alex Certify Automobile News | Kannada Dunia | Kannada News | Karnataka News | India News - Part 27
ಕನ್ನಡ ದುನಿಯಾ
    Dailyhunt JioNews

Kannada Duniya

390 ಅಡ್ವೆಂಚರ್‌ ಸರಣಿಗೆ ಹೊಸ ಮಾಡೆಲ್ ತಂದ ಕೆಟಿಎಂ

ತನ್ನ 390 ಅಡ್ವೆಂಚರ್‌ ಸರಣಿಗೆ ಹೊಸ ಮಾಡೆಲ್‌‌ ಅನ್ನು ಸೇರಿಸಿರುವ ಕೆಟಿಎಂ, ಇದನ್ನು ಭಾರತದಲ್ಲಿರುವ ತನ್ನ ವೆಬ್‌ಸೈಟ್‌ನಲ್ಲಿ 390 ಅಡ್ವೆಂಚರ್‌ ಎಕ್ಸ್ ಎಂದು ಕರೆದಿದೆ. ಈ ಹೊಸ ಮಾಡೆಲ್‌ನ Read more…

ತನ್ನೆಲ್ಲಾ ಮಾಡೆಲ್‌ ರೇಂಜ್‌ ಅನ್ನು ಮೇಲ್ದರ್ಜೆಗೇರಿಸಿದ ಇಸುಜ಼ು ಇಂಡಿಯಾ

ಬಿಎಸ್‌6 ಫೇಸ್ 2 ಮಾನದಂಡಗಳಿಗೆ ಅನುಗುಣವಾಗಿ ತನ್ನೆಲ್ಲಾ ಪಿಕ್-ಅಪ್ ವಾಹನಗಳನ್ನು ಮಾರ್ಪಾಡು ಮಾಡಿದ ಇಸುಜ಼ು ಮೋಟರ್ಸ್ ಇಂಡಿಯಾ. ಇದೇ ವೇಳೆ ತನ್ನ ವಾಹನಗಳಿಗೆ ಕೆಲವೊಂದು ಬಾಹ್ಯ ಮಾರ್ಪಾಡುಗಳನ್ನೂ ಮಾಡಿದೆ Read more…

ಕಾರಿನ ಛಾವಣಿ ಮೇಲೆ ಮಗುವನ್ನು ಬಿಟ್ಟು ಕಾರು ಓಡಿಸಿದ ಅಪ್ಪ: ವಿಡಿಯೋ ವೈರಲ್​

ಮಗುವನ್ನು ಅದರ ತೊಟ್ಟಿಲಿನಲ್ಲಿ ಕುಳ್ಳರಿಸಿ ಅದನ್ನು ಕಾರಿನ ಮೇಲೆ ಇಟ್ಟು, ತಂದೆಯೊಬ್ಬ ಕಾರನ್ನು ಓಡಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕಾರಿನ ಛಾವಣಿಯ ಮೇಲಿರುವ ತೊಟ್ಟಿಲಿನಲ್ಲಿ Read more…

2023 ಬಜಾಜ್ ಪಲ್ಸರ್‌ 125 ಇ20 ಫ್ಯುಯೆಲ್ ರೆಡಿ ಬಿಡುಗಡೆ; ಇಲ್ಲಿದೆ ವಿವರ

ಭಾರತದ ಮುಂಚೂಣಿ ದ್ವಿಚಕ್ರ ವಾಹನ ಉತ್ಪಾದಕರಲ್ಲಿ ಒಂದಾದ ಬಜಾಜ್ ಆಟೋ ತನ್ನ ಅತ್ಯಂತ ಜನಪ್ರಿಯ ಬೈಕ್ ಪಲ್ಸರ್‌ 125 ಮಾಡೆಲ್‌ನ ಅಪ್ಡೇಟೆಡ್ ಅವತರಣಿಕೆ ಬಿಡುಗಡೆ ಮಾಡಿದೆ. ಬಿಎಸ್‌ 6 Read more…

