alex Certify Automobile News | Kannada Dunia | Kannada News | Karnataka News | India News - Part 26
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಬೈಸಿಕಲ್‌ ನಲ್ಲಿ ಒಮ್ಮೆಲೇ ಎಷ್ಟು ಮಂದಿ ಸವಾರಿ ಮಾಡಬಹುದು ಗೊತ್ತಾ ? ಅಚ್ಚರಿ ಮೂಡಿಸುತ್ತೆ ವಿಡಿಯೋ

ಕ್ರಿಯಾಶೀಲ ಜನರೇ ಹಾಗೆ. ಸದಾ ಏನಾದರೊಂದು ಉಪಯುಕ್ತವಾದ ಕೆಲಸದಲ್ಲಿ ಭಾಗಿಯಾಗಿರುತ್ತಾರೆ. ಒಮ್ಮೆಲೇ ಇಬ್ಬರಿಗಿಂತ ಹೆಚ್ಚಿನ ಸವಾರರನ್ನು ಹೊತ್ತೊಯ್ಯಬಲ್ಲ ಬೈಸಿಕಲ್ ಒಂದನ್ನು ಕ್ರಿಯಾಶೀಲ ವ್ಯಕ್ತಿಯೊಬ್ಬರು ಅಭಿವೃದ್ಧಿಪಡಿಸಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ Read more…

ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್‌ ಬಿಡುಗಡೆ ದಿನಾಂಕ ಘೋಷಣೆ

ತನ್ನ ಒನ್ ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ಮೇ 23, 2023ರಲ್ಲಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಸಿಂಪಲ್ ಎನರ್ಜಿ ಘೋಷಿಸಿದೆ. ಒಮ್ಮೆ ಪೂರ್ಣವಾಗಿ ಚಾರ್ಜ್ ಮಾಡಿದರೆ 236 ಕಿಮೀ Read more…

ಕೆಟ್ಟು ನಿಂತ ಕಾರಿಗೆ ಕತ್ತೆ ಕಟ್ಟಿ ಶೋರೂಂಗೆ ಎಳೆದೊಯ್ದ ಮಾಲೀಕ

ಖರೀದಿ ಮಾಡಿದ ಕೆಲವೇ ತಿಂಗಳಲ್ಲಿ ಕೈಕೊಟ್ಟ ಕಾರೊಂದನ್ನು ಕತ್ತೆಗೆ ಕಟ್ಟಿಕೊಂಡು ಶೋರೂಂಗೆ ಎಳೆದುಕೊಂಡು ಬಂದ ವ್ಯಕ್ತಿಯೊಬ್ಬನ ವಿಡಿಯೋ ವೈರಲ್ ಆಗಿದೆ. “ಭಾರತೀಯರೊಂದಿಗೆ ಯಾವತ್ತೂ ಕಿರಿಕ್ ಮಾಡಿಕೊಳ್ಳಬೇಡಿ. 18 ಲಕ್ಷ Read more…

ಶೀಘ್ರದಲ್ಲೇ ರಾಯಲ್​ ಎನ್​ಫೀಲ್ಡ್​ನಿಂದ ಹೊಸ ಮೂರು ಬೈಕ್

ಈ ವರ್ಷದ ಆರಂಭದಲ್ಲಿ, ರಾಯಲ್ ಎನ್‌ಫೀಲ್ಡ್ ಮೂರು ಹೊಸ ಬೈಕ್​ಗಳನ್ನು ಪರಿಚಯಿಸಲು ಹೊರಟಿದೆ. ಅವುಗಳೆಂದರೆ, ಜನರಲ್ ರಾಯಲ್ ಎನ್‌ಫೀಲ್ಡ್ ಬುಲೆಟ್ 350, ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಮತ್ತು Read more…

