alex Certify Astro | Kannada Dunia | Kannada News | Karnataka News | India News - Part 32
ಕನ್ನಡ ದುನಿಯಾ
    Dailyhunt JioNews

Kannada Duniya

‘ಭವಿಷ್ಯ’ ಹೇಳಬಲ್ಲದು ಕಿವಿಯ ಆಕಾರ…! ಈ ಕುರಿತು ತಿಳಿಯಿರಿ ಮಾಹಿತಿ

ಸಾಮುದ್ರಿಕ ಶಾಸ್ತ್ರದ ಪ್ರಕಾರ ಮಾನವ ದೇಹದ ಪ್ರತಿಯೊಂದು ಭಾಗದ ರಚನೆಯು ಅವರ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ವ್ಯಕ್ತಿಯ ಭವಿಷ್ಯವನ್ನು ಸಹ ಈ ಮೂಲಕ ಊಹಿಸಬಹುದು. ದೇಹದ ಮೇಲೆ ಇರುವ ಮಚ್ಚೆಗಳು, Read more…

ಮಸಾಜ್, ಧ್ಯಾನವಿಲ್ಲದೆ ಹೀಗೆ ದೂರ ಮಾಡಿ ‘ಒತ್ತಡ’

ಮನೆಯಲ್ಲಿ ಹಿರಿಯರು ಸಾಂಬ್ರಾಣಿ (ಲೋಬಾನ) ಬಗ್ಗೆ ಹೇಳ್ತಿರುತ್ತಾರೆ. ಇದರ ಹೊಗೆಯನ್ನು ಮನೆಗೆ ಹಾಕಿದ್ರೆ ಮನೆಯಲ್ಲಿ ಸುಖ-ಶಾಂತಿ ನೆಲೆಸಿರುತ್ತದೆ. ಮನೆಗೆ ಸಾಂಬ್ರಾಣಿ ಹೊಗೆ ಹಾಕಿದ್ರೆ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಕೆಟ್ಟ Read more…

ಪ್ರತಿದಿನ ಬೆಳಗ್ಗೆ ಸೂರ್ಯದೇವನ ಆರಾಧನೆಯಿಂದ ಸುಖ-ಶಾಂತಿ ಪಡೆಯಿರಿ

ಕತ್ತಲನ್ನು ದೂರ ಮಾಡಿ ಬೆಳಕನ್ನು ನೀಡುವವನು ಸೂರ್ಯ. ಹಿಂದೂ ಧರ್ಮದಲ್ಲಿ ಸೂರ್ಯನಿಗೆ ದೇವರ ಪಟ್ಟ ನೀಡಲಾಗಿದೆ. ಪ್ರತಿದಿನ ಸೂರ್ಯದೇವನ ಆರಾಧನೆ ಮಾಡುವುದ್ರಿಂದ ಮಾನ-ಸನ್ಮಾನ, ಗೌರವ, ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಪ್ರತಿದಿನ Read more…

ಈ ರಾಶಿಯವರಿಗಿದೆ ಇಂದು ಶುಭಫಲ

ಮೇಷ ರಾಶಿ ಗೃಹಸ್ಥ ಮತ್ತು ದಾಂಪತ್ಯ ಜೀವನ ಆರಂಭಕ್ಕೆ ಇಂದು ಶುಭ ದಿನ. ಕುಟುಂಬಸ್ಥರೊಂದಿಗೆ ಪ್ರೇಮಮಯ ಸಂಬಂಧ ಹೊಂದಲಿದ್ದೀರಿ. ರಮಣೀಯ ಕ್ಷೇತ್ರಕ್ಕೆ ಪ್ರವಾಸ ತೆರಳುವ ಸಾಧ್ಯತೆ ಇದೆ. ವೃಷಭ Read more…

