alex Certify Astro | Kannada Dunia | Kannada News | Karnataka News | India News - Part 66
ಕನ್ನಡ ದುನಿಯಾ
    Dailyhunt JioNews

Kannada Duniya

ದೀಪಾವಳಿ ಹಬ್ಬದಂದು ಮೊಸರಿನಿಂದ ಹೀಗೆ ಮಾಡಿದರೆ ದೂರವಾಗುತ್ತೆ ಆರ್ಥಿಕ ಸಮಸ್ಯೆ

ದೀಪಾವಳಿ ಹಬ್ಬದಂದು ಮನೆಯಲ್ಲಿ ಏಳಿಗೆಯಾಗಬೇಕೆಂದು ಧನಲಕ್ಷ್ಮೀಯ ಪೂಜೆ ಮಾಡುತ್ತಾರೆ. ಇದರಿಂದ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ ಎಂಬುದು ನಂಬಿಕೆ. ಹಾಗಾಗಿ ನಿಮ್ಮ ಮನೆಯಲ್ಲಿ ಲಕ್ಷ್ಮೀ ಶಾಶ್ವತವಾಗಿ ನೆಲೆ ನಿಲ್ಲಲು ದೀಪಾವಳಿ Read more…

ಪಾಡ್ಯದ ದಿನ ನಡೆಯುತ್ತದೆ ʼಬಲೀಂದ್ರʼನ ಪೂಜೆ

ನರಕ ಚತುರ್ದಶಿಯ ಎರಡನೇ ದಿನ ಬಲಿಪಾಡ್ಯಮಿಯನ್ನು ಆಚರಿಸಲಾಗುತ್ತದೆ. ಈ ಬಾರಿ ಅಕ್ಟೋಬರ್ 26ರಂದು ನಾಡಿನೆಲ್ಲೆಡೆ ಬಲಿಪಾಡ್ಯಮಿಯನ್ನು ಆಚರಿಸಲಾಗುತ್ತದೆ. ಬಲಿ ಚಕ್ರವರ್ತಿ ಪೂಜೆಯನ್ನು ಭಕ್ತರು ಈ ದಿನ ಮಾಡ್ತಾರೆ. ನರಕ Read more…

ದೀಪಾವಳಿ ರಾತ್ರಿ ಮಾಡುವ ಈ ಒಂದು ಕೆಲಸ ಬದಲಿಸುತ್ತೆ ʼಅದೃಷ್ಟʼ

ದೀಪಗಳ ಹಬ್ಬ ದೀಪಾವಳಿಯ ಸಂಭ್ರಮ ಮನೆ ಮಾಡಿದೆ. ಭಾನುವಾರ ಲಕ್ಷ್ಮಿ ಪೂಜೆ ನಾಡಿನೆಲ್ಲೆಡೆ ನಡೆಯಲಿದೆ. ಇದಕ್ಕಾಗಿ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ತಾಯಿ ಲಕ್ಷ್ಮಿ ಜೊತೆ ಗಣೇಶನ ಆರಾಧನೆಯನ್ನು ಮಾಡಲಾಗುತ್ತದೆ. Read more…

ದೀಪಾವಳಿ ರಾತ್ರಿಗೂ ಮೊದಲು ಮಾಡಿ ಈ ಒಂದು ಕೆಲಸ

ದೀಪಾವಳಿಯಂದು ಮಹಾಲಕ್ಷ್ಮಿ ಸ್ವಾಗತಕ್ಕಾಗಿ ಭಕ್ತರು ತಯಾರಿ ನಡೆಸುತ್ತಿದ್ದಾರೆ. ಮಹಾಲಕ್ಷ್ಮಿ ಸ್ವಚ್ಛತೆಯನ್ನು ಬಯಸ್ತಾಳೆ. ಹಾಗಾಗಿ ದೀಪಾವಳಿ ರಾತ್ರಿಗೂ ಮೊದಲು ಮನೆಯಲ್ಲಿರುವ ಕಸವನ್ನೆಲ್ಲ ಹೊರಗೆ ಹಾಕಿ. ಈ ಮೂಲಕ ಮಹಾಲಕ್ಷ್ಮಿ ಪ್ರವೇಶಕ್ಕೆ Read more…

ದೀಪಾವಳಿ ದಿನ ರಸ್ತೆಯಲ್ಲಿ ʼಹಣʼ ಸಿಕ್ರೆ ಏನ್ಮಾಡ್ಬೇಕು ಗೊತ್ತಾ…?

