಿಗೆ ಉತ್ತೇಜನ ನೀಡಲು ವಿಶೇಷವಾದ ಸಬ್ಸಿಡಿಗಳನ್ನು Read more…

ವಾಹನ ಪ್ರಿಯರ ಹುಚ್ಚೆಬ್ಬಿಸುತ್ತಿದೆ ಈ ಬೈಕ್‌ನ ಸ್ಪೈಶಾಟ್‌ ಚಿತ್ರ

ರಾಯಲ್ ಎನ್‌ಫೀಲ್ಡ್‌ 650 ಅವಳಿಗಳ ಲಾಂಚ್‌ಗೂ ಮುನ್ನ ಮುಂಬರಲಿರುವ ರಾಯಲ್ ಎನ್‌ಫೀಲ್ಡ್‌ ಹಿಮಾಲಯನ್ 450 ಬಗ್ಗೆ ಸಾಕಷ್ಟು ಅಂತೆ ಕಂತೆಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿವೆ. ಅಪ್ಸೈಡ್ ಡೌನ್ Read more…

’3 ಈಡಿಯಟ್ಸ್‌’ ದೃಶ್ಯದ ರಿಯಲ್ ವರ್ಶನ್ ಸೃಷ್ಟಿಸಿದ ಯುವಕರ ವಿಡಿಯೋ ವೈರಲ್

ರಾಜ್ಕುಮಾರ್‌ ಹಿರಾನಿರ ’3 ಇಡಿಯಟ್ಸ್’ ಚಿತ್ರ ದೇಶವಾಸಿಗಳಿಗೆ ಆಲ್‌ಟೈಮ್ ಅಚ್ಚುಮೆಚ್ಚಿನ ಚಿತ್ರಗಳಲ್ಲಿ ಒಂದಾಗಿದೆ. ಆಮೀರ್‌ ಖಾನ್, ಆರ್‌ ಮಾಧವನ್, ಅರ್ಮಾನ್ ಜೋಶಿ ಹಾಗೂ ಕರೀನಾ ಕಪೂರ್‌ ಖಾನ್ ಮುಖ್ಯ Read more…

ತಡೆಗೋಡೆಗೆ ಡಿಕ್ಕಿ ಹೊಡೆದು ರೇಲಿಂಗ್ ಮೇಲೆ ಹತ್ತಿ ನಿಂತ ಕಾರು….!

ಅತಿ ವೇಗವಾಗಿ ಬಂದ ಕಾರೊಂದು ತಡೆಗೋಡೆಗೆ ಡಿಕ್ಕಿ ಹೊಡೆದು ಬಳಿಕ ರೇಲಿಂಗ್ ಮೇಲೆ ಹತ್ತಿ ನಿಂತ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ – ಭದ್ರಾವತಿ ರಸ್ತೆಯ ಮಲವಗೊಪ್ಪ ಬಳಿ Read more…

ಮಾರುತಿ ಜಿಮ್ನಿ ಮಾದರಿಯಲ್ಲಿ ಬರಲಿದೆ ಐದು ಬಾಗಿಲುಗಳ ’ಥಾರ್‌’

ಮಹೀಂದ್ರಾ ಕಂಪೆನಿಯು ತನ್ನ ಐದು ಬಾಗಿಲುಗಳ ವಾಹನವನ್ನು ಪ್ರದರ್ಶಿಸಿದೆ. ಮಾರುತಿ ಜಿಮ್ನಿಯಲ್ಲಿ ಇರುವ ಹಲವಾರು ವೈಶಿಷ್ಟ್ಯಗಳನ್ನು ಈ ಹೊಸ ವಾಹನ ಮಹೀಂದ್ರಾ ಥಾರ್‌ ಹೊಂದಿದೆ. ಇದು ನಿರೀಕ್ಷಿತ ವೈಶಿಷ್ಟ್ಯಗಳಲ್ಲಿ Read more…

ಕೊನೆಗೂ ಬಿಡುಗಡೆಯಾಯ್ತು ದೇಸಿ ಎಲೆಕ್ಟ್ರಿಕ್ ಸ್ಕೂಟರ್ ಸಿಂಪಲ್ ಎನರ್ಜಿ

ಸಿಂಪಲ್ ಎನರ್ಜಿ ಕಂಪೆನಿಯು ಕೊನೆಗೂ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಸಿಂಪಲ್ ಒನ್, ಜನಪ್ರಿಯ Ola S1 ಎಲೆಕ್ಟ್ರಿಕ್ ಸ್ಕೂಟರ್‌ನೊಂದಿಗೆ ಸ್ಪರ್ಧಿಸುವ ಗುರಿಯನ್ನು ಹೊಂದಿದೆ. Read more…