ಕುಟುಂಬ ಸದಸ್ಯರ ಮಧ್ಯ ಪರಸ್ಪರ ಪ್ರೀತಿ ಚಿಗುರಲು ಬೇಕು ಈ ವಸ್ತು

ಮನೆಯಲ್ಲಿರುವ ಕೆಲವೊಂದು ವಸ್ತುಗಳು ಮನೆ ಹಾಗೂ ಮನಸ್ಸನ್ನು ಶಾಂತವಾಗಿಡುತ್ತವೆ. ಶುಭ ವಸ್ತುಗಳ ಪಟ್ಟಿಯಲ್ಲಿ ಬರುವಂತ ಒಂದು ವಸ್ತು ಜೇನುತುಪ್ಪ. ಜೇನುತುಪ್ಪದ ಸಕಾರಾತ್ಮಕ ಶಕ್ತಿ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಕಡಿಮೆ Read more…

ಜ್ಯೋತಿಷ್ಯದ ಪ್ರಕಾರ ʼಡ್ರೈ ಫ್ರೂಟ್ಸ್‌ʼ ನಲ್ಲಿದೆ ಯಶಸ್ಸಿನ ಗುಟ್ಟು

ಪ್ರತಿ ದಿನ ಪ್ರತಿ ಕ್ಷಣ ಸಂತೋಷ, ಯಶಸ್ಸು ಸಿಗಬೇಕೆಂದು ಮನುಷ್ಯ ಬಯಸ್ತಾನೆ. ಎಷ್ಟೇ ಒಳ್ಳೆಯ ಕೆಲಸ ಮಾಡಿದ್ರೂ ಕೆಲವೊಮ್ಮೆ ಯಶಸ್ಸು ಸಿಗುವುದಿಲ್ಲ. ಇದರಿಂದ ಮನಸ್ಸು ನಿರಾಸೆಗೊಳ್ಳುತ್ತದೆ. ಆದ್ರೆ ಜ್ಯೋತಿಷ್ಯ Read more…

ಈ ರಾಶಿಯವರಿಗಿದೆ ಇಂದು ಖರೀದಿಯಲ್ಲಿ ಲಾಭವಾಗುವ ಸಂಭವ

ಮೇಷ ರಾಶಿ   ಇಂದು ಧನಲಾಭವಾಗುವ ಸಾಧ್ಯತೆಯಿದೆ. ಸಂಬಳ ಕೂಡ ಏರಿಕೆಯಾಗಬಹುದು. ಹೊಸ ಸಂಬಂಧಕ್ಕೆ ನಾಂದಿಯಾಗಲಿದ್ದು, ಅದರಿಂದ ನಿಮ್ಮ ಬದುಕಿನಲ್ಲಿ ಬದಲಾವಣೆಯಾಗಬಹುದು. ಲೋಹದಿಂದ ನಿಮಗೆ ಇಂದು ಲಾಭವಾಗಲಿದೆ. ಹಣಕಾಸು Read more…

ಶಾಸ್ತ್ರದ ಪ್ರಕಾರ ಮದುವೆಯಾದ ಮಹಿಳೆಯರು ಅಪ್ಪಿತಪ್ಪಿಯೂ ಈ 2 ವಸ್ತುಗಳನ್ನು ಧರಿಸಬೇಡಿ

ಮದುವೆಯಾದ ಮೇಲೆ ಮಹಿಳೆಯರು ತಾವು ತೊಡುವ, ಧರಿಸುವ ವಸ್ತುಗಳ ಬಗ್ಗೆ ಹೆಚ್ಚು ಗಮನ ಕೊಡಬೇಕು. ಇಲ್ಲವಾದರೆ ಇದರಿಂದ ಅವರ ಪತಿಯ ಜೀವಕ್ಕೆ ಕುತ್ತು ಬರಬಹುದು, ಅವರಿಗೆ ದರಿದ್ರ ಆವರಿಸಬಹುದು. Read more…

ರಕ್ಷಾ ಬಂಧನದ ದಿನ ಸಹೋದರಿಗೆ ಅಪ್ಪಿತಪ್ಪಿಯೂ ಈ ಉಡುಗೊರೆ ನೀಡಬೇಡಿ

ರಕ್ಷಾ ಬಂಧನಕ್ಕೆ ತಯಾರಿ ಜೋರಾಗಿ ನಡೆದಿದೆ. ಹಬ್ಬಕ್ಕೆ ಸಹೋದರಿಯರು ರಾಖಿ ಖರೀದಿ ಮಾಡಿದ್ರೆ, ಸಹೋದರರು ಉಡುಗೊರೆ ಖರೀದಿಯಲ್ಲಿ ಬ್ಯುಸಿಯಿದ್ದಾರೆ. ಆದ್ರೆ ರಕ್ಷಾ ಬಂಧನದ ದಿನ, ಕೆಲ ವಸ್ತುಗಳನ್ನು ಸಹೋದರಿಯರಿಗೆ Read more…