ಅದ್ಧೂರಿಯಾಗಿ ಆಚರಿಸುವ ಹಬ್ಬಗಳಲ್ಲಿ ದೀಪಾವಳಿ ಒಂದು. ಈ ದಿನವನ್ನು ಮನೆಯ ಮೂಲೆ ಮೂಲೆಗಳಲ್ಲಿ ದಿಪ ಬೆಳಗಲಾಗುತ್ತದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಶ್ರೀ ರಾಮನು, ರಾವಣನನ್ನು ಕೊಂದು ಅಯೋಧ್ಯೆಗೆ ತನ್ನ Read more…

ದೀಪಾವಳಿಯಂದು ಈ ವಸ್ತುಗಳಿಗೆ ಪೂಜೆ ಮಾಡಿದ್ರೆ ಒಲೀತಾಳೆ ʼಲಕ್ಷ್ಮಿʼ

ದೀಪಾವಳಿಯಂದು ಲಕ್ಷ್ಮಿ ಪೂಜೆ ಮಾಡೋದು ಸಾಮಾನ್ಯ. ಗಣೇಶ, ಲಕ್ಷ್ಮಿ ಹಾಗೂ ವಿಷ್ಣುವಿನ ಪೂಜೆ ಮಾಡಬೇಕೆಂದು ನಾವು ಈಗಾಗ್ಲೇ ಹೇಳಿದ್ದೇವೆ. ಇದ್ರ ಜೊತೆಗೆ ಕೆಲವೊಂದು ವಸ್ತುಗಳಿಗೆ ಪೂಜೆ ಮಾಡಿದ್ರೆ ಲಕ್ಷ್ಮಿಯನ್ನು Read more…

ಬೆಳಕಿನ ಹಬ್ಬ ದೀಪಾವಳಿಗೆ ಜೋರಾಗಿದೆ ಖರೀದಿ ಭರಾಟೆ

ಬೆಳಕಿನ ಹಬ್ಬ ದೀಪಾವಳಿಗೆ ಸಿದ್ದತೆ ಜೋರಾಗಿದೆ. ಹಬ್ಬದ ದಿನವಾದ ಇಂದು ಸಡಗರ ಸಂಭ್ರಮದ ವಾತಾವರಣ ಎಲ್ಲೆಡೆ ಕಂಡುಬಂದಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡುಬರತೊಡಗಿದ್ದು, ಅಗತ್ಯ ವಸ್ತು, ದಿನಸಿ, ಪಟಾಕಿ, Read more…

ದೀಪಾವಳಿಯಲ್ಲಿ ಗೋ ಪೂಜೆ ಮಹತ್ವ

ದೀಪಗಳ ಹಬ್ಬ ದೀಪಾವಳಿಯಲ್ಲಿ ಗೋ ಪೂಜೆಗೂ ಕೂಡ ಅಷ್ಟೇ ಪ್ರಾಮುಖ್ಯತೆ ಇದೆ. ದೀಪಾವಳಿಯನ್ನ ಗೋವಿನ ಹಬ್ಬ ಅಂತಲೂ ಕರೆಯುವುದು ಉಂಟು. ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ರೈತ ಅನಾದಿ Read more…

ಲಕ್ಷ್ಮಿ ಒಲಿಸಿಕೊಳ್ಳಲು ʼದೀಪಾವಳಿʼ ವೇಳೆ ಮಾಡಿ ಈ ಕೆಲಸ

ನಾಡಿನೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದೆ. ದೀಪಾವಳಿಯಲ್ಲಿ ತಾಯಿ ಲಕ್ಷ್ಮಿ ಪೂಜೆಯನ್ನು ಅದ್ಧೂರಿಯಾಗಿ ಮಾಡಲಾಗುತ್ತದೆ. ಲಕ್ಷ್ಮಿ, ಧನವನ್ನು ಮಾತ್ರ ನೀಡುವುದಿಲ್ಲ. ಆರೋಗ್ಯ ಹಾಗೂ ಬುದ್ದಿ ವೃದ್ಧಿಯನ್ನು ಲಕ್ಷ್ಮಿ ಮಾಡ್ತಾಳೆ. Read more…

ದೀಪಾವಳಿಯಲ್ಲಿ ಸಾಲು ʼದೀಪʼ ಬೆಳಗುವುದರ ಹಿಂದಿನ ಮಹತ್ವವೇನು…?