Viral Video | ಒಮ್ಮೆಲೇ ಅನೇಕ ವಾಹನಗಳಿಗೆ ಗುದ್ದಿದ ಕಾರು

ಕಾರೊಂದು ಮೇಲಿಂದ ಮೇಲೆ ಅನೇಕ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ದೆಹಲಿಯ ವಜ಼ೀರಾಬಾದ್ ಪ್ರದೇಶದಲ್ಲಿ ಜರುಗಿದ ಈ ಘಟನೆಯ ವಿಡಿಯೋ ವೈರಲ್ ಆಗಿದೆ. ತನ್ನ ಕಾರಿನಲ್ಲಿ Read more…

ಇನ್ನೋವಾ ಕ್ರಿಸ್ಟಾ ಪ್ರಿಯರಿಗೆ ಗುಡ್‌ ನ್ಯೂಸ್‌ ಕೊಟ್ಟ ಟೊಯೋಟಾ

ಭಾರತದಲ್ಲಿ ಭಾರೀ ಜನಪ್ರಿಯವಾಗಿರುವ ಇನ್ನೋವಾ ಕ್ರಿಸ್ಟಾ ಎಂಪಿವಿ ಕಾರುಗಳನ್ನು ಈ ವರ್ಷದಲ್ಲಿ ಮತ್ತೆ ರಸ್ತೆಗಿಳಿಸಲಾಗಿದೆ. 2016 ರಲ್ಲಿ ಬಿಡುಗಡೆಯಾದಾಗಿನಿಂದ ಇದುವರೆಗೂ ಕ್ರಿಸ್ಟಾದ ನಾಲ್ಕು ಲಕ್ಷ ಘಟಕಗಳ ಮಾರಾಟ ಮಾಡಲಾಗಿದೆ. Read more…

ನೀಲಿ ಹಲಗೆ ಮೇಲೆ ಬಿಳಿ ಮೇಲ್ಮುಖ ಚಿಹ್ನೆ ಏನನ್ನು ಸೂಚಿಸುತ್ತದೆ ? ಇಲ್ಲಿದೆ ಮಾಹಿತಿ

ನೀವು ಕಾರನ್ನು ಓಡಿಸುತ್ತಿರಲಿ, ಮೋಟಾರ್ ಸೈಕಲ್ ಸವಾರಿ ಮಾಡುತ್ತಿರಲಿ ಅಥವಾ ನಡೆದಾಡುತ್ತಿರಲಿ, ನಿಮ್ಮ ಮತ್ತು ಇತರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನೀವು ಕೆಲವು ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು. ಹಾಗಾಗಿ, Read more…

ಕಾರಿನ ಎಂಜಿನ್‌ ನಲ್ಲಿ ಸಿಲುಕಿದ ನಾಯಿ: ಒಂದೂವರೆ ಗಂಟೆ ಯಶಸ್ವಿ ಕಾರ್ಯಾಚರಣೆ

ಅಮೆರಿಕದಲ್ಲಿ ಕಾರು ಎಂಜಿನ್‌ ಒಳಗೆ ಸಿಲುಕಿದ ನಾಯಿ ಮರಿಯೊಂದನ್ನು ಒಂದೂವರೆ ಗಂಟೆಗಳ ಕಾರ್ಯಾಚರಣೆ ನಡೆಸಿ ಬದುಕಿಸಲಾಗಿದೆ. ಕನ್ಸಾಸ್‌ನ ಜಾನ್ಸನ್ ಕೌಂಟಿಯಲ್ಲಿ ನಿಲುಗಡೆ ಮಾಡಲಾದ ಕಾರಿನ ಎಂಜಿನ್‌ ಬಳಿ ಹೋಗಿದ್ದ Read more…

Video – ಈ ಶತಕೋಟ್ಯಧಿಪತಿಯ ಗ್ಯಾರೇಜ್‌ನಲ್ಲಿವೆ 100 ಕ್ಕೂ ಅಧಿಕ ಕಾರುಗಳು

ಒಂದು ಕಾಲದಲ್ಲಿ ಅಂಬಾಡರ್‌ ಹಾಗೂ ಪ್ರೀಮಿಯರ್‌ ಪದ್ಮಿನಿ ಕಾರುಗಳಿಗೆ ಸೀಮಿತವಾಗಿದ್ದ ಭಾರತದ ರಸ್ತೆಗಳಲ್ಲಿ ಇದೀಗ ವಿಶ್ವದ ಎಲ್ಲೆಡೆ ಉತ್ಪಾದಿಸಲ್ಪಡುವ ಐಶಾರಾಮಿ ಕಾರುಗಳು ಭಾರೀ ಸಂಖ್ಯೆಯಲ್ಲಿ ಓಡಾಡುತ್ತಿವೆ. ಇತ್ತೀಚೆಗೆ ಸಾಮಾಜಿಕ Read more…