ಇಂದು ಈ ರಾಶಿಯವರಿಗಿದೆ ವಿವಿಧ ಕ್ಷೇತ್ರಗಳಲ್ಲಿ ಲಾಭ

ಮೇಷ ರಾಶಿ ಕುಟುಂಬದವರೊಂದಿಗಿನ ವಾದ ವಿವಾದದಿಂದ ಮನಸ್ಸಿಗೆ ನೋವುಂಟಾಗಲಿದೆ. ಎದೆಯಲ್ಲಿ ನೋವು ಅಥವಾ ಇನ್ನಿತರ ವ್ಯಗ್ರತೆಯಿಂದ ಅಸ್ವಸ್ಥತೆ ಅನುಭವಿಸುತ್ತೀರಿ. ಅನಾವಶ್ಯಕವಾಗಿ ಹಣ ಖರ್ಚಾಗಲಿದೆ. ವೃಷಭ ರಾಶಿ ಇವತ್ತು ಕೈಗೊಂಡ Read more…

ಈ ದಿಕ್ಕಿನಲ್ಲಿ ಕನ್ನಡಿ ಇದ್ದರೆ ಕಾಡುತ್ತೆ ವಾಸ್ತು ದೋಷ

ಮನೆ ಅಂದ್ಮೇಲೆ ಕನ್ನಡಿಯನ್ನು ಇಡಲಾಗುತ್ತೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಇಡಲಾಗುವ ಕನ್ನಡಿ ಕೂಡ ಶುಭ ಮತ್ತು ಅಶುಭ ಫಲವನ್ನು ನೀಡುತ್ತದೆ. ಮನೆಯಲ್ಲಿ ಕನ್ನಡಿಗಳನ್ನು ಇಡುವ ವೇಳೆ ಕೆಲ Read more…

ರಕ್ಷಾಬಂಧನದ ದಿನ ಸಹೋದರಿಯನ್ನು ಖುಷಿಪಡಿಸಲು ನೀಡಿ ಈ ಸ್ಪೆಷಲ್ ಗಿಫ್ಟ್

ಅಣ್ಣ-ತಂಗಿಯ ಪ್ರೀತಿ ಬಾಂಧವ್ಯದ ಪ್ರತೀಕವಾದ  ರಕ್ಷಾಬಂಧನವನ್ನು ಪ್ರತಿ ವರ್ಷದ ಶ್ರಾವಣ ಮಾಸದ ಹುಣ್ಣಿಮೆಯ ದಿನ ಆಚರಿಸಲಾಗುತ್ತದೆ. ಇದು ಈ ವರ್ಷ ಆಗಸ್ಟ್ 31 ರಂದು ಆಚರಿಸಲಾಗ್ತಿದೆ. ಸಹೋದರ-ಸಹೋದರಿ ಬಾಂಧವ್ಯವನ್ನು Read more…

ಈ ರಾಶಿಯವರಿಗೆ ಇಂದು ಇದೆ ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು

ಮೇಷ ರಾಶಿ ದೀರ್ಘಾವಧಿ ಆರ್ಥಿಕ ಯೋಜನೆಗೆ ಸಮಯ ಅನುಕೂಲಕರವಾಗಿದೆ. ಇಂದು ಲಾಭದಾಯಕ ದಿನ. ದೇಹ ಮತ್ತು ಮನಸ್ಸು ಉಲ್ಲಾಸದಿಂದಿರುತ್ತದೆ. ಮಿತ್ರರು ಮತ್ತು ಸಂಬಂಧಿಕರಿಂದ ಭೋಜನ ದೊರೆಯಲಿದೆ. ವೃಷಭ ರಾಶಿ Read more…