ವಾಹನ ಚಾಲನೆ ಮಾಡುವಾಗಿನ ಕಿರಿಕಿರಿಯಿಂದ ಹಲವು ದುಷ್ಪರಿಣಾಮ: ಸಂಶೋಧನೆಯಲ್ಲಿ ಬಹಿರಂಗ

ಲಂಡನ್​: ಟ್ರಾಫಿಕ್ ಜಾಮ್‌ ಆದಾಗ ವಾಹನ ಸವಾರರು ಕಿರಿಕಿರಿ ಅನುಭವಿಸುವುದು ಸಾಮಾನ್ಯ. ಇಂಥ ಸಂದರ್ಭಗಳಲ್ಲಿ ಚಾಲನೆ ಮಾಡುವಾಗ ಹತಾಶೆ ಭಾವನೆ ಮೂಡುತ್ತದೆ. ಇದು ಹಲವು ಜನರಲ್ಲಿ ಒತ್ತಡ ಮತ್ತು Read more…

ಸೈಕಲ್ ಮಾತ್ರವಲ್ಲ ಎಲೆಕ್ಟ್ರಿಕ್ ಬೈಕ್ ಸಹ ಹೃದ್ರೋಗದ ಅಪಾಯ ಕಡಿಮೆ ಮಾಡುತ್ತೆ: ಅಧ್ಯಯನ ವರದಿ

ಎಲೆಕ್ಟ್ರಿಕ್ ಬೈಸಿಕಲ್‌ಗಳ ಬಳಕೆಯು ಹೃದ್ರೋಗ, ಕ್ಯಾನ್ಸರ್ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಜರ್ಮನಿಯ ಹ್ಯಾನೋವರ್ ಮೆಡಿಕಲ್ ಸ್ಕೂಲ್‌ನ ಸಂಶೋಧಕರು ನಡೆಸಿದ ಅಧ್ಯಯನ ಕಂಡುಹಿಡಿದಿದೆ. Read more…

ಆರು ತಿಂಗಳಲ್ಲಿ 200 XC40 ಕಾರುಗಳ ಡೆಲಿವರಿ ಮಾಡಿದ ವೋಲ್ವೋ

ತನ್ನ ಮೊದಲ ಇವಿ XC40 ರೀಚಾರ್ಜ್‌ ಅನ್ನು ವೋಲ್ವೋ ಕಾರ್‌ ಇಂಡಿಯಾ ಕಳೆದ ಜುಲೈನಲ್ಲಿ ಭಾರತದಲ್ಲಿ ಪರಿಚಯಿಸಿದೆ. ಈ ಕಾರುಗಳ ಡೆಲಿವರಿ ನವೆಂಬರ್‌ 2022 ರಿಂದ ಆರಂಭಗೊಂಡಿದ್ದು, ಆರು Read more…

ಬೈಕ್ ಕಳ್ಳತನ ತಡೆಯಲು BMW iFace ನಲ್ಲಿರಲಿದೆ ಫೇಸ್ ರೆಕಗ್ನಿಷನ್….!

ಜರ್ಮನ್ ತಯಾರಕ BMW ಮೊಟೊರಾಡ್ ಶೀಘ್ರದಲ್ಲೇ ತನ್ನ ಬಾಕ್ಸರ್ ಶ್ರೇಣಿಯಲ್ಲಿ ಮುಂಬರುವ ಮಾದರಿಗಳಲ್ಲಿ ಫೇಸ್ ರೆಕಗ್ನಿಷನ್ ಸೌಲಭ್ಯ ತರಲಿದೆ. ಇದು ವಿಶ್ವದಲ್ಲೇ ಮೊದಲ ಪ್ರಯೋಗವಾಗಲಿದೆ.‌ ಚಾಲಕ/ ವಾಹನ ಸವಾರನ Read more…

ಕೆ300 ಆರ್‌ – ಕೆ300 ಎನ್‌ ಬೈಕುಗಳ ಬೆಲೆಯಲ್ಲಿ ಭಾರೀ ಇಳಿಕೆ….!