ಕಾರಿನ ವಿಮೆ ಪ್ರೀಮಿಯಂ ಲೆಕ್ಕಾಚಾರ ಮಾಡುವುದು ಹೇಗೆ ? ಇಲ್ಲಿದೆ ಮಾಹಿತಿ

  ಕಾರು ಖರೀದಿ ಎನ್ನುವುದು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಇಂದಿಗೂ ಸಹ ಜೀವನದ ದೊಡ್ಡ ಕನಸೇ ಆಗಿದೆ. ಕಾರು ಖರೀದಿ ಮಾಡುವುದಕ್ಕಿಂತಲೂ ಭಾರೀ ತಲೆನೋವಿನ ಸಂಗತಿ Read more…

ಸಶಸ್ತ್ರ ಪಡೆಗಳಿಗೆ ’ವೀರ್‌ ಬೈಕ್’ ಹೊರತಂದ ಉಡ್‌ಚಲೋ

ಸಶಸ್ತ್ರ ಪಡೆಗಳಿಗೆ ಗ್ರಾಹಕ ತಂತ್ರಜ್ಞಾನ ಉತ್ಪನ್ನಗಳನ್ನು ಪೂರೈಸುವ ಪುಣೆ ಮೂಲದ ಉಡ್‌ಚಲೋ ಸಂಸ್ಥೆಯು ಅಭಿವೃದ್ಧಿ ಪಡಿಸಿರುವ ಮೇಡ್‌ ಇನ್ ಇಂಡಿಯಾ ಎಲೆಕ್ಟ್ರಿಕ್ ಬೈಸಿಕಲ್ ’ವೀರ್‌ ಬೈಕ್’ ಇದೇ ಭೂಮಿ Read more…

ಬಲೆನೂ ಆರ್‌ಎಸ್‌ ಕಾರುಗಳಿಗೆ ಈ ಭಾಗವನ್ನು ಉಚಿತವಾಗಿ ಬದಲಿಸಿಕೊಡುತ್ತಿದೆ ಮಾರುತಿ ಸುಜ಼ುಕಿ

ತಾಂತ್ರಿಕ ಲೋಪಗಳ ದೂರುಗಳು ಹೆಚ್ಚಾಗಿ ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಬಲೆನೋ ಆರ್‌ಎಸ್‌ನ 7,213 ಘಟಕಗಳನ್ನು ಹಿಂಪಡೆಯುವುದಾಗಿ ಮಾರುತಿ ಸುಜ಼ುಕಿ ಇಂಡಿಯಾ ತಿಳಿಸಿದ್ದಾರೆ. ಅಕ್ಟೋಬರ್‌ 27, 2016ರಿಂದ ನವೆಂಬರ್‌ 1, Read more…

ವಾಹನ ಮಾಲೀಕರಿಗೆ ಭರ್ಜರಿ ಗುಡ್ ನ್ಯೂಸ್: ಮೇ 1ರಿಂದ ಪರವಾನಗಿ, ನವೀಕರಣ ಶುಲ್ಕ ರದ್ದು: ಎಲೆಕ್ಟ್ರಿಕ್, ಎಥೆನಾಲ್ ಪ್ರವಾಸಿ ವಾಹನಗಳಿಗೆ ಅನ್ವಯ