ತಮ್ಮ ಸಹೋದರನಿಗೆ ರಾಖಿ ಕಟ್ಟುವ ಮೊದಲು ಸಹೋದರಿಯರು ಮಾಡಿ ಈ ಕೆಲಸ

ಆಗಸ್ಟ್ 31ರ ಗುರುವಾರ ರಕ್ಷಾಬಂಧನ ಆಚರಿಸಲಾಗ್ತಿದೆ. ಶ್ರಾವಣ ಮಾಸದ ಹುಣ್ಣಿಮೆಯಂದು ಶಿವನಿಗೆ ವಿಶೇಷ ಪೂಜೆ ಮಾಡುವುದು ಶುಭಕರ. ಯಾವ ವ್ಯಕ್ತಿ ವಿಧಿ-ವಿಧಾನದ ಮೂಲಕ ಪೂಜೆ ಮಾಡ್ತಾನೋ ಆತನ ಆಯಸ್ಸು Read more…

ಈ ರಾಶಿಯವರಿಗೆ ಇಂದು ವ್ಯವಹಾರದಲ್ಲಿ ಲಾಭವಾಗಲಿದೆ

ಮೇಷ ರಾಶಿ ಇಂದು ನಿಮಗೆ ಮಿಶ್ರಫಲವಿದೆ. ಕುಟುಂಬದವರೊಂದಿಗೆ ಮಹತ್ವದ ವಿಷಯ ಚರ್ಚಿಸಲಿದ್ದೀರಿ. ಮನೆಯ ಅಲಂಕಾರವನ್ನು ಬದಲಾಯಿಸುವ ಇಚ್ಛೆಯಾಗಲಿದೆ. ವೃಷಭ ರಾಶಿ ಹೊಸ ಕಾರ್ಯವನ್ನು ಕೈಗೊಳ್ಳಲು ಪ್ರೇರಣೆ ಸಿಗಲಿದೆ. ಶುಭಾರಂಭ Read more…

ಶ್ರಾವಣ ಮಾಸದ ʼಸೋಮವಾರʼ ತಪ್ಪದೆ ಮಾಡಿ ಈ ವ್ರತ

ಶ್ರಾವಣ ಮಾಸ ಶುರುವಾಗಿದೆ. ಶ್ರಾವಣ ಮಾಸದಲ್ಲಿ ಶಿವನ ಪೂಜೆ ಶ್ರೇಷ್ಠ. ಶ್ರಾವಣ ಮಾಸದಲ್ಲಿ ಈಶ್ವರನ ಪೂಜೆ ಮಾಡುವುದರಿಂದ ಜಾತಕದಲ್ಲಿರುವ ಎಲ್ಲ ಸಮಸ್ಯೆ ದೂರವಾಗುತ್ತದೆ ಎಂಬ ನಂಬಿಕೆ ಭಕ್ತರದ್ದು. ಶ್ರಾವಣ Read more…

ಮನೆಯಲ್ಲಿರುವ ಬೇಡದ ವಸ್ತುಗಳನ್ನು ಎಸೆದುಬಿಡಿ, ಬಲಗಾಲಿಟ್ಟು ಬರುತ್ತಾಳೆ ಅದೃಷ್ಟಲಕ್ಷ್ಮಿ…!

ಲಕ್ಷ್ಮಿಯು ಸಂತೋಷಗೊಂಡರೆ ಬಡವ ಶ್ರೀಮಂತನಾಗಲು ಹೆಚ್ಚು ಸಮಯ ಬೇಡ ಎಂಬುದು ಭಕ್ತರ ನಂಬಿಕೆ. ಈ ಕಾರಣಕ್ಕಾಗಿಯೇ ಎಲ್ಲರೂ ಮಾತೆ ಲಕ್ಷ್ಮಿಯ ಆಶೀರ್ವಾದವನ್ನು ಪಡೆಯಲು ಬಯಸುತ್ತಾರೆ. ಇದಕ್ಕಾಗಿ ಸಾಕಷ್ಟು ಪೂಜೆ Read more…