ಕೀವೇ ತನ್ನ ಕೆ300 ಎನ್‌ ಹಾಗೂ ಕೆ300 ಆರ್‌ ಬೈಕ್‌ಗಳ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿದೆ. ಈ ಹಿಂದೆ 2.65-2.85 ಲಕ್ಷ ರೂ.ವರೆಗೆ ಇದ್ದ ಕೆ300 ಇದೀಗ 2.55 Read more…

ಲಡಾಖ್ ನಲ್ಲಿ ಮಾರುತಿ ಸುಜುಕಿ ಜಿಮ್ನಿ ಜಾಹೀರಾತು ಶೂಟಿಂಗ್: ಕಂಪನಿ ವಿರುದ್ಧ ಸ್ಥಳೀಯ ಸಂಸದರಿಂದ ದೂರು

ಮಾರುತಿ ಸುಜುಕಿ ತನ್ನ ಬಹು ನಿರೀಕ್ಷಿತ ಎಸ್ ಯು ವಿ ಹೊಸ ಮಾಡೆಲ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಮಧ್ಯೆ ವಾಹನದ ಜಾಹೀರಾತನ್ನು ಲಡಾಖ್ ನಲ್ಲಿ Read more…

ಸ್ಟೀಲ್‌ ಬರ್ಡ್‌ನಿಂದ ಬಂತು ಕೈಗೆಟುಕುವ ದರದಲ್ಲಿ ಹೊಸ ಹೆಲ್ಮೆಟ್

ಬೈಕ್ ಸವಾರಿಯ ಸುರಕ್ಷತಾ ಸಾಧನಗಳ ಉತ್ಪಾದಕ ಸ್ಟೀಲ್‌ಬರ್ಡ್ ತನ್ನ ಹೊಸ ಹೆಲ್ಮೆಟ್ SBA 19 R2K ಫ್ಲಿಪ್ ಅಪ್ ಹೆಲ್ಮೆಟ್ ಬಿಡುಗಡೆ ಮಾಡಿದೆ. ಬೇಸಿಗೆಯ ಬೇಗೆಯಲ್ಲಿ ಬೈಕ್ ಸವಾರರ Read more…

ರಸ್ತೆಗಳಿಯಲು ಸಜ್ಜಾಗುತ್ತಿದೆ 10 ಸೀಟ್‌ ಹೊಂದಿರುವ ’ತೂಫಾನ್‌’ ನ ದೊಡ್ಡ ಸಹೋದರ

ಪ್ರಯಾಣಿಕ ವಾಹನ ಕ್ಷೇತ್ರದಲ್ಲಿ ತನ್ನ ವಾಹನಗಳ ಗಟ್ಟಿತನ ಹಾಗೂ ಸಾಮರ್ಥ್ಯಗಳಿಂದಾಗಿ ತನ್ನದೇ ಹೆಸರು ಪಡೆದಿರುವ ಫೋರ್ಸ್‌ ಮೋಟಾರ್ಸ್ ಇದೀಗ 10-ಸೀಟರ್‌ ವಾಹನವೊಂದನ್ನು ಬಿಡುಗಡೆ ಮಾಡಿದೆ. ಸಿಟಿಲಿನ್ ಎಂಯುವಿ ಹೆಸರಿನ Read more…

’ನನ್ನ ಬಳಿಯೂ ಒಂದು ಅಂಬಾಸಿಡರ್‌ ಇದೆ’: ನೆಟ್ಟಿಗರಲ್ಲಿ ನೆನಪಿನ ಬುತ್ತಿ ತೆರೆಸಿದ ನಾಗಾಲ್ಯಾಂಡ್ ಸಚಿವರ ಟ್ವೀಟ್‌

ನಾಗಾಲ್ಯಾಂಡ್‌ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಟ್ವಿಟರ್‌ನಲ್ಲಿ ಮತ್ತೊಂದು ತಮಾಷೆಯ ಪೋಸ್ಟ್ ಮೂಲಕ ಹೆಸರು ಮಾಡಿದ್ದಾರೆ. ಬಿಳಿ ಬಣ್ಣದ ಅಂಬಾಸಡರ್‌ ಕಾರೊಂದನ್ನು ಏರುತ್ತಿರುವ ತಮ್ಮದೇ ಚಿತ್ರವನ್ನು ಶೇರ್‌ ಮಾಡಿದ್ದಾರೆ Read more…