ದೀಪಗಳ ಹಬ್ಬ ದೀಪಾವಳಿಯಲ್ಲಿ ಮನೆ ಮನೆಯಲ್ಲಿ ದೀಪಗಳನ್ನ ಬೆಳಗಿ ಸಂಭ್ರಮಿಸಲಾಗುತ್ತದೆ. ಬಗೆ ಬಗೆಯ ಹಣತೆಗಳನ್ನ ಕೊಂಡು ತಂದು ಅಂದವಾಗಿ ಜೋಡಿಸಿಟ್ಟು ಅದರಲ್ಲಿ ಎಣ್ಣೆಹಾಕಿ ಬತ್ತಿ ಇಟ್ಟು ದೀಪ ಬೆಳಗಿ Read more…

ಈ ರಾಶಿಯವರಿಗಿದೆ ಇಂದು ಹೊಸ ಕಾರ್ಯ ಕೈಗೊಳ್ಳಲು ಪ್ರೇರಣೆ

ಮೇಷ ರಾಶಿ ಇಂದು ನಿಮಗೆ ಮಿಶ್ರಫಲವಿದೆ. ಕುಟುಂಬದವರೊಂದಿಗೆ ಮಹತ್ವದ ವಿಷಯ ಚರ್ಚಿಸಲಿದ್ದೀರಿ. ಮನೆಯ ಅಲಂಕಾರವನ್ನು ಬದಲಾಯಿಸುವ ಇಚ್ಛೆಯಾಗಲಿದೆ. ವೃಷಭ ರಾಶಿ ಹೊಸ ಕಾರ್ಯವನ್ನು ಕೈಗೊಳ್ಳಲು ಪ್ರೇರಣೆ ಸಿಗಲಿದೆ. ಶುಭಾರಂಭ Read more…

ಲಕ್ಷ್ಮಿ ಪೂಜೆಗೂ ಮುನ್ನ ವಾಸ್ತು ಪ್ರಕಾರ ಮಾಡಿ ಅಲಂಕಾರ

ದೀಪಾವಳಿ ಭಾರತದ ಅತ್ಯಂತ ಪ್ರಸಿದ್ಧ ಧಾರ್ಮಿಕ-ಸಾಂಸ್ಕೃತಿಕ ಹಬ್ಬವಾಗಿದೆ. ದೀಪಗಳ ಹಬ್ಬವಾದ ದೀಪಾವಳಿಯು ಲಕ್ಷ್ಮಿಯನ್ನು ಆಹ್ವಾನಿಸುವ ಹಬ್ಬವಾಗಿದೆ. ದೀಪಾವಳಿ ಶುಭ ಸಂದರ್ಭದಲ್ಲಿ ಮನೆ, ಅಂಗಡಿಗಳನ್ನು ಅಲಂಕಾರ ಮಾಡಲಾಗುತ್ತದೆ. ವಾಸ್ತು ನಿಯಮಗಳ Read more…

ದೀಪಾವಳಿಯಲ್ಲಿ ‘ಮಹಾಲಕ್ಷ್ಮಿ ಪೂಜೆ’ ವಿಶೇಷತೆ

  ನರಕ ಚತುರ್ದಶಿ ಕಳೆದು ಅಮಾವಾಸ್ಯೆ ಆಗಮನವಾಗುತ್ತಿದ್ದಂತೆ, ಲಕ್ಷ್ಮಿ ಮನೆಮನೆಗೆ ಕಾಲಿಡುತ್ತಾಳೆ. ಬಡವರಿಂದ ಹಿಡಿದು ಶ್ರೀಮಂತರಾದಿಯಾಗಿ ಎಲ್ಲರೂ ತಮ್ಮ ತಮ್ಮ ಶಕ್ತಿಯಾನುಸಾರ ಪೂಜೆ ಮಾಡಿ ಸಂತಸಪಡುತ್ತಾರೆ. ಎಲ್ಲೆಲ್ಲೂ ‘ಭಾಗ್ಯದಾ Read more…

