alex Certify Astro | Kannada Dunia | Kannada News | Karnataka News | India News - Part 103
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಶನಿವಾರದ ರಾಶಿ ಭವಿಷ್ಯ: ಯಾರಿಗೆ ಕಾದಿದೆ ಶುಭ ಫಲ….?

ಮೇಷ : ಕುಟುಂಬದಲ್ಲಿನ ಒಗ್ಗಟ್ಟಿನಿಂದ ಎಂತಹ ಜಟಿಲ ಸಮಸ್ಯೆಯೂ ನಿಮ್ಮ ವಿಚಲಿತರನ್ನಾಗಿಸದು. ಉದ್ಯಮ ಹಾಗೂ ರಾಜಕಾರಣದಲ್ಲಿ ಉತ್ತಮ ಅವಕಾಶ ಕಾದಿದೆ. ಹಣ ಹೂಡಿಕೆ ಮಾಡಬೇಕು ಎಂದುಕೊಂಡಿದ್ದವರಿಗೆ ಇಂದು ಸೂಕ್ತ Read more…

ಯಾವ ರಾಶಿಯವರಿಗೆ ‘ಶುಭ’ ನೀಡಲಿದೆ ಈ ಶುಕ್ರವಾರ….?

ಮೇಷ: ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ. ವೃತ್ತಿ ಜೀವನದಲ್ಲಿ ಕೊಂಚ ಕಿರಿಕಿರಿಯಾಗಲಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಅಸ್ಥಿರತೆ ಕಾಣಲಿದೆ. ಹೀಗಾಗಿ ಖರ್ಚುಗಳನ್ನ ನಿಯಂತ್ರಿಸದೇ ಬೇರೆ ವಿಧಿಯೇ ಇಲ್ಲ. ವ್ಯಾಪಾರಿಗಳಿಗೆ Read more…

ಈ ರಾಶಿಯವರಿಗಿದೆ ಇಂದು ʼಗುರುʼವಿನ ಅನುಗ್ರಹ

ಮೇಷ : ನಿಮ್ಮ ವಿಷಯದಲ್ಲಿ ಯಾರೋ ಮೂರನೆಯವರು ಮೂಗು ತೋರಿಸೋದು ಕಿರಿಕಿರಿ ತರಿಸಲಿದೆ. ಕುಲದೇವರ ಧ್ಯಾನ ಮಾಡೋದನ್ನ ಮರೆಯದಿರಿ. ಶತ್ರು ಸೋತಿದ್ದಾನೆ ಎಂಬ ಭ್ರಮೆಯಲ್ಲಿ ಇರಬೇಡಿ. ತಾಳ್ಮೆಯಿಂದ ನೀವು Read more…

ʼವಿಘ್ನ ನಿವಾರಕʼನ ಅನುಗ್ರಹವಿದೆ ಈ ರಾಶಿಗೆ

ಮೇಷ : ಧನಾಗಮನವಾಗೋದು ವಿಳಂಬವಾದರೂ ಸಹ ನಿರಾಶೆ ಉಂಟಾಗೋದಿಲ್ಲ. ಕುಟುಂಬಸ್ಥರ ಬೆಂಬಲದಿಂದ ನಿಮ್ಮ ಆತ್ಮವಿಶ್ವಾಸ ಮೂಡಲಿದೆ. ವೃತ್ತಿರಂಗದಲ್ಲಿ ಯಾವುದೇ ಸಮಸ್ಯೆ ಇಲ್ಲ. ಗೃಹ ನಿರ್ಮಾಣದ ವಿಚಾರದಲ್ಲಿ ಶುಭ ಸುದ್ದಿ Read more…

ದೊಡ್ಡ ಬದಲಾವಣೆಯ ಸಂಕೇತ ನೀಡ್ತಾನೆ ಕನಸಿನಲ್ಲಿ ಕಾಣುವ ಯಮರಾಜ

ಸ್ವಪ್ನ ಶಾಸ್ತ್ರ, ಸಮುದ್ರ ಶಾಸ್ತ್ರದ ಅಡಿಯಲ್ಲಿ ಬರುತ್ತದೆ. ಸ್ವಪ್ನ ಶಾಸ್ತ್ರದಲ್ಲಿ ಕನಸಿನಲ್ಲಿ ಕಾಣುವ ವ್ಯಕ್ತಿ, ವಸ್ತು ಭವಿಷ್ಯದ ಬಗ್ಗೆ ಯಾವ ಸಂಕೇತ ನೀಡಲಿದೆ ಎಂಬುದನ್ನು ಹೇಳಲಾಗಿದೆ. ಕನಸಿನಲ್ಲಿ ಕೆಲ Read more…