ಆಲ್ಟ್ರೋಜ್‌ನ CNG ಆವೃತ್ತಿ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್‌; ಇಲ್ಲಿದೆ ಅದರ ವಿಶೇಷತೆ

ಟಾಟಾ ಮೋಟಾರ್ಸ್‌ನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಲ್ಟ್ರೋಜ್‌ನ CNG ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ. ಇದರ ಬೆಲೆ 7.55 ಲಕ್ಷ ರೂಪಾಯಿಗಳು (ಎಕ್ಸ್-ಶೋರೂಮ್). ಕಂಪನಿಯ ಹೇಳಿಕೆಯ ಪ್ರಕಾರ, ಆಲ್ಟ್ರೋಜ್‌ನ CNGಯು ಆರು Read more…

ಒಮ್ಮೆ ಚಾರ್ಜ್‌ ಮಾಡಿದ್ರೆ 212 ಕಿಮೀ ಓಡಬಲ್ಲ ಎಲೆಕ್ಟ್ರಿಕ್‌ ಸ್ಕೂಟರ್‌ ಬಿಡುಗಡೆ; ಈಗಾಗಲೇ ಲಕ್ಕಕ್ಕೂ ಅಧಿಕ ಬುಕ್ಕಿಂಗ್‌…!

ಬೆಂಗಳೂರು ಮೂಲದ ಸ್ಟಾರ್ಟಪ್ ಕಂಪನಿ ಸಿಂಪಲ್ ಒನ್, ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆ 1.45 ಲಕ್ಷ ರೂಪಾಯಿ. ಕಂಪನಿ ಈ ಸ್ಕೂಟರ್ ಬಿಡುಗಡೆ Read more…

ಗಮನಿಸಿ: ಜೂನ್‌ನಿಂದ ದುಬಾರಿಯಾಗಲಿವೆ ಎಲೆಕ್ಟ್ರಿಕ್ ವಾಹನಗಳು….!

ಎಲೆಕ್ಟ್ರಿಕ್ ವಾಹನಗಳಿಗೆ ವಿಶೇಷ ಸಬ್ಸಿಡಿ ನೀಡುವ ಫೇಮ್-2 ಯೋಜನೆಯನ್ನು ಇದೇ ಜೂನ್ 1ರಿಂದ ಸರ್ಕಾರ ಹಿಂತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ಇವಿಗಳ ಬೆಲೆಗಳು ಏರಿಕೆಯಾಗುವ ಸಾಧ್ಯತೆ ಇದೆ. ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ Read more…

ಮೇ 31ರೊಳಗೆ ಈ ಇವಿ ಖರೀದಿಸಿ, 32,500 ರೂ. ವರೆಗೆ ಉಳಿತಾಯ ಮಾಡಿ….!

ಪಳೆಯುಳಿಕೆ ಇಂಧನಗಳ ಬೆಲೆಗಳು ದಿನೇ ದಿನೇ ಏರಿಕೆಯಾಗುತ್ತಿರುವ ನಡುವೆ ಎಲೆಕ್ಟ್ರಿಕ್ ವಾಹನಗಳಿಗೆ ದಿನೇ ದಿನೇ ಬೇಡಿಕೆ ಏರುತ್ತಿದೆ. ಇದರೊಂದಿಗೆ ಇವಿಗಳ ಖರೀದಿಗೆ ಭಾರತೀಯ ಸರ್ಕಾರ ನೀಡುವ ಫೇಮ್-2 ಸಬ್ಸಿಡಿ Read more…

ಜೂನ್‌ನಲ್ಲಿ ಮಾರುಕಟ್ಟೆಗೆ ಬರಲಿದೆ ಜಿಮ್ನಿ; ಇಲ್ಲಿದೆ ಬೆಲೆ, ಮೈಲೇಜ್ ಸೇರಿದಂತೆ ಇತರೆ ವಿವರ

1980-90 ರ ದಶಕದಲ್ಲಿ ಬಿಡುಗಡೆಯಾಗಿದ್ದರೂ ಸಹ ಭಾರತದಲ್ಲಿ ಇಂದಿಗೂ ಪ್ರತ್ಯೇಕ ಅಭಿಮಾನಿ ಬಳಗ ಹೊಂದಿರುವ ಜಿಪ್ಸಿಯ ಉತ್ಪಾದನೆ ನಿಂತು ದಶಕಗಳೇ ಕಳೆದಿವೆ. ಇದೀಗ ಇದೇ ಜಿಪ್ಸಿ ನೆನಪಿಸುವ ಮತ್ತೊಂದು Read more…