ದೀಪಾವಳಿಯಲ್ಲಿ ಗೂಬೆ ಬಲಿ ಕೊಟ್ರೆ ಒಲಿತಾಳಾ ಲಕ್ಷ್ಮಿ…?

ದೀಪಾವಳಿ ಹತ್ತಿರ ಬರ್ತಿದೆ. ಜನರು ಹಬ್ಬ ಆಚರಣೆಗೆ ತಯಾರಿ ನಡೆಸಿದ್ದಾರೆ. ದೀಪಗಳ ಹಬ್ಬ ದೀಪಾವಳಿಯಲ್ಲಿ ಮನೆ ತುಂಬ ಜನರು ದೀಪ ಬೆಳಗ್ತಾರೆ. ದೀಪಾವಳಿ ಸಂದರ್ಭದಲ್ಲಿ ಅನೇಕ ಪದ್ಧತಿಗಳು ಜಾರಿಯಲ್ಲಿವೆ. Read more…

ಈ ರಾಶಿಯವರ ಮೇಲೆ ದೀಪಾವಳಿಯಿಂದ ಕೃಪೆ ತೋರಲಿದ್ದಾಳೆ ಲಕ್ಷ್ಮಿ

ದೀಪಗಳ ಹಬ್ಬ ದೀಪಾವಳಿಯನ್ನು ಈ ಬಾರಿ ಅಕ್ಟೋಬರ್ 24 ರಂದು ಆಚರಣೆ ಮಾಡಲಾಗ್ತಾ ಇದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಬಾರಿ ದೀಪಾವಳಿಯಂದು ಗ್ರಹಗಳು ಮತ್ತು ರಾಶಿಗಳ ವಿಶೇಷ Read more…

ದೀಪ ಬೆಳಗುವ ವಿಧಾನ ಗೊತ್ತಿದ್ರೆ ಲಕ್ಷ್ಮಿ ಒಲಿಸಿಕೊಳ್ಳೋದು ಸುಲಭ

ದೀಪಾವಳಿಯಲ್ಲಿ ಮನೆ ತುಂಬ ದೀಪ ಬೆಳಗುವ ಸಂಪ್ರದಾಯ ನಡೆದುಕೊಂಡು ಬಂದಿದೆ. ತುಪ್ಪ ಹಾಗೂ ಎಣ್ಣೆ ದೀಪವನ್ನು ಬೆಳಗಲಾಗುತ್ತದೆ. ಪಂಡಿತರ ಪ್ರಕಾರ, ದೀಪ ಬೆಳಗುವ ಮೊದಲು ಕೆಲವೊಂದು ಸಂಗತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. Read more…

ಉಪ್ಪಿನಿಂದ ವಾಸ್ತು ದೋಷ ʼನಿವಾರಣೆʼ

ಉಪ್ಪು ಅತ್ಯವಶ್ಯ ವಸ್ತು. ಉಪ್ಪು ಇಲ್ಲದ ಮನೆಯಿಲ್ಲ. ಅಡುಗೆಗೆ ರುಚಿ ನೀಡುವ ವಸ್ತು ಉಪ್ಪು. ಅಡುಗೆಗೆ ಮಾತ್ರವಲ್ಲ, ವಾಸ್ತು ನಿವಾರಣೆಗೆ, ದುಷ್ಟ ಶಕ್ತಿಗಳ ದೃಷ್ಟಿ ನಿವಾರಣೆಗೆ, ಸೌಂದರ್ಯ ವರ್ಧಕವಾಗಿ Read more…