ದ್ವಿಚಕ್ರ ವಾಹನಗಳ ನೆರವಿನಿಂದ ದಿನಕ್ಕೆ ಸಾವಿರಾರು ರೂ. ಸಂಪಾದಿಸುವ ಪದವೀಧರೆ

ಮಹಿಳಾ ಉದ್ಯಮಿಯೊಬ್ಬರು ತಮ್ಮ ದ್ವಿಚಕ್ರವಾಹನವನ್ನು ಅವಲಂಬಿಸಿ ಯಶಸ್ವಿ ಉದ್ಯಮ ಕಟ್ಟಿಕೊಂಡಿರುವ ಕಥೆ ಭಾರೀ ಸದ್ದು ಮಾಡತ್ತಿದೆ. ಅದೃಷ್ಟದ ಗಾಲಿಯನ್ನು ತಮ್ಮ ದ್ವಿಚಕ್ರ ವಾಹನಗಳಿಂದ ಎಳೆದುಕೊಂಡು ಹೋಗುತ್ತಿರುವ ತಾಪ್ಸಿ ಉಪಾಧ್ಯಾಯ Read more…

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವ ಪೊಲೀಸರಿಗೆ ಇನ್ಮುಂದೆ ಡಬಲ್ ದಂಡ…..!

ಇನ್ಮುಂದೆ ರಾಜಸ್ಥಾನದಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸದ ಪೊಲೀಸರು ದುಪ್ಪಟ್ಟು ದಂಡವನ್ನು ಪಾವತಿಸಬೇಕಾಗುತ್ತದೆ. ಮತ್ತು ಅಂತಹ ಉಲ್ಲಂಘನೆಗಳನ್ನು ತಡೆಯುವ ಕಟ್ಟುನಿಟ್ಟಿನ ಕ್ರಮದಲ್ಲಿ ಅವರ ವಿರುದ್ಧ ಇಲಾಖಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು Read more…

ಟೆಸ್ಟ್‌ ಡ್ರೈವ್ ವೇಳೆ ಹೊತ್ತಿ ಉರಿದ ಕಾರು: ಕಾರೊಳಗಿದ್ದವರು ಸಾವಿನಿಂದ ಜಸ್ಟ್ ಮಿಸ್

ಮಧ್ಯಪ್ರದೇಶದ ಇಂದೋರ್‌ನ ಶೆರಾಟನ್ ಗ್ಯಾಂಡ್ ಹೋಟೆಲ್ ಬಳಿ ಮಧ್ಯಾಹ್ನ 12:30 ರ ಸುಮಾರಿಗೆ ಎಸ್‌ಯುವಿ ಕಾರ್‌ಗೆ ಬೆಂಕಿ ಕಾಣಿಸಿಕೊಂಡಿದ್ದು, ಅದು ಧಗಧಗನೆ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಬೈಪಾಸ್ ರಸ್ತೆಯಲ್ಲಿ Read more…

‘ಟ್ವಿಟರ್’ ನಲ್ಲಿ ಮೋದಿ ಫಾಲೋ ಮಾಡಿದ ಟೆಸ್ಲಾ ಸಿಇಒ

ಪ್ರಧಾನಿ ನರೇಂದ್ರ ಮೋದಿ ಜಾಗತಿಕ ಮಟ್ಟದಲ್ಲಿಯೂ ಪ್ರಭಾವಿ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ. ಜನಪ್ರಿಯತೆಯಲ್ಲಿ ಅಮೆರಿಕ ಅಧ್ಯಕ್ಷರನ್ನೂ ಹಿಂದಿಕ್ಕಿರುವ ನರೇಂದ್ರ ಮೋದಿಯವರು ಮೊದಲ ಸ್ಥಾನದಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸಂಖ್ಯೆಯಲ್ಲಿ Read more…

ಹೊಸ ಟಚ್​ ಅಪ್​ನೊಂದಿಗೆ ಮಾರುಕಟ್ಟೆಗೆ ಬಂದ ರಾಯಲ್ ಎನ್‌ಫೀಲ್ಡ್

ನವದೆಹಲಿ: ರಾಯಲ್ ಎನ್‌ಫೀಲ್ಡ್ ಬೈಕನ್ನು ತಮ್ಮ ಇಷ್ಟದಂತೆ ಮಾರ್ಪಡಿಸಲು ಬಯಸುವ ಜನರಿದ್ದಾರೆ. ಅವರಿಗಾಗಿಯೇ ಬಂದಿದೆ ಒಂದು ಗುಡ್​ನ್ಯೂಸ್​. ರಾಯಲ್ ಎನ್‌ಫೀಲ್ಡ್ 650 ಸಿಸಿ ಜನಪ್ರಿಯ ಬೈಕ್ ಕಾಂಟಿನೆಂಟಲ್ ಜಿಟಿ Read more…