2000 ನೋಟು ಚಲಾವಣೆಯಿಂದ ಹಿಂಪಡೆದ ಬೆನ್ನಲ್ಲೇ ಪೆಟ್ರೋಲ್ ಬಂಕ್ ಗಳಲ್ಲಿ ಹೆಚ್ಚಿದ ಪಾವತಿ….!

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ಹಿಂಪಡೆದಿದ್ದು, ಇದರ ಬದಲಾವಣೆಗೆ ಇಂದಿನಿಂದ ಅವಕಾಶ ಸಿಗುತ್ತಿದೆ. 2000 ಮುಖಬೆಲೆಯ ನೋಟುಗಳ ಮುದ್ರಣವನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದ್ದು, ಮಾರುಕಟ್ಟೆಯಲ್ಲಿ Read more…

ಎಲೆಕ್ಟ್ರಿಕ್ ವಾಹನ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ಸಬ್ಸಿಡಿ ಭಾರಿ ಇಳಿಕೆ, ಜೂನ್ ನಿಂದ ‘ಇವಿ’ ದುಬಾರಿ

ನವದೆಹಲಿ: ಎಲೆಕ್ಟ್ರಿಕ್ ವಾಹನಗಳ ಸಬ್ಸಿಡಿಯನ್ನು ಶೇಕಡ 15ಕ್ಕೆ ಇಳಿಕೆ ಮಾಡಲಾಗಿದೆ. ಜೂನ್ 1 ರಿಂದ ಎಲೆಕ್ಟ್ರಿಕ್ ವಾಹನಗಳು ದುಬಾರಿಯಾಗಲಿವೆ. ವಿದ್ಯುತ್ ಚಾಲಿತ ವಾಹನಗಳಿಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ಶೇಕಡ Read more…

ಹೀರೋ ಹಾಗೂ ಟಿವಿಎಸ್‌ ಕಂಪನಿಯನ್ನು ಹಿಂದಿಕ್ಕಿದೆ ಹೋಂಡಾ ಕಂಪನಿ, ಸಂಸ್ಥೆಯ ಅದೃಷ್ಟವನ್ನೇ ಬದಲಾಯಿಸಿದೆ ಈ ಸ್ಕೂಟರ್‌

ಭಾರತೀಯ ಆಟೊಮೊಬೈಲ್‌ ಮಾರುಕಟ್ಟೆಯಲ್ಲಿ ಸ್ಕೂಟರ್‌ಗಳಿಗೂ ಸಾಕಷ್ಟು ಬೇಡಿಕೆಯಿದೆ. ಹೀರೋ, ಸುಜುಕಿ, ಹೋಂಡಾ ಮತ್ತು ಟಿವಿಎಸ್‌ನಂತಹ ದೊಡ್ಡ ಕಂಪನಿಗಳ ನಡುವೆ ಪೈಪೋಟಿ ಇದೆ. ಹೀರೋ ಮೋಟೋ ಕಾರ್ಪ್‌ನ ಬೈಕ್‌ಗಳು ಅತಿ Read more…

ಡೀಸೆಲ್ ಎಂಜಿನ್ ಹೊಂದಿರುವ ಅತ್ಯಂತ ಅಗ್ಗದ 5 ಕಾರುಗಳು

ಭಾರತದಲ್ಲಿ ಈಗ ಎಲೆಕ್ಟ್ರಿಕ್‌ ಕಾರುಗಳ ಹವಾ ಜೋರಾಗಿದೆ. ಬಹುತೇಕ ಕಂಪನಿಗಳು ಡೀಸೆಲ್‌ ಎಂಜಿನ್‌ಗಳ ಕಾರುಗಳನ್ನು ತಯಾರಿಸುವುದನ್ನು ನಿಲ್ಲಿಸಿಬಿಟ್ಟಿವೆ. ಹೊಸ ನಿಯಮಗಳ ಅಡಿಯಲ್ಲಿ ಎಂಜಿನ್ ಅನ್ನು ನವೀಕರಿಸಬೇಕಾಗಿತ್ತು. ಇದು ಪೆಟ್ರೋಲ್ Read more…