ಬೆಳಕಿನ ಹಬ್ಬ ದೀಪಾವಳಿ ಮನೆ, ಮನ ಬೆಳಗಲಿ

ಹಬ್ಬಗಳಲ್ಲಿ ದೀಪಾವಳಿ ಹಬ್ಬ ವಿಶೇಷವಾದುದು. ನರಕ ಚತುರ್ದಶಿ, ಬಲಿಪಾಡ್ಯಮಿ, ಲಕ್ಷ್ಮಿಪೂಜೆ ದೀಪಾವಳಿಯ ಮಹತ್ವವನ್ನು ಸಾರುತ್ತವೆ. ದೀಪ ಬೆಳಕಿನ ಸಂಕೇತ. ಕತ್ತಲಿನಿಂದ ಬೆಳಕಿನೆಡೆಗೆ ಸಾಗಬೇಕೆಂಬುದನ್ನು ಅದು ತೋರುತ್ತದೆ. ನಮ್ಮಲ್ಲಿನ ಅಜ್ಞಾನ, Read more…

ಧನ ತ್ರಯೋದಶಿ ದಿನ ನಡೆಯುತ್ತೆ ಈ ದೇವರಿಗೆ ಪೂಜೆ

ದೀಪಾವಳಿ ಐದು ದಿನಗಳ ಹಬ್ಬ. ಆದ್ರೆ ಈ ಬಾರಿ ದೀಪಾವಳಿ ಹಾಗೂ ನರಕ ಚತುದರ್ಶಿ ಒಂದೇ ದಿನ ಬಂದಿರುವ ಕಾರಣ ನಾಲ್ಕು ದಿನ ದೀಪಾವಳಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. Read more…

ಈ ರಾಶಿಯವರ ಸಮಸ್ಯೆಗೆ ಶೀಘ್ರದಲ್ಲೇ ಸಿಗುತ್ತೆ ಪರಿಹಾರ

ಮೇಷ ರಾಶಿ ಇಂದು ನಿಮಗೆ ಅನುಕೂಲಕರ ದಿನ. ಆರೋಗ್ಯ ಉತ್ತಮವಾಗಿರುತ್ತದೆ. ಅತ್ಯಂತ ಉತ್ಸಾಹದಿಂದಿರುತ್ತೀರಿ. ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರುತ್ತದೆ. ಕುಟುಂಬಸ್ಥರೊಂದಿಗೆ ಆನಂದವಾಗಿ ಕಾಲ ಕಳೆಯಲಿದ್ದೀರಿ. ವೃಷಭ ರಾಶಿ ಇಂದು Read more…

‘ಕಾರ್ತಿಕ ಮಾಸ’ದ ಶುಕ್ರವಾರದಂದು ಹೀಗೆ ಪೂಜೆ ಮಾಡಿದರೆ ಲಕ್ಷ್ಮಿ ಕಟಾಕ್ಷ ದೊರೆಯುತ್ತದೆ

ಲಕ್ಷ್ಮಿ ದೇವಿಯ ಅನುಗ್ರಹವಿದ್ದರೆ ಯಾವ ಕೆಲಸ ಮಾಡಿದರೂ ಅದರಿಂದ ಲಾಭವಾಗುತ್ತದೆ. ಹಣ ಗಳಿಸಲು ಸಾಧ್ಯ. ಹಾಗಾಗಿ ಪವಿತ್ರವಾದ ಈ ಕಾರ್ತಿಕ ಮಾಸದಲ್ಲಿ ಲಕ್ಷ್ಮೀದೇವಿಯನ್ನು ಈ ರೀತಿ ಪೂಜಿಸಿದರೆ ಲಕ್ಷ್ಮಿ Read more…

ಕಾರ್ತಿಕ ಮಾಸದ ಶನಿ ತ್ರಯೋದಶಿ ದಿನ ತಪ್ಪದೆ ಮಾಡಿ ಈ ಕೆಲಸ

ಹಿಂದೂ ಪಂಚಾಂಗದ ಪ್ರಕಾರ ಅಕ್ಟೋಬರ್ 22 ರಂದು ಶನಿವಾರದಂದೇ   ಕಾರ್ತಿಕ ಮಾಸದ ತ್ರಯೋದಶಿ ಪ್ರಾರಂಭವಾಗುತ್ತದೆ. ಈ ದಿನದ ಪ್ರದೋಷವನ್ನು ಶನಿ ತ್ರಯೋದಶಿ ಎಂದು ಆಚರಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, Read more…

ತ್ರಯೋದಶಿಯಂದು ಯಾವ ರಾಶಿಯವರು ಯಾವ ವಸ್ತು ಖರೀದಿ ಮಾಡಬೇಕು….?