ಇಡೀ ದಿನವನ್ನು ಹಾಳು ಮಾಡುತ್ತೆ ಬೆಳಿಗ್ಗೆ ಮಾಡುವ ಈ ಕೆಲಸ

ಇಡೀ ದಿನ ಚೆನ್ನಾಗಿರಬೇಕೆಂದ್ರೆ ಆರಂಭ ಉತ್ತಮವಾಗಿರಬೇಕು. ಬೆಳಿಗ್ಗೆ ಹಾಸಿಗೆಯಿಂದ ಏಳುವಾಗ ಮನಸ್ಸು ಶಾಂತವಾಗಿದ್ದರೆ ಇಡೀ ದಿನ ಚೆನ್ನಾಗಿರುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ನಾವು ಮಾಡುವ ಕೆಲಸ ನಮ್ಮ ಇಡೀ Read more…

ಕೆಟ್ಟ ಸ್ವಪ್ನ ಬೀಳಲು ಕಾರಣವೇನು ಗೊತ್ತಾ….?

ಪ್ರತಿಯೊಬ್ಬರಿಗೂ ಕನಸು ಬೀಳೋದು ಸಾಮಾನ್ಯ ವಿಚಾರ. ಕೆಲವರಿಗೆ ಕೆಟ್ಟ ಕನಸು ಬಿದ್ರೆ ಮತ್ತೆ ಕೆಲವರಿಗೆ ಒಳ್ಳೆ ಕನಸು ಬೀಳುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕನಸಿಗೆ ಕಾರಣ ಗ್ರಹ. ಜಾತಕದಲ್ಲಿ Read more…

148 ವರ್ಷಗಳ ನಂತ್ರ ಶನಿ ಜಯಂತಿಯಂದು ಸಂಭವಿಸಲಿದೆ ‘ಸೂರ್ಯ ಗ್ರಹಣ’

ವರ್ಷದ ಮೊದಲ ಸೂರ್ಯಗ್ರಹಣ ಜೂನ್ 10ರಂದು ಸಂಭವಿಸಲಿದೆ. 148 ವರ್ಷಗಳ ನಂತ್ರ ಶನಿ ಜಯಂತಿ ದಿನ ಸೂರ್ಯಗ್ರಹಣವಾಗ್ತಿದೆ. ಶನಿ ಜಯಂತಿಯಂದು ಸೂರ್ಯ ಮತ್ತು ಶನಿಯ ಅದ್ಭುತ ಸಂಯೋಜನೆಯಾಗಲಿದೆ. ಈ Read more…

ಈ ಜೀವ ಜಂತುಗಳು ಕನಸಿನಲ್ಲಿ ಕಂಡ್ರೆ ಅಶುಭ

ನಿದ್ರೆಯಲ್ಲಿ ಕನಸು ಕಾಣುವುದು ಸ್ವಾಭಾವಿಕ. ಕನಸಿನಲ್ಲಿ ನಾವು ಬೇರೆ ಜಗತ್ತನ್ನು ನೋಡ್ತೆವೆ. ಕನಸಿನಲ್ಲಿ ಬರುವುದು ನಿಜವೆಂದು ಭಾವಿಸುತ್ತೇವೆ. ಕನಸಿಗೆ ಅನೇಕ ಅರ್ಥವಿದೆ. ಕೆಲ ಕನಸುಗಳು ಶುಭ ಸಂಕೇತ ನೀಡಿದ್ರೆ Read more…

ಎಚ್ಚರ…! ಆತ್ಮಗಳನ್ನು ಆಕರ್ಷಿಸುತ್ತವೆ ಈ ಕೆಲಸ

ನಕಾರಾತ್ಮಕ ಶಕ್ತಿಗಳು ಅಂದ್ರೆ ಆತ್ಮಗಳು ಸಾಮಾನ್ಯವಾಗಿ ಮನುಷ್ಯರಿಂದ ದೂರ ಇರುತ್ವೆ. ಆದ್ರೆ ಕೆಲವೊಮ್ಮೆ ನಮ್ಮ ಬಳಿ ಇರುವ ವಸ್ತುಗಳು ಹಾಗೂ ತಿಳಿಯದೆ ನಾವು ಮಾಡುವ ತಪ್ಪುಗಳು ಆತ್ಮಗಳನ್ನು ಆಕರ್ಷಿಸುತ್ತವೆ. Read more…

ರಾಶಿಗಳ ಅವಸ್ಥೆಯ ‘ಫಲ’ಗಳೇನು…?