ಸೈಬರ್ ದಾಳಿಯಿಂದ ಸುಜುಕಿ ಮೋಟಾರ್‌ಸೈಕಲ್ ಉತ್ಪಾದನೆ ಸ್ಥಗಿತ

ಸೈಬರ್ ದಾಳಿಯಿಂದಾಗಿ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ಕಾರ್ಖಾನೆಗಳಲ್ಲಿ ಉತ್ಪಾದನೆಯನ್ನು ನಿಲ್ಲಿಸಿದೆ. ಮಾಹಿತಿ ಪ್ರಕಾರ ಮೇ 10 ರಿಂದ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಸಮಯದಲ್ಲಿ 20,000 ಕ್ಕೂ ಹೆಚ್ಚು Read more…

ಅಪಘಾತ ಪ್ರಮಾಣ ತಗ್ಗಿಸಲು ಪ್ಲಾನ್; ಡಿಎಲ್ ಗಾಗಿ ಸ್ವಯಂಚಾಲಿತ ಟ್ರ್ಯಾಕ್ ಗಳಲ್ಲಿ ವಾಹನ ಚಲಾಯಿಸಬೇಕಿದೆ ಸವಾರರು

ರಸ್ತೆಯಲ್ಲಿ ಸುರಕ್ಷಿತವಾಗಿ ಚಾಲನೆ ಮಾಡುವ ಮಾರ್ಗಗಳ ಬಗ್ಗೆ ಹೆಚ್ಚು ಮಂದಿ ತಿಳಿದಿಲ್ಲವಾದ್ದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ತಜ್ಞರು ನಂಬುತ್ತಾರೆ. ಹೀಗಾಗಿ ರಸ್ತೆ ಅಪಘಾತಗಳನ್ನು ತಡೆಯಲು ದೆಹಲಿಯಲ್ಲಿ ಹೊಸ Read more…

ವೇಗವಾಗಿ ಚಲಿಸ್ತಿದ್ದ ಕಾರ್ ನದಿಗೆ ಬಿದ್ದು ಅಪಘಾತ; 2 ಜೀವ ಬದುಕಿದ್ದೇ ರೋಚಕ

ವೇಗವಾಗಿ ಚಲಿಸ್ತಿದ್ದ ಕಾರ್ ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ನದಿಗೆ ಉರುಳಿಬಿದ್ದು ಇಬ್ಬರು ಗಾಯಗೊಂಡಿರೋ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಅಂಬೆಗಾಂವ್ ತಾಲೂಕಿನ ಪೂರ್ವ ಭಾಗದ ಪರಗಾಂವ್ ಶಿಂಗ್ವೆಯಲ್ಲಿ Read more…

ಸ್ಕೂಟಿ ಸವಾರಿ ಮಾಡುತ್ತಾ ರಸ್ತೆಯಲ್ಲೇ ಸ್ನಾನ; ಯುವಕ – ಯುವತಿ ವಿಡಿಯೋ ವೈರಲ್

ಪುರುಷ ಮತ್ತು ಮಹಿಳೆಯೊಬ್ಬರು ರಸ್ತೆ ಮಧ್ಯದಲ್ಲಿ ಸ್ಕೂಟಿ ಚಲಾಯಿಸುತ್ತಾ ಸ್ನಾನ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಮಹಾರಾಷ್ಟ್ರದ ಉಲ್ಹಾಸ್‌ನಗರದಲ್ಲಿ ನಡೆದ ವಿಲಕ್ಷಣ ಘಟನೆ ನಡೆದಿದೆ, ಭಾರತದ ಹಲವಾರು ಭಾಗಗಳಲ್ಲಿ Read more…

ಬೈಕ್ ಪ್ರಿಯರಿಗೆ ಗುಡ್ ನ್ಯೂಸ್: ಕೆಟಿಎಂ 390 ಅಡ್ವೆಂಚರ್ ನ ಮತ್ತೊಂದು ಮಾಡೆಲ್ ಬಿಡುಗಡೆ

ಬೈಕ್ ಪ್ರಿಯರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಭಾರತದಲ್ಲಿ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಪ್ರೀಮಿಯಂ ಯುರೋಪಿಯನ್ ಬ್ರಾಂಡ್ ಕೆಟಿಎಂ, ಈಗ ಮತ್ತೊಂದು ಮಾಡೆಲ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...