ದೀಪಗಳ ಹಬ್ಬ ದೀಪಾವಳಿ. ಹಿಂದುಗಳ ಮುಖ್ಯ ಹಬ್ಬಗಳಲ್ಲಿ ಒಂದಾಗಿರುವ ದೀಪಾವಳಿ ಐದು ದಿನಗಳ ಹಬ್ಬ. ಹಬ್ಬದ ಮೊದಲ ದಿನ ಇಂದು ತ್ರಯೋದಶಿ. ಅಂದು ವಸ್ತುಗಳ ಖರೀದಿಗೆ ಬಹಳ ಒಳ್ಳೆಯ Read more…

ಮನೆಯ ʼಮುಖ್ಯದ್ವಾರʼಕ್ಕೆ ಹಾಕಿ ಈ ವಸ್ತು

ಮನುಷ್ಯರಿಗೆ ಮಾತ್ರವಲ್ಲ, ಮನೆಗೆ, ಅಂಗಡಿಗೆ, ವ್ಯವಹಾರಕ್ಕೆ ದುಷ್ಟರ ಕಣ್ಣು ಬೀಳುತ್ತದೆ. ನಕಾರಾತ್ಮಕ ಶಕ್ತಿ ಪ್ರಭಾವಕ್ಕೆ ಇವು ಒಳಗಾಗುತ್ತವೆ. ನಕಾರಾತ್ಮಕ ಶಕ್ತಿ ಪ್ರಭಾವದಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಅದ್ರಿಂದ ತಪ್ಪಿಸಿಕೊಳ್ಳಲು Read more…

ಈ ರಾಶಿಯವರಿಗೆ ಸಿಗಲಿದೆ ಇಂದು ಸಹೋದ್ಯೋಗಿಗಳ ಸಹಕಾರ

ಮೇಷ ರಾಶಿ ಇವತ್ತು ನಿಮ್ಮಲ್ಲಿ ತಾಜಾತನ ಮತ್ತು ಸ್ಪೂರ್ತಿಯ ಕೊರತೆ ಉಂಟಾಗಲಿದೆ. ಕೋಪವನ್ನು ನಿಯಂತ್ರಿಸಿಕೊಳ್ಳಿ. ಇಲ್ಲದೇ ಹೋದಲ್ಲಿ ತೊಂದರೆ ಎದುರಾಗಬಹುದು. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮತ್ತು ಮನೆಯಲ್ಲಿ ಕುಟುಂಬಸ್ಥರೊಂದಿಗೆ Read more…

ಎಲ್ಲ ಸಮಸ್ಯೆ ದೂರವಾಗ್ಬೇಕೆಂದ್ರೆ ಮನೆಗೆ ತನ್ನಿ ʼಒಂಟೆʼ ಮೂರ್ತಿ

ಮನೆಯ ವಾಸ್ತು, ನಮ್ಮ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ನಮ್ಮ ಆರೋಗ್ಯ, ನಮ್ಮ ಆರ್ಥಿಕ ಸ್ಥಿತಿ ಸೇರಿದಂತೆ ಪ್ರತಿಯೊಂದರ ಮೇಲೂ ವಾಸ್ತು ಪ್ರಭಾವವಿರುತ್ತದೆ. ಫೆಂಗ್ ಶೂಯಿ ಶಾಸ್ತ್ರದಲ್ಲಿ Read more…