ನವದೆಹಲಿ: ಎಲೆಕ್ಟ್ರಿಕ್, ಎಥೆನಾಲ್ ಮತ್ತು ಮಿಥನಾಲ್ ಇಂಧನದ ಮೂಲಕ ಸಂಚರಿಸುವ ಪ್ರವಾಸಿ ವಾಹನಗಳಿಗೆ ಆಲ್ ಇಂಡಿಯಾ ಟೂರಿಸ್ಟ್ ಪರ್ಮಿಟ್(ಎಐಟಿಪಿ) ಶುಲ್ಕ ರದ್ದುಪಡಿಸಲಾಗಿದೆ. ಮೇ 1 ರಿಂದ ಬ್ಯಾಟರಿ, ಎಥೆನಾಲ್, Read more…

ಸರ್ಕಾರಿ ಇಲಾಖೆಗಳಲ್ಲಿ ಶೇ.100 EV ವಾಹನ ಹೊಂದುವ ದೇಶದ ಮೊದಲ ರಾಜ್ಯವಾಗಲಿದೆ ಉತ್ತರ ಪ್ರದೇಶ

ಎಲೆಕ್ಟ್ರಿಕ್ ವಾಹನಗಳ (ಇವಿ) ಮಾರಾಟ ಮತ್ತು ಬಳಕೆಯನ್ನು ಉತ್ತೇಜಿಸುವ ಕ್ರಮದಲ್ಲಿ ಉತ್ತರಪ್ರದೇಶ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರವು ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ Read more…

ಮೂರನೇ ತಲೆಮಾರಿನ cayenne ಬಿಡುಗಡೆ ಮಾಡಲು ಸಜ್ಜಾದ ಪೋರ್ಶೆ

ಜರ್ಮನಿಯ ಆಟೋಮೊಬೈಲ್ ದಿಗ್ಗಜ ಪೋರ್ಶೆ ತನ್ನ cayenne ಕಾರಿನ ಮೂರನೇ ತಲೆಮಾರಿನ ಮಾಡೆಲ್ ಬಿಡುಗಡೆ ಮಾಡಿದೆ. ಈ ನೂತನ ಮಾಡೆಲ್‌ನ ಪಾದಾರ್ಪಣೆಯು ಚೀನಾದ ಶಾಂಘಾಯ್ ಆಟೋ ಶೋನಲ್ಲಿ ಆಗಲಿದೆ. Read more…

ಇಲ್ಲಿದೆ ಹಾರ್ಲೇ ಡೇವಿಡ್ಸನ್ X-500 ನ ಮೊದಲ ಲುಕ್

ಏಷ್ಯಾದ ಮಾರುಕಟ್ಟೆಗೆಂದೇ ಪುಟ್ಟ-ಸಾಮರ್ಥ್ಯದ ಎರಡು ಹೊಸ ಮೋಟರ್‌ಸೈಕಲ್‌ಗಳನ್ನು ಹಾರ್ಲೆ ಡೇವಿಡ್ಸನ್ ಅಭಿವೃದ್ಧಿಪಡಿಸುತ್ತಿದೆ. ಇತ್ತೀಚೆಗೆ X 350 ಬೈಕ್‌ ಮಾರುಕಟ್ಟೆಗೆ ತಂದಿದೆ ಹಾರ್ಲೆ. X-350 ಹಾಗು X-500 ಅವತಾರದಲ್ಲಿ ತನ್ನ Read more…

ಬೆಚ್ಚಿಬೀಳಿಸುವಂತಿದೆ ಸಿಸಿ ಟಿವಿಯಲ್ಲಿ ಸೆರೆಯಾಗಿರುವ ಭೀಕರ ಅಪಘಾತದ ದೃಶ್ಯ

ವೇಗವಾಗಿ ಬಂದ ಕಾರ್ , ಮಲ್ಟಿ ಆಕ್ಸಲ್ ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಕಾರಿನಲ್ಲೇ ಮೃತಪಟ್ಟಿರೋ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಡಿಕ್ಕಿ ಹೊಡೆದ ಕಾರನ್ನು ಟ್ರಕ್ Read more…