ಜನಪ್ರಿಯ ಕಾರುಗಳ ಉತ್ಪಾದನೆ ಸ್ಥಗಿತ; ಇಲ್ಲಿದೆ ಅವುಗಳ ವಿವರ

ಭಾರತೀಯ ಆಟೋಮೊಬೈಲ್ ಉದ್ಯಮವು ನೈಜ ಡ್ರೈವಿಂಗ್ ಎಮಿಷನ್ಸ್ (RDE) ಮಾನದಂಡಗಳ ಅನುಷ್ಠಾನದೊಂದಿಗೆ ದೊಡ್ಡ ಕ್ರಾಂತಿಯನ್ನು ಎದುರಿಸುತ್ತಿದೆ. ಏಪ್ರಿಲ್ 1, 2023 ರಿಂದ, ಅನೇಕ ಕಾರು ತಯಾರಕರು ಹೊಸ ನಿಯಮಗಳಿಗೆ Read more…

ಇದೇ ನೋಡಿ ವಿಶ್ವದ ದುಬಾರಿ ನಂಬರ್‌ ಪ್ಲೇಟ್;‌ ದಂಗಾಗಿಸುವಂತಿದೆ ಇದರ ಬೆಲೆ

ದುಬೈನಲ್ಲಿ ನಡೆದ ಹರಾಜಿನಲ್ಲಿ ವಿಶ್ವದ ಅತ್ಯಂತ ದುಬಾರಿ ನಂಬರ್ ಪ್ಲೇಟ್ ಗಿನ್ನಿಸ್ ದಾಖಲೆಯನ್ನು ‘ಪಿ 7’ ಪಡೆದುಕೊಂಡಿದೆ. ಎಚ್‌ಟಿಯ ಸಹೋದರಿ ಪ್ರಕಟಣೆಯಾದ ಎಚ್‌ಟಿ ಆಟೋ ವರದಿಯ ಪ್ರಕಾರ, ‘ಮೋಸ್ಟ್ Read more…

ಟೆಸ್ಲಾ ಕಾರುಗಳ ಬೆಲೆಯಲ್ಲಿ $1,000 – $5,000 ನಷ್ಟು ಇಳಿಕೆ

ಎಲೆಕ್ಟ್ರಿಕ್ ಕಾರು ದಿಗ್ಗಜ ಟೆಸ್ಲಾ ಅಮೆರಿಕದ ಮಾರುಕಟ್ಟೆಗೆ ಪೂರೈಕೆ ಮಾಡುವ ತನ್ನ ಮಾಡೆಲ್‌ಗಳ ಬೆಲೆಗಳಲ್ಲಿ $1,000-$5,000ನಷ್ಟು ಕಡಿತಗೊಳಿಸಿದೆ. ಹೆಚ್ಚಿನ ಬಡ್ಡಿದರಗಳ ನಡುವೆ ಇನ್ನಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯುವ ಉದ್ದೇಶದಲ್ಲಿ Read more…

ಬೆಳಿಗ್ಗೆ ಭಿಕ್ಷೆ ಬೇಡಿ ಸಂಜೆ ಮರ್ಸಿಡೀಸ್​ ಕಾರಿನಲ್ಲಿ ಸುತ್ತಾಟ…! ಹೈಟೆಕ್ ಭಿಕ್ಷುಕರ ಸ್ಟೋರಿ ವೈರಲ್

ರೊಮೇನಿಯನ್ ಭಿಕ್ಷುಕರ ಗ್ಯಾಂಗ್‌ಗಳು ಲಂಡನ್‌ನ ಹಲವು ಪ್ರದೇಶಗಳಲ್ಲಿ ಭಿಕ್ಷೆ ಬೇಡುವ ಮೂಲಕ ದಿನಕ್ಕೆ ಕನಿಷ್ಠ 10 ಸಾವಿರ ರೂಪಾಯಿ ಗಳಿಸುತ್ತಿರುವುದು ಬೆಳಕಿಗೆ ಬಂದಿದೆ. ಇವರು ಮರ್ಸಿಡಿಸ್‌ ಕಾರಿನಲ್ಲಿ ಪ್ರಯಾಣಿಸುವ Read more…