ಈ ರಾಶಿಯವರಿಗಿದೆ ಇಂದು ಅತ್ಯಂತ ಲಾಭದಾಯಕ ದಿನ

ಮೇಷ ರಾಶಿ ಇಂದು ನಿಮಗೆ ಶುಭ ದಿನ. ಜವಾಬ್ಧಾರಿಗಳು ಹೆಚ್ಚಾಗುವ ಸಾಧ್ಯತೆ ಇದೆ. ಸಂಗಾತಿಯ ಸಹಕಾರದೊಂದಿಗೆ ಕೆಲಸವನ್ನು ಪೂರ್ಣಗೊಳಿಸಲಿದ್ದೀರಿ. ಕೋಪವನ್ನು ನಿಯಂತ್ರಿಸಿಕೊಳ್ಳಿ. ವೃಷಭ ರಾಶಿ ಇಂದು ನಿಮಗೆ ಶುಭ Read more…

ಈ ರಾಶಿಯವರಿಗೆ ಇಂದು ಶುಭಕರವಾಗಿರಲಿದೆ

ಮೇಷ : ನೀವು ಇಡೀ ದಿನವನ್ನು ಅತ್ಯಂತ ಸಂತೋಷದಿಂದ ಕಳೆಯಲಿದ್ದೀರಿ. ವ್ಯವಹಾರವನ್ನು ವಿಸ್ತರಿಸಲು ತಂದೆಯು ಆರ್ಥಿಕ ಸಹಾಯ ನೀಡಲಿದ್ದಾರೆ. ಅಂದುಕೊಂಡ ಕಾರ್ಯಗಳಲ್ಲಿ ಯಶಸ್ಸನ್ನು ಕಾಣಲಿದ್ದೀರಿ. ವಿದ್ಯಾರ್ಥಿಗಳಿಗೆ ಶುಭವಿದೆ. ವೃಷಭ Read more…

‘ಶ್ರಾವಣ’ ಮಾಸ ಶಿವ ಭಕ್ತರಿಗೆ ಪವಿತ್ರ ತಿಂಗಳು

ಶ್ರಾವಣ ಮಾಸ ಹಿಂದುಗಳ ಪವಿತ್ರ ತಿಂಗಳು. ಶ್ರಾವಣ ಮಾಸ ಶಿವನಿಗೆ ಮೀಸಲು. ಈ ತಿಂಗಳಲ್ಲಿಯೇ ಸಮುದ್ರ ಮಂಥನ ನಡೆದಿತ್ತಂತೆ. ಭಗವಂತ ಶಿವ, ವಿಷ ಸೇವನೆ ಮಾಡಿದ್ದನಂತೆ. ಹಾಲಾಹಲ ಸೇವನೆ Read more…

ವರಮಹಾಲಕ್ಷ್ಮಿ ಹಬ್ಬಕ್ಕೆ ಕಳಶದ ಬಿಂದಿಗೆ ಯಾವ ಲೋಹದ್ದಾಗಿರಬೇಕು ಗೊತ್ತಾ….?

ಶ್ರಾವಣ ಮಾಸದ ದೊಡ್ಡ ಹಬ್ಬ ವರಮಹಾಲಕ್ಷ್ಮಿ. ಹೆಂಗಳೆಯರು ಇದಕ್ಕಾಗಿ ತಿಂಗಳಿಂದಲೆ ತಯಾರಿ ಮಾಡಿಕೊಂಡಿರುತ್ತಾರೆ. ಮುಖ್ಯವಾಗಿ ಕಳಶ ಇಡುವುದು, ಅದಕ್ಕೆ ಸೀರೆ ಉಡಿಸುವುದು ಈ ಹಬ್ಬದ ಪ್ರಮುಖ ಆಕರ್ಷಣೆ. ತಾಯಿ Read more…