ಟ್ರಾಫಿಕ್ ನಿಯಮ ಉಲ್ಲಂಘಿಸಿದ್ರೆ ಎಚ್ಚರ; ಕಣ್ಗಾವಲಿರಿಸುತ್ತೆ ಕೃತಕ ಬುದ್ದಿಮತ್ತೆಯ ಕ್ಯಾಮರಾ

ರಸ್ತೆಗಳನ್ನು ಮೇಲ್ವಿಚಾರಣೆ ಮಾಡಲು, ಟ್ರಾಫಿಕ್ ಉಲ್ಲಂಘಿಸುವವರನ್ನು ಪತ್ತೆ ಹಚ್ಚಲು ನೆರೆ ರಾಜ್ಯ ಕೇರಳ 726 ಎಐ ಕ್ಯಾಮೆರಾಗಳನ್ನು ಸ್ಥಾಪಿಸಲಿದೆ. ಏಪ್ರಿಲ್ 20 ರಂದು ಪ್ರಾರಂಭವಾಗುವ ಸುರಕ್ಷಿತ ಕೇರಳ ಯೋಜನೆಯು Read more…

Viral Video | ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸುತ್ತಿದ್ದ ಪೊಲೀಸರು: ಸ್ಕೂಟಿಯಲ್ಲೇ ಬೆನ್ನಟ್ಟಿದ ಯುವತಿಯರು

ಸಂಚಾರ ನಿಮಯ ಉಲ್ಲಂಘಿಸಿದವರಿಗೆ, ಪೊಲೀಸರು ದಂಡ ವಿಧಿಸುವುದು ಕಾಮನ್. ಆದರೆ ಪೊಲೀಸರೇ ಆ ತಪ್ಪು ಮಾಡಿದ್ರೆ ದಂಡ ವಿಧಿಸೋರು ಯಾರು ? ಹಾಗಂತ ಪೊಲೀಸರು ತಪ್ಪೇ ಮಾಡುವುದಿಲ್ಲ ಅಂತ Read more…

ಪೋರ್ಟ್‌ಫೋಲಿಯೊ ಪರಿಷ್ಕರಿಸಿದ ಅಥರ್‌ ಎನರ್ಜಿ: ಇಲ್ಲಿದೆ ಇದರ ವಿಶಿಷ್ಟತೆ

ಅಥರ್ ಎನರ್ಜಿ ತನ್ನ ಸ್ಕೂಟರ್ ಪೋರ್ಟ್‌ಫೋಲಿಯೊವನ್ನು ಪರಿಷ್ಕರಿಸಿದೆ ಮತ್ತು ಅದರ 450X ಎಲೆಕ್ಟ್ರಿಕ್ ಸ್ಕೂಟರ್‌ನ ಎರಡು ಹೊಸ ಸಂರಚನೆಗಳನ್ನು ಪರಿಚಯಿಸಿದೆ, ಇದರಲ್ಲಿ ಹೊಸ ಮೂಲ ರೂಪಾಂತರವು ರೂ 98,183 Read more…

ನಿಮ್ಮ ಕಾರಿನಿಂದಲೂ ಬರಬಹುದು ʼಖಾಯಿಲೆʼ ಎಚ್ಚರ…!

ಧೂಳು, ಮಣ್ಣು ಮತ್ತು ಬಿಸಿಲಿನಿಂದ ಪಾರಾಗಲು ಸಾಮಾನ್ಯವಾಗಿ ಜನರು ಕಾರಿನ ಕಿಟಕಿ ಗಾಜುಗಳನ್ನು ಯಾವಾಗ್ಲೂ ಮುಚ್ಚಿಕೊಂಡೇ ಪ್ರಯಾಣಿಸ್ತಾರೆ. ಹಾಗೆ ಮಾಡಿದ್ರೆ ತಾವು ಸುರಕ್ಷಿತವಾಗಿರಬಹುದು ಎಂದುಕೊಳ್ತಾರೆ. ಆದ್ರೆ ಕೇವಲ ಹೊರಗಿನ Read more…

3.08 ಕೋಟಿ ರೂ. ಮೌಲ್ಯದ ಕಾರು ಖರೀದಿಸಿದ ಮಾಧುರಿ….!