ಹೆಲ್ಮೆಟ್ ಧರಿಸದೆ ಸ್ಕೂಟರ್ ಸವಾರಿ ಮಾಡಿದ ಮಹಿಳಾ ಪೊಲೀಸ್; ಇದು ಟ್ರಾಫಿಕ್ ನಿಯಮ ಉಲ್ಲಂಘನೆಯಲ್ಲವೇ ಎಂದು ಟ್ವಿಟ್ಟರ್ ನಲ್ಲಿ ಪ್ರಶ್ನೆ

ದ್ವಿಚಕ್ರ ವಾಹನ ಚಲಾಯಿಸುವಾಗ ಎಲ್ಲರೂ ಹೆಲ್ಮೆಟ್ ಧರಿಸುವುದು ಕಡ್ಡಾಯ. ಹೆಲ್ಮೆಟ್ ಧರಿಸದಿದ್ದರೆ ಜನಸಾಮಾನ್ಯರಿಗೆ ಭಾರಿ ದಂಡ ವಿಧಿಸಲಾಗುತ್ತದೆ. ಆದರೆ, ಪೊಲೀಸರೇ ಸಂಚಾರ ನಿಯಮವನ್ನು ಉಲ್ಲಂಘಿಸಿದರೆ ಏನು ಮಾಡುವುದು? ಇದೀಗ Read more…

ಭಾರತದ ಮಾರುಕಟ್ಟೆಗೆ ಸುಜ಼ುಕಿಯಿಂದ ಹಯಾಬೂಸಾ ಬೈಕ್ ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿಶೇಷತೆ

  ಸುಜ಼ುಕಿ ಮೋಟರ್‌ ಕಾರ್ಪೋರೇಷನ್ ತನ್ನ ಐಕಾನಿಕ್ ’ಹಯಾಬೂಸಾ’ ಬೈಕನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಮೂರನೇ ತಲೆಮಾರಿನ ಹಯಾಬೂಸಾ ಮಾಡೆಲ್‌ OBD2-A ಮಾನ್ಯವಾಗಿದ್ದು, ಇಂದಿನ ಕಾಲದಯ ಸವಾರರ ಆದ್ಯತೆಗಳಿಗೆ Read more…

ಇನ್ನೋವಾ ಬುಕ್ ಮಾಡುವ ಲೆಕ್ಕಾಚಾರದಲ್ಲಿದ್ದವರಿಗೆ ಇಲ್ಲಿದೆ ಒಂದು ಮುಖ್ಯ ಮಾಹಿತಿ

ಅತ್ಯಂತ ಜನಪ್ರಿಯ ವಾಹನ ಇನ್ನೋವಾ ಬುಕ್ ಮಾಡುವ ಲೆಕ್ಕಾಚಾರದಲ್ಲಿದ್ದವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಶನಿವಾರದಿಂದ ಜಾರಿಗೆ ಬರುವಂತೆ ಬುಕಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ZX ಮತ್ತು ZX(O) ಅವತರಿಣಿಕೆಗಳ ಬುಕಿಂಗ್ Read more…

ಮಕ್ಕಳ ಕಳ್ಳರ ವದಂತಿ; ಯುವಕರಿಗೆ ಥಳಿಸಿ ಕಾರಿಗೆ ಬೆಂಕಿ

ಇಬ್ಬರು ಯುವಕರು ಕಾರಿನಲ್ಲಿ ಮಕ್ಕಳನ್ನು ಅಪಹರಿಸುತ್ತಿದ್ದಾರೆ ಎಂಬ ವದಂತಿ ಮೊಬೈಲ್ ಮೂಲಕ ಹಬ್ಬಿದ್ದು, ಇದರ ಪರಿಣಾಮ ಕಾರು ಅಡ್ಡಗಟ್ಟಿದ ಹಲವರು ಯುವಕರನ್ನು ಥಳಿಸಿ ಕಾರಿಗೆ ಬೆಂಕಿ ಹಚ್ಚಿರುವ ಘಟನೆ Read more…