ʼಲಕ್ಷ್ಮಿʼ ಒಲಿಸಿಕೊಳ್ಳಲು ದೀಪಾವಳಿ ಪೂಜೆ ವೇಳೆ ತಪ್ಪದೆ ಮಾಡಿ ಈ ಕೆಲಸ

ದೀಪಾವಳಿಯಲ್ಲಿ ಸಂಪತ್ತು, ಸಂತೋಷ ಪ್ರಾಪ್ತಿಗೆ ತಾಯಿ ಲಕ್ಷ್ಮಿ ಪೂಜೆಯನ್ನು ಮಾಡ್ತೇವೆ. ಲಕ್ಷ್ಮಿ ಆರಾಧನೆಯಿಂದ ವರ್ಷವಿಡಿ ಸಂಪತ್ತು ಮನೆಯಲ್ಲಿರುತ್ತದೆ ಎಂದು ನಂಬಲಾಗಿದೆ. ಭಕ್ತರು ವಿಧಿವಿಧಾನಗಳ ಮೂಲಕ ಲಕ್ಷ್ಮಿ ಪೂಜೆ ಮಾಡಬೇಕು. Read more…

ದೀಪಾವಳಿಯಲ್ಲಿ 20 ರೂ. ಖರ್ಚು ಮಾಡಿದ್ರೆ ಮನೆಯಲ್ಲಿ ನೆಲೆಸ್ತಾಳೆ ಲಕ್ಷ್ಮಿ

ದೀಪಾವಳಿಯಂದು ಮಹಾಲಕ್ಷ್ಮಿ ಆಶೀರ್ವಾದ ಪಡೆಯಲು ಹಾಗೆ ಆಕೆಯನ್ನು ಪ್ರಸನ್ನಗೊಳಿಸಲು ಮನೆಯಲ್ಲಿ ಲಕ್ಷ್ಮಿ ಪೂಜೆ ಮಾಡ್ತಾರೆ. ಮಹಾಲಕ್ಷ್ಮಿ ಪೂಜೆ ಮಾಡಿದ್ರೆ ಸಾಕಾಗೋದಿಲ್ಲ, ದೇವಿಯನ್ನು ಒಲಿಸಿಕೊಳ್ಳುವ ವಸ್ತುಗಳ ಬಗ್ಗೆ ತಿಳಿದಿರಬೇಕು. ಯಾರ ಮನೆಯಲ್ಲಿ Read more…

ಬುಧ ತುಲಾ ರಾಶಿಗೆ ಬರ್ತಿದ್ದಂತೆ ಕೆಡಲಿದೆ ಈ ರಾಶಿಯವರ ಗ್ರಹಚಾರ

ಬುಧ ತುಲಾ ರಾಶಿಯಲ್ಲಿ ಪ್ರವೇಶ ಮಾಡಲಿದ್ದಾನೆ. ಅಕ್ಟೋಬರ್ 26ರಂದು  ಬುಧ ಕನ್ಯಾರಾಶಿಯಿಂದ ತುಲಾ ರಾಶಿಗೆ ಪ್ರವೇಶಿಸಲಿದ್ದಾನೆ. ಇದ್ರಿಂದಾಗಿ ನವೆಂಬರ್ 19ರವರೆಗೆ ಕೆಲ ರಾಶಿಯವರಿಗೆ ಸಮಸ್ಯೆ ಎದುರಾಗಲಿದೆ. ವೃಷಭ : Read more…

ಲಕ್ಷ್ಮಿ ಬರುವುದಕ್ಕಿಂತ ಮುನ್ನ ʼಕುಬೇರʼನ ಸ್ವಾಗತಕ್ಕೆ ಸಿದ್ಧರಾಗಿ

ನರಕಚತುರ್ದಶಿಯ ಹಿಂದಿನ ದಿನ ತ್ರಯೋದಶಿಯನ್ನು ಧನತ್ರಯೋದಶಿ ಎಂದೂ ಕರೆಯುತ್ತಾರೆ. ಕುಬೇರ ಹಾಗೂ ಯಮರಾಜನ ಪೂಜೆಯನ್ನು ಧನತ್ರಯೋದಶಿಯಂದು ಮಾಡಲಾಗುತ್ತದೆ. ಉತ್ತರ ದಿಕ್ಕು ಕುಬೇರನ ಸ್ಥಾನವಾಗಿದೆ. ಎಷ್ಟು ಸಾಧ್ಯವೋ ಅಷ್ಟು ಉತ್ತರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...