ಸಾರ್ವಕಾಲಿಕ ಅತ್ಯಂತ ಜನಪ್ರಿಯ ಭಾರತೀಯ ನಟಿಯರಲ್ಲಿ ಒಬ್ಬರಾದ ಮಾಧುರಿ ದೀಕ್ಷಿತ್ ಮತ್ತು ಅವರ ಪತಿ ಡಾ. ಶ್ರೀರಾಮ್ ಮಾಧವ್ ನೆನೆ ಅವರು ರೂ. 3.08 ಕೋಟಿ ಮೌಲ್ಯದ ಹೊಸ Read more…

ಬರ್ತಿದೆ ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್‌ ಸ್ಕೂಟರ್‌; ಬೈಕ್‌ ಸವಾರರನ್ನು ದಂಗಾಗಿಸುವಂತಿದೆ ಇದರ ಫೀಚರ್ಸ್‌….!

ಹೋಂಡಾ ಇನ್ನೂ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಿಲ್ಲ. ಶೀಘ್ರದಲ್ಲೇ ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ಪರಿಚಯಿಸಲು ಸಿದ್ಧವಾಗಿದೆ. 2024 ರಲ್ಲಿ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವುದಾಗಿ ಹೋಂಡಾ Read more…

ಕಾರಿನ ಡ್ಯಾಶ್‌ ಬೋರ್ಡ್‌ ಮೇಲೆ ನಿಮ್ಮ ಕಾಲುಗಳನ್ನಿಡುತ್ತೀರಾ ? ಹಾಗಿದ್ರೆ ಎಚ್ಚರ

ಕಾರಿನಲ್ಲಿ ಪ್ರಯಾಣಿಸುವುದು ಎಂದರೆ ಬಹುತೇಕರು ಬಹಳ ಇಷ್ಟಪಡುತ್ತಾರೆ. ಅದರಲ್ಲೂ ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತುಕೊಳ್ಳುವವರು ಕಾಲುಗಳನ್ನು ಚಾಚಿ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿಟ್ಟು ವಿಶ್ರಾಂತಿ ಪಡೆಯುತ್ತಾರೆ. ಆದರೆ, ಈ ರೀತಿ ಮಾಡುವುದು Read more…

ಬೇಸಿಗೆಯಲ್ಲಿ ಕಾರ್ ಕೂಲಾಗಿರಲು ಸಗಣಿ ಲೇಪಿಸಿದ ವೈದ್ಯ…..!

ತೀವ್ರ ಸೆಕೆಯಿಂದ ತಪ್ಪಿಸಿಕೊಳ್ಳಲು ಎಸಿ, ಫ್ಯಾನ್ ಬಳಸುವ ಬದಲು ವೈದ್ಯರೊಬ್ಬರು ಸಗಣಿ ಬಳಕೆ ಮಾಡಿದ್ದಾರೆ. ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಹೋಮಿಯೋಪತಿ ವೈದ್ಯರೊಬ್ಬರು ತಮ್ಮ ಕಾರಿಗೆ ಹಸುವಿನ ಸಗಣಿ ಪದರವನ್ನು Read more…

ಚೀನಾದಲ್ಲೊಂದು ಅದ್ಭುತ ಎಲೆಕ್ಟ್ರಿಕ್‌ ಕಾರು, ಒಮ್ಮೆ ಚಾರ್ಜ್‌ ಮಾಡಿದ್ರೆ ಓಡುತ್ತೆ 700 ಕಿಮೀ….! 