ಹಿಂದೂ ಧರ್ಮದ ಪ್ರಕಾರ ಮನುಷ್ಯನ ಜೀವಿತದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳೂ ಅವನ ಜಾತಕದಲ್ಲಿರುವ ಗ್ರಹಗಳ ಸ್ಥಾನ, ದಶಾಕಾಲ ಹಾಗೂ ಅಂತರ್ ದಶಾಕಾಲವನ್ನು ಅವಲಂಬಿಸಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಆಧಾರದಲ್ಲಿ ಗ್ರಹಗಳ Read more…

ಶುಕ್ರವಾರ ರಾತ್ರಿ ಈ ಕೆಲಸ ಮಾಡಿ ಯಶಸ್ಸು ನಿಮ್ಮದಾಗಿಸಿಕೊಳ್ಳಿ

ಸಂಪತ್ತಿನ ದೇವತೆ ತಾಯಿ ಲಕ್ಷ್ಮಿ. ಪ್ರತಿ ದಿನ ದೇವಿ ಲಕ್ಷ್ಮಿ ಆರಾಧನೆ ಮಾಡುವುದ್ರಿಂದ ಸಾಕಷ್ಟು ಲಾಭವಿದೆ. ಶುಕ್ರವಾರ ಸಂಜೆ ತಾಯಿ ಲಕ್ಷ್ಮಿಯನ್ನು ಪದ್ಧತಿಯಂತೆ ಆರಾಧನೆ ಮಾಡಿದಲ್ಲಿ ಸಂಪತ್ತಿನ ವೃದ್ಧಿಯಾಗುತ್ತದೆ. Read more…

ಈ ವಸ್ತು ದಾನ ಮಾಡಿದ್ರೆ ‘ಆರ್ಥಿಕ’ ಮುಗ್ಗಟ್ಟು ನಿಶ್ಚಿತ

ದಾನಕ್ಕಿಂತ ಮಹಾನ್ ಕಾರ್ಯ ಯಾವುದೂ ಇಲ್ಲ ಎಂದು ನಂಬಲಾಗಿದೆ. ಆರ್ಥಿಕ ವೃದ್ಧಿಗಾಗಿ ಮನುಷ್ಯ ಪ್ರಾಣವನ್ನೂ ಪಣಕ್ಕಿಟ್ಟು ಕೆಲಸ ಮಾಡ್ತಾನೆ. ಕಷ್ಟಪಟ್ಟು ದುಡಿದ ಹಣದಲ್ಲಿ ಅಲ್ಪ ಹಣವನ್ನು ದಾನ ಮಾಡಿದ್ರೆ Read more…

ಈ 4 ರಾಶಿಯವರ ಮೇಲೆ ಪ್ರಭಾವ ಬೀರಲಿದೆ ವರ್ಷದ ಮೊದಲ ಚಂದ್ರಗ್ರಹಣ

ಮೇ 26ರಂದು ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ವೃಶ್ಚಿಕ ರಾಶಿಯಲ್ಲಿ ಚಂದ್ರ ಗ್ರಹಣ ಸಂಭವಿಸಲಿದೆ. ಆದ್ರೆ ಎಲ್ಲ ರಾಶಿಗಳ ಮೇಲೆ ಚಂದ್ರಗ್ರಹಣದ ಪ್ರಭಾವವಿರಲಿದೆ. ನಾಲ್ಕು ರಾಶಿಯವರಿಗೆ ಚಂದ್ರ ಗ್ರಹಣ Read more…

ಇಷ್ಟಾರ್ಥಕ್ಕನುಗುಣವಾಗಿ ಮಾಡಿ ಶಿವಲಿಂಗದ ಪೂಜೆ

ಆದಿ-ಅಂತ್ಯವಿಲ್ಲದ ಭೋಲೆನಾಥನ ಪೂಜೆ ಜೋರಾಗಿ ನಡೆಯುತ್ತಿದೆ. ಅನೇಕ ಪದಾರ್ಥಗಳಿಂದ ಶಿವಲಿಂಗವನ್ನು ಮಾಡಿ ಭಕ್ತರು ಪೂಜೆ ಮಾಡ್ತಾರೆ. ಬೇರೆ ಬೇರೆ ಪದಾರ್ಥದಿಂದ ಮಾಡಿದ ಶಿವಲಿಂಗದ ಪೂಜೆ ಬೇರೆ ಬೇರೆ ಫಲ Read more…

ಈ ವ್ಯಕ್ತಿಗಳಿಗೆ ಎಂದೂ ಕೈ ಮುಗಿದು ‘ನಮಸ್ಕಾರ’ ಮಾಡಬೇಡಿ

ಕೈ ಮುಗಿದು ನಮಸ್ಕಾರ ಮಾಡುವುದು ಭಾರತದ ಸಂಸ್ಕೃತಿ. ಯಾವುದೇ ವ್ಯಕ್ತಿ ನಮ್ಮ ಮುಂದೆ ಸಿಗಲಿ ಕೈ ಮುಗಿದು ಅವ್ರನ್ನು ಸ್ವಾಗತಿಸುವ ಪದ್ಧತಿ ನಮ್ಮಲ್ಲಿತ್ತು. ಕಾಲ ಬದಲಾದಂತೆ ಜನರು ಹಲೋ, Read more…