ಶ್ರಾವಣ ಮಾಸದಲ್ಲಿ ಹಸಿರುಬಳೆ ಧರಿಸುವುದರ ಹಿಂದಿದೆ ಈ ಕಾರಣ

ಶ್ರಾವಣ ಮಾಸ ಬರ್ತಿದ್ದಂತೆ ಮಹಿಳೆಯರು ಹಸಿರು ಬಳೆ, ಹಸಿರು ಬಟ್ಟೆ ಧರಿಸೋದನ್ನು ನೀವು ನೋಡಿರ್ತಿರಾ. ಶ್ರಾವಣ ಮಾಸದ ಒಂದು ತಿಂಗಳು ಬಹುತೇಕ ಜನರು ಸಾಮಾನ್ಯವಾಗಿ ಹಸಿರು ಬಣ್ಣದ ಬಟ್ಟೆ Read more…

ಈ ರಾಶಿಯ ವಿದ್ಯಾರ್ಥಿಗಳಿಗೆ ಇಂದು ಶುಭ ಸಮಯ

ಮೇಷ ರಾಶಿ ಆದಾಯ ವೃದ್ಧಿಸಲಿದೆ. ದಿನವಿಡೀ ಮನರಂಜನೆಯಲ್ಲಿ ಕಾಲ ಕಳೆಯುತ್ತೀರಿ. ಮನೆಯ ಅಲಂಕಾರದಲ್ಲಿ ಹೊಸತನವಿರಲಿದೆ. ವಾಹನ ಸುಖ ದೊರೆಯುವ ಸಾಧ್ಯತೆ ಇದೆ. ವೃಷಭ ರಾಶಿ ಇವತ್ತಿನ ದಿನ ನಿಮಗೆ Read more…

ಧನ-ಕನಕವನ್ನು ಮ್ಯಾಗ್ನೆಟ್‌ನಂತೆ ಆಕರ್ಷಿಸುತ್ತದೆ ನೀವು ಧರಿಸುವ ಬೆಳ್ಳಿ ಉಂಗುರ; ಧಾರಣೆ ವೇಳೆ ಪಾಲಿಸಬೇಕು ಈ ನಿಯಮ…!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲೋಹವು ಗ್ರಹಗಳ ಅಶುಭ ಪರಿಣಾಮಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ವಿಶೇಷವಾಗಿ ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ. ಪ್ರತಿಯೊಂದು ಗ್ರಹವು ಕೆಲವು ಅದೃಷ್ಟದ Read more…

ನೆಲದ ಮೇಲೆ ಬಿದ್ದರೂ ಪೂಜೆಗೆ ಬಳಕೆಯಾಗುತ್ತೆ ಈ ಹೂವು….!

ದೇವರ ಪೂಜೆಗೆ ನಾವು ಸರ್ವಶ್ರೇಷ್ಠವಾದ ಪದಾರ್ಥಗಳನ್ನೇ ಆಯ್ಕೆ ಮಾಡುತ್ತೇವೆ. ಹೂವು, ಹಣ್ಣು, ನೈವೇದ್ಯ, ಪೂಜಾ ಸಲಕರಣೆಗಳು ಎಲ್ಲವೂ ಶುದ್ಧ ಹಾಗೂ ಚೊಕ್ಕವಾಗಿರುವಂತೆ ನಿಗಾ ವಹಿಸುತ್ತೇವೆ. ಯಾವುದೇ ಕಾರಣಕ್ಕೂ ಇದರಲ್ಲಿ Read more…

ಛತ್ತೀಸ್ಘಢದಲ್ಲಿದೆ ವಿಶಿಷ್ಟ ಶಿವ ದೇವಾಲಯ…! ಭಕ್ತರಲ್ಲಿದೆ ಇಲ್ಲಿನ ʼಮಣ್ಣುʼ ತಿಂದರೆ ಹಾವಿನ ವಿಷ ನಿವಾರಣೆಯಾಗುತ್ತೆ ಎಂಬ ನಂಬಿಕೆ

ಛತ್ತೀಸ್‌ಗಢದ ಶಕ್ತಿ ಜಿಲ್ಲೆಯ ಕೈತಾ ಗ್ರಾಮದಲ್ಲಿ ವಿಶಿಷ್ಟ ದೇವಾಲಯವಿದೆ. ಈ ಗ್ರಾಮಕ್ಕೆ ನಾಗರಹಾವಿನ ಆಶೀರ್ವಾದವಿದೆ ಅನ್ನೋದು ಜನರ ನಂಬಿಕೆ. ಈ ಗ್ರಾಮದ ಮಣ್ಣಿಗೆ ತುಂಬಾ ಶಕ್ತಿಯಿದೆ, ಇಲ್ಲಿನ ಮಣ್ಣು Read more…