ಚೀನಾದ BYD ಕಂಪನಿ ಶಾಂಘೈ ಆಟೋ ಶೋದಲ್ಲಿ ತನ್ನ ಹೊಸ ಆಲ್-ಎಲೆಕ್ಟ್ರಿಕ್ ಸೂಪರ್‌ಕಾರ್ ಯಾಂಗ್‌ವಾಂಗ್ U9 ಅನ್ನು ಬಿಡುಗಡೆ ಮಾಡಿದೆ. ಈ ಕಾರಿನ ಜೊತೆಗೆ ಕಂಪನಿಯು ಡಿಸಸ್-ಎಕ್ಸ್ ಸುಧಾರಿತ Read more…

ವಾಹನವಿದ್ದಲ್ಲಿಗೇ ಬರಲಿದೆ ಚಾರ್ಜಿಂಗ್ ರೋಬೋಟ್; ಚೀನಾ ಸಂಸ್ಥೆಯ ಆವಿಷ್ಕಾರ

ಸ್ವಾಯತ್ತ ಚಾರ್ಜಿಂಗ್ ರೋಬೋಟ್‌ಗಳನ್ನು ಅಭಿವೃದ್ಧಿಪಡಿಸಲು ಹೆಚ್ಚು ಯೋಜನೆಗಳು ಹೊರಹೊಮ್ಮುತ್ತಿದ್ದು ಚೀನಾದ NaaS ಟೆಕ್ನಾಲಜಿಯಿಂದ ಹೊಸದೊಂದು ರೋಬೋಟ್ ಬಂದಿದೆ. ವಾಹನದ ಸ್ಥಳ, ಸ್ಮಾರ್ಟ್ ಚಾರ್ಜಿಂಗ್ ಮತ್ತು ಸ್ವಯಂಚಾಲಿತ ಪಾವತಿಯಂತಹ ಕಾರ್ಯಗಳೊಂದಿಗೆ Read more…

ಬಹು ನಿರೀಕ್ಷಿತ ಕಿಯಾ ಇವಿ-6 ಬುಕ್ಕಿಂಗ್​ ಪ್ರಾರಂಭ: ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ

ನವದೆಹಲಿ: ಕಿಯಾ ಇಂಡಿಯಾ, ಭಾರತದಲ್ಲಿ 2023 Kia EV6 ಗಾಗಿ ಬುಕ್ಕಿಂಗ್‌ ಗಳನ್ನು ಪ್ರಾರಂಭಿಸಿದೆ. 30 ದಿನಗಳಲ್ಲಿ 95 ಪ್ರತಿಶತ ಮರುಖರೀದಿ ನೀತಿ, 5 ವರ್ಷಗಳವರೆಗೆ ಉಚಿತ ಆವರ್ತಕ Read more…

ಚೌಕಾಕೃತಿಯ ಚಕ್ರಗಳ ಮೇಲೆ ಚಲಿಸುತ್ತೆ ಈ ಬೈಸಿಕಲ್….!

ವಿಜ್ಞಾನದ ಕುರಿತು ಮಾನವನ ಒಂದೊಂದು ಕುತೂಹಲ ತಣಿಯುತ್ತಾ ಸಾಗಿದಂತೆ ತಂತ್ರಜ್ಞಾನದಲ್ಲಿ ಸುಧಾರಣೆಗಳು ಆಗುತ್ತಲೇ ಇರುತ್ತವೆ. ಈ ತಾಂತ್ರಿಕ ಸುಧಾರಣೆಗೆ ಕೊನೆ ಮೊದಲೆಂಬುದೇ ಇಲ್ಲ. ಇಂಜಿನಿಯರ್‌ ಸೆರ್ಗಿ ಗಾರ್ಡೆವ್‌‌ ವಿನೂತನವಾದ Read more…

ಶಕ್ತಿಮಾನ್ ಖ್ಯಾತಿಯ ಕೆಕೆ ಗೋಸ್ವಾಮಿ ಕಾರಿಗೆ ಬೆಂಕಿ, ಪುತ್ರ ಪಾರು

ಶಕ್ತಿಮಾನ್ ಟಿವಿ ಧಾರಾವಾಹಿ ಮೂಲಕ ಖ್ಯಾತಿ ಪಡೆದಿರುವ ಕೆ ಕೆ ಗೋಸ್ವಾಮಿ  ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಘಟನೆ ವೇಳೆ ಗೋಸ್ವಾಮಿಯವರ 21 ವರ್ಷದ ಮಗ ಕಾರು ಚಾಲನೆ ಮಾಡುತ್ತಿದ್ದರು. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...