Astro

ಅದೃಷ್ಟ ಹುಡುಕಿಕೊಂಡು ಬರಬೇಕೆಂದರೆ ಈ ಗಿಡ ನೆಡಿ

ಮನೆಯೆಂದ ಮೇಲೆ ಅಲ್ಲಿ ಆರೋಗ್ಯ ಸಮಸ್ಯೆ, ಹಣಕಾಸಿನ ಸಮಸ್ಯೆ ಇರುತ್ತದೆ. ಆದರೆ ಮನೆ ಮುಂದೆ ಅಥವಾ…

ಈ ರಾಶಿಯವರು ಇಂದು ತೆರಳಲಿದ್ದೀರಿ ಸುಂದರ ಸ್ಥಳಕ್ಕೆ ಪ್ರವಾಸ

ಮೇಷ ರಾಶಿ ಇಂದು ಮಿಶ್ರಫಲವಿದೆ. ಆಯಾಸ, ಆಲಸ್ಯ ಮತ್ತು ಮಾನಸಿಕ ಅಶಾಂತಿ ಕಾಡುತ್ತದೆ. ಕೋಪ ಹೆಚ್ಚಾಗಿರುತ್ತದೆ.…

ವೈವಾಹಿಕ ಜೀವನದಲ್ಲಿ ಸಮಸ್ಯೆಯಾಗುತ್ತಿದ್ದರೆ ಮನೆಯಲ್ಲಿ ʼಸ್ಪಟಿಕʼ ಚಂಡನ್ನು ಇಟ್ಟು ಪರಿಣಾಮ ನೋಡಿ

ಪುಟ್ಟ ಮಕ್ಕಳಿಗೆ ಆಟವಾಡಲು ಸ್ಪಟಿಕ ಚಂಡನ್ನು ಕೊಡುತ್ತಾರೆ. ಇದು ನೋಡಲು ಬಹಳ ಸುಂದರವಾಗಿ ಹೊಳೆಯುತ್ತಿರುತ್ತದೆ. ಆದರೆ…

ಬಹುಪಯೋಗಿ ಗಿಡ ಕಹಿ ಬೇವಿಗಿದೆ ಸಾಕಷ್ಟು ಮಹತ್ವ

ಕಹಿ ಬೇವು ಬಹುಪಯೋಗಿ ಗಿಡ. ಔಷಧಿ ಗುಣಗಳಿಂದ ಇದು ಸಮೃದ್ಧವಾಗಿದೆ. ಹಾಗಾಗಿ ಇದನ್ನು ಸಾಮಾನ್ಯರು ಹೆಚ್ಚಾಗಿ…

ಸತ್ತ ವ್ಯಕ್ತಿಗಳು ನಿಮಗೂ ಕನಸಿನಲ್ಲಿ ಕಾಣಿಸ್ತಾರಾ…..?

ಪ್ರತಿಯೊಬ್ಬರಿಗೂ ಕನಸು ಬೀಳುವುದು ಸಹಜ. ಕನಸಿನಲ್ಲಿ ಬೇರೆ ಬೇರೆ ವಸ್ತು, ವ್ಯಕ್ತಿಗಳು ಕಾಣಿಸಿಕೊಳ್ತಾರೆ. ಕೆಲವು ನೆನಪಿದ್ದರೆ…

ಈ ರಾಶಿಯವರು ಇಂದು ಜೀವನ ಸಂಗಾತಿಯಿಂದ ಧನಲಾಭ ಹೊಂದಲಿದ್ದೀರಿ

ಮೇಷ: ಕಚೇರಿಯಲ್ಲಿ ನಿಮ್ಮ ಕೆಲಸವು ಮೇಲಾಧಿಕಾರಿಗಳಿಗೆ ಮೆಚ್ಚುಗೆ ಎನಿಸಲಿದೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಕೂಡ ಹೆಚ್ಚಲಿದೆ.…

ಮನೆಯಲ್ಲಿ ಸುಖ-ಶಾಂತಿ ನೆಲೆಸಿರಲು ಹನುಮಂತನ ಈ ಫೋಟೋ ಇದ್ರೆ ಒಳಿತು

ಪ್ರಾಚೀನ ಕಾಲದಿಂದಲೂ ವಿವಿಧ ದೇವರ ಫೋಟೋಗಳನ್ನು, ಮೂರ್ತಿಗಳನ್ನು ಮನೆಯಲ್ಲಿ ಹಾಕಲಾಗುತ್ತದೆ. ಕೆಲವರ ಮನೆಯಲ್ಲಿ ದೇವರ ಮನೆ,…

ʼಗೋಧೂಳಿʼ ಮುಹೂರ್ತಎಂದರೇನು ಗೊತ್ತಾ…..?

ಇಬ್ಬರು ವ್ಯಕ್ತಿಗಳ ಜೊತೆ ಜೊತೆಗೆ ಎರಡು ಕುಟುಂಬಗಳ ನಡುವೆ ಸಂಬಂಧ ಬೆಳೆಸೋದು ಮದುವೆ. ಸಂಬಂಧ ಗಟ್ಟಿಯಾಗಿರಬೇಕೆಂಬ…

ವಾಸ್ತು ಪ್ರಕಾರ ಮನೆಯಲ್ಲಿ ಈ ವಸ್ತುಗಳಿದ್ದರೆ ಕಾಡುತ್ತೆ ದಾರಿದ್ರ್ಯ

ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿ ನೆಲೆಸಿರಬೇಕೆಂದು ಬಯಸುತ್ತಾರೆ. ಇವುಗಳ ಕೊರತೆ ಕಂಡರೆ…

ಹಣೆಯ ಮೇಲೆ ತಿಲಕವಿಡುವುದು ಯಾವುದರ ಸಂಕೇತ……?

ಹಣೆಗೆ ತಿಲಕವಿಡುವ ಸಂಪ್ರದಾಯ ಪ್ರಾಚೀನ ಕಾಲದಿಂದಲೂ ನಡೆದುಕೊಂಡುಬಂದಿದೆ. ಇದನ್ನು ಕೆಲವರು ವಿಜಯದ ಸಂಕೇತವಾಗಿ ಕೂಡ ಬಳಸುವುದುಂಟು.…