ಅನಾರೋಗ್ಯ ಸಮಸ್ಯೆಯನ್ನು ದೂರ ಮಾಡಬಲ್ಲದು ಬೇರೆ ಬೇರೆ ಬಣ್ಣದ ಸ್ವಸ್ತಿಕ್
ಜ್ಯೋತಿಷ್ಯ ಶಾಸ್ತ್ರ ಹಾಗೂ ವಾಸ್ತು ಶಾಸ್ತ್ರ ದಲ್ಲಿ ಸ್ವಸ್ತಿಕ್ ಗೆ ಮಹತ್ವದ ಸ್ಥಾನ ನೀಡಲಾಗಿದೆ. ಸಾಮಾನ್ಯವಾಗಿ ಕೆಂಪು…
ನಕಾರಾತ್ಮಕ ಶಕ್ತಿ ಪ್ರಭಾವ ಕಡಿಮೆಯಾಗಲು ಮನೆಯಲ್ಲಿ ಮಾಡಿ ಈ ಕೆಲಸ
ಮನುಷ್ಯನ ಏಳಿಗೆ, ಸುಖ-ಸಂತೋಷ, ಆರೋಗ್ಯ-ಐಶ್ವರ್ಯಕ್ಕೆ ವಾಸ್ತು ಮಹತ್ವದ ಪಾತ್ರ ವಹಿಸುತ್ತದೆ. ವಾಸ್ತು ದೋಷವಿದ್ದಲ್ಲಿ ಮಾಡಿದ ಕೆಲಸ…
ಶಿವಲಿಂಗಕ್ಕೆ ಈ 4 ವಸ್ತುಗಳನ್ನು ಅರ್ಪಿಸಬಾರದು, ಫಲ ನೀಡುವುದಿಲ್ಲ ಭಕ್ತರ ಪೂಜೆ….!
ಸನಾತನ ಧರ್ಮದಲ್ಲಿ ಈಶ್ವರನನ್ನು ದೇವಾನುದೇವ ಎಂದು ಕರೆಯಲಾಗುತ್ತದೆ. ಶಿವನನ್ನು ಬಹುಬೇಗ ಮತ್ತು ಸುಲಭವಾಗಿ ಸಂತೋಷಪಡಿಸಬಹುದು ಎಂಬುದು…
ʼವಾಸ್ತು ಶಾಸ್ತ್ರʼ ಪಾಲಿಸುವವರು ಮನೆಯಲ್ಲಿಡಬೇಡಿ ಈ ವಸ್ತು
ಮನೆಯ ಶಾಂತಿ-ಸಮೃದ್ಧಿಗಾಗಿ ವಾಸ್ತು ಶಾಸ್ತ್ರ ಮಹತ್ವದ ಪಾತ್ರ ವಹಿಸುತ್ತದೆ. ವಾಸ್ತು ಶಾಸ್ತ್ರ ನಿಮ್ಮ ಅದೃಷ್ಟವನ್ನು ಬದಲಾಯಿಸುತ್ತದೆ.…
ಪೂಜೆ ವೇಳೆ ಗಂಟೆ ಬಾರಿಸುವುದೇಕೆ ಗೊತ್ತಾ….?
ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ಮಹತ್ವದ ಸ್ಥಾನವಿದೆ. ಪ್ರತಿಯೊಬ್ಬರ ಮನೆಯಲ್ಲೂ ದೇವರಿಗಾಗಿ ಒಂದು ಸ್ಥಳ ಮೀಸಲಿರುತ್ತದೆ.…
‘ವಾಸ್ತುಶಾಸ್ತ್ರ’ದ ಈ ವಿಷಯಗಳ ಬಗ್ಗೆ ಇರಲಿ ಗಮನ
ಆಧುನಿಕ ಕಾಲದಲ್ಲಿ ವಾಸ್ತುವಿಗೆ ಅನೇಕರು ಮಹತ್ವ ನೀಡ್ತಾ ಇದ್ದಾರೆ. ವಾಸ್ತು ಪ್ರಕಾರ ಮನೆ ನಿರ್ಮಾಣ ಮಾಡುವ…
ಆರ್ಥಿಕ ವೃದ್ಧಿಗಾಗಿ ಮನೆಯಲ್ಲಿಡಿ ಈ ಮೂರ್ತಿ
ಜೀವನದ ಸುಖ-ಶಾಂತಿಗಾಗಿ ವಾಸ್ತು ಶಾಸ್ತ್ರದ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ವಾಸ್ತುಶಾಸ್ತ್ರದ ಪ್ರಕಾರ ನಡೆದುಕೊಂಡ್ರೆ ಆರ್ಥಿಕ…
ವಾಸ್ತು ಶಾಸ್ತ್ರದ ಪ್ರಕಾರ ಕಚೇರಿಯಲ್ಲಿ ಈ ಬಣ್ಣದ ಕುರ್ಚಿಯಿದ್ರೆ ಈಗ್ಲೇ ಬದಲಿಸಿ
ಕಚೇರಿಯಿರಲಿ, ಮನೆಯಿರಲಿ ಅಲ್ಲಿರುವ ಪ್ರತಿಯೊಂದು ವಸ್ತುವೂ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ. ದಿಕ್ಕು, ವಸ್ತು,…
ʼಧನ-ಧಾನ್ಯʼ ವೃದ್ಧಿಗಾಗಿ ಶುಕ್ರವಾರ ತಪ್ಪದೆ ಮಾಡಿ ಈ ಕೆಲಸ
ಲಕ್ಷ್ಮಿ ದೇವತೆಯನ್ನು ಪ್ರಸನ್ನಗೊಳಿಸಿದರೆ ಜೀವನ ಪೂರ್ತಿ ನಿಮಗೆ ಧನ- ಧಾನ್ಯದ ಕೊರತೆಯೇ ಆಗುವುದಿಲ್ಲ. ಸಿರಿವಂತಿಕೆ ನಿಮ್ಮದಾಗುತ್ತದೆ.…
ʼಮಕರ ಸಂಕ್ರಾಂತಿʼ ದಿನದಂದು ಹಬ್ಬದ ಆಚರಣೆಗೂ ಇದೆ ನಿಯಮ…!
ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಬಹಳ ಪ್ರಾಮುಖ್ಯತೆ ಇದೆ. ಮಕರ ಸಂಕ್ರಾಂತಿಯು ವರ್ಷದ ಮೊದಲ…