ಸ್ಯಾನ್‌ ಫ್ರಾನ್ಸಿಸ್ಕೋ ಬೀದಿಯಲ್ಲಿ ಓಡಾಡಲು ಸಜ್ಜಾಗಿವೆ ರೋಬೋ‌ ಟ್ಯಾಕ್ಸಿಗಳು

ಚಾಲಕರಹಿತ ವಾಹನಗಳ ಟ್ರೆಂಡ್ ದಿನೇ ದಿನೇ ಏರುತ್ತಿರುವ ನಡುವೆ ಆಟೋಪೈಲಟ್ ತಂತ್ರಾಂಶ ಭಾರೀ ಸದ್ದು ಮಾಡುತ್ತಿದೆ. ಇದೇ ಹಾದಿಯಲ್ಲಿ ಬಂದಿರುವ ಹೊಸ ಆವಿಷ್ಕಾರವಾದ ’ರೋಬೋ ಟ್ಯಾಕ್ಸಿ’ ಅಮೆರಿಕದ ರಸ್ತೆಗಳ Read more…

ಮೆಟ್ರೋದಲ್ಲಿ ಬೈಸಿಕಲ್‌ ತೆಗೆದುಕೊಂಡು ಪಯಣಿಸುವ ಬಾಲಕನಿಗೆ ನೆಟ್ಟಿಗರ ಮೆಚ್ಚುಗೆ

ಸಾರ್ವಜನಿಕ ಸಾರಿಗೆ ಬಳಕೆಯಿಂದ ಇಂಧನದ ಖರ್ಚುಗಳಲ್ಲಿ ಭಾರೀ ಉಳಿತಾಯದೊಂದಿಗೆ ಪರಿಸರದ ಮೇಲೆ ಕಾಳಜಿ ಮೆರೆದಂತಾಗುತ್ತದೆ. ದೇಶದ ಪ್ರಮುಖ ನಗರಗಳಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಮೆಟ್ರೋ ರೈಲುಗಳ ಜಾಲಗಳಿಂದ ಸಾರ್ವಜನಿಕ ಸಾರಿಗೆ Read more…

ಅವಳಿ ಎಕ್ಸಾಸ್ಟ್‌, ವಿನೂತನ ಇಂಡಿಕೇಟರ್‌ಗಳು – 2023 ರ ಕಿಯಾ ಸೆಲ್ಟೋಸ್‌ನ ಹೊಸ ಫೀಚರ್‌

ಭಾರತದಲ್ಲಿ ಕಿಯಾ ಮೋಟರ್ಸ್‌ನಿಂದ ಮೊದಲ ಬಾರಿಗೆ ಲಾಂಚ್ ಆದ ವಾಹನ ಸೆಲ್ಟೋಸ್. ಭಾರತದ ಮಾರುಕಟ್ಟೆಯಲ್ಲಿ ಭಾರೀ ಸ್ವೀಕೃತವಾಗಿರುವ ಈ ಕಾರು ಕಿಯಾಗೆ ಅತ್ಯಂತ ಮಹತ್ವದ ವಾಹನವೂ ಆಗಿದೆ. ಸೆಲ್ಟೋಸ್‌ನ Read more…

ಓಲಾ ಎಸ್‌ 1 ಪ್ರೋ ಮೇಲೆ ವಿಶೇಷ ರಿಯಾಯಿತಿ

ಓಲಾ ಎಲೆಕ್ಟ್ರಿಕ್ ತನ್ನ ಓಲಾ ಎಸ್‌1 ಪ್ರೋ ಸ್ಕೂಟರ್‌ ಮೇಲೆ 8,000  ರೂ. ಗಳ ವಿನಾಯಿತಿ ಕೊಟ್ಟಿದ್ದು, 1,24,999 ರೂ.ಗೆ ಮಾರಾಟ ಮಾಡುತ್ತಿದೆ. ಇದರೊಂದಿಗೆ, ತಮ್ಮ ಹಳೆಯ ಸ್ಕೂಟರ್‌ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...