ಉಡುಗೊರೆ ಲಕೋಟೆ ಮೇಲಿರುತ್ತೆ ಒಂದು ರೂಪಾಯಿಯ ನಾಣ್ಯ; ಜ್ಯೋತಿಷ್ಯದಲ್ಲಿ ಇದಕ್ಕೂ ಇದೆ ಮಹತ್ವ….!

ಶುಭ ಕಾರ್ಯದ ಸಂದರ್ಭದಲ್ಲಿ ಉಡುಗೊರೆಗಳನ್ನು ನೀಡುವುದು ಸಾಮಾನ್ಯ. ಕೆಲವರು ಹಣವನ್ನೇ ಕೊಡಲು ಬಯಸುತ್ತಾರೆ. ಇದನ್ನು ಶಗುನ್‌ ಎಂದು ಕರೆಯಲಾಗುತ್ತದೆ. ಈ ಶುಭ ಶಕುನಗಳನ್ನು ನೀಡುವ ಸಂಪ್ರದಾಯವು ಶತಮಾನಗಳ ಹಿಂದಿನದು. Read more…

ಈ ರಾಶಿಯವರಿಗಿದೆ ಇಂದು ಆಕಸ್ಮಿಕ ಧನಲಾಭದ ಯೋಗ

ಮೇಷ ರಾಶಿ ಇವತ್ತು ಮನಸ್ಸಿನಲ್ಲಿ ಗೊಂದಲ ಉಂಟಾಗುವುದರಿಂದ ದೃಢ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹಣ ಕೊಡು ಕೊಳ್ಳುವಿಕೆ ವ್ಯವಹಾರ ಮಾಡಬೇಡಿ. ಶರೀರ ಮತ್ತು ಮನಸ್ಸಿನಲ್ಲಿ ಒಂದು ರೀತಿಯ ಅಸ್ವಸ್ಥತೆ Read more…

ಶ್ರಾವಣ ಮಾಸದಲ್ಲಿ ಮಗಳಿಂದ ಈ ಕೆಲಸ ಮಾಡಿಸಿದ್ರೆ ನಿವಾರಣೆಯಾಗುತ್ತೆ ಸಮಸ್ಯೆ

ಶ್ರಾವಣ ಮಾಸದಲ್ಲಿ ಭಗವಂತ ಶಿವನ ಆರಾಧನೆ ನಡೆಯುತ್ತದೆ. ಜೊತೆ ಜೊತೆಯಲ್ಲಿ ಈ ಮಾಸದಲ್ಲಿ ಅನೇಕ ಹಬ್ಬಗಳು ಬರುತ್ತವೆ. ಶ್ರಾವಣ ಮಾಸದಲ್ಲಿ ಭಕ್ತರಿಗೆ ಶಿವ ಬೇಡಿದ್ದೆಲ್ಲ ನೀಡುತ್ತಾನೆ ಎಂಬ ನಂಬಿಕೆಯಿದೆ. Read more…

ಧನ ಪ್ರಾಪ್ತಿಗೆ ʼಶ್ರಾವಣʼ ಮಾಸದ ಬುಧವಾರದಂದು ಮಾಡಿ ಈ ಕೆಲಸ

ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧವಾರವನ್ನು ಗಣೇಶನಿಗೆ ಅರ್ಪಿಸಲಾಗಿದೆ. ಹಾಗೆ ಬುಧ ಗ್ರಹದ ದಿನವೆಂದು ಪರಿಗಣಿಸಲಾಗಿದೆ. ಬುಧ ಬುದ್ಧಿ ಹಾಗೂ ಧನ ಪ್ರಾಪ್ತಿಯ ಗ್ರಹವೆಂದು ಪರಿಗಣಿಸಲಾಗಿದೆ. ಬುದ್ಧಿ ದೋಷ ಹಾಗೂ ಧನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...