ಶನಿ ದೇವರ ಕೃಪೆಗೆ ಪಾತ್ರರಾಗಬೇಕಂದ್ರೆ ಈ ದಿನ ಮರೆತೂ ಮಾಡಬೇಡಿ ಈ ಕೆಲಸ

ಶನಿವಾರದ ಹೆಸರು ಕೇಳ್ತಿದ್ದಂತೆ ಜನರಲ್ಲೊಂದು ಭಯ ಆವರಿಸುತ್ತದೆ. ಜ್ಯೋತಿಷ್ಯದಲ್ಲಿ ಶನಿ ದೇವನನ್ನು ನ್ಯಾಯ ದೇವ ಎಂದು ಪರಿಗಣಿಸಲಾಗಿದೆ. ಜಾತಕದಲ್ಲಿ ಶನಿ ದೋಷವಿದ್ದರೆ ಕೆಲಸದಲ್ಲಿ ಅಡೆತಡೆ ಒತ್ತಡ ಕಾಡುತ್ತದೆ. ಶನಿವಾರ Read more…

ವರ್ಷದ ಮೊದಲ ಚಂದ್ರ ಗ್ರಹಣದಂದು ಈ ರಾಶಿಯವರಿಗೆ ಧನ ಲಾಭ

ವರ್ಷದ ಮೊದಲ ಚಂದ್ರ ಗ್ರಹಣ ಮೇ 26ರಂದು ಸಂಭವಿಸಲಿದೆ. ಭಾರತದ ಕಾಲಮಾನ ಮಧ್ಯಾಹ್ನ 2.17ಕ್ಕೆ ಗ್ರಹಣ ಶುರುವಾಗಲಿದ್ದು, ಸಂಜೆ 7.19ಕ್ಕೆ ಗ್ರಹಣ ಬಿಡಲಿದೆ. ಆದ್ರೆ ಭಾರತದಲ್ಲಿ ಚಂದ್ರ ಗ್ರಹಣ Read more…

ಯಾವ ರಾಶಿಯವರನ್ನು ಕಾಡ್ತಿದೆ ಸಾಡೇಸಾತಿ ಶನಿ

ಶನಿ ದೇವ ಕೆಲವೇ ದಿನಗಳಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾನೆ. ಶನಿ ಜನವರಿ 24, 2020 ರಿಂದ ಮಕರ ರಾಶಿಯಲ್ಲಿದ್ದಾನೆ. ಮಕರ ರಾಶಿ ಶನಿಯ ಸ್ವಂತ ರಾಶಿ. ಶನಿ ಒಂದು ರಾಶಿಯನ್ನು Read more…

ಇಂತಹ ಕೆಲಸ ಮಾಡಿದ್ರೆ ಕಡಿಮೆಯಾಗುತ್ತೆ ವ್ಯಕ್ತಿ ʼಆಯಸ್ಸುʼ

ವ್ಯಕ್ತಿಯ ಜನನ ಹಾಗೂ ಮರಣ ದೇವರ ಕೈನಲ್ಲಿದೆ. ಯಾವಾಗ ಮನುಷ್ಯ ಈ ಭೂಮಿಯನ್ನು ಬಿಟ್ಟು ಹೋಗ್ತಾನೆ ಎಂಬುದು ಯಾರಿಗೂ ತಿಳಿದಿರೋದಿಲ್ಲ. ಆದ್ರೆ ಗರುಡ ಪುರಾಣದಲ್ಲಿ ಇದಕ್ಕೆ ಸಂಬಂಧಿಸಿದಂತೆ ಕೆಲ Read more…

ಶುಭ – ಅಶುಭದ ಮುನ್ಸೂಚನೆ ನೀಡುತ್ತೆ ʼಕಾಗೆʼ

ಶುಭ – ಅಶುಭ ನಂಬಿಕೆಗಳು ಶತಶತಮಾನಗಳಿಂದಲೂ ನಡೆದುಕೊಂಡು ಬಂದಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಭ – ಅಶುಭಕ್ಕೂ ನಮ್ಮ ಆಸುಪಾಸಿರುವ ಪ್ರಾಣಿ – ಪಕ್ಷಿಗಳಿಗೂ ಸಂಬಂಧವಿದೆ. ಕಾಗೆಗೆ ಸಂಬಂಧಿಸಿದಂತೆ Read more…

‘ಪ್ರೇಮ ವಿವಾಹ’ಕ್ಕೆ ಅಡ್ಡಿಯುಂಟು ಮಾಡುತ್ತೆ ಈ ಗ್ರಹ

ಪ್ರೀತಿ ಸದ್ದಿಲ್ಲದೆ ಆಗಿಬಿಡುತ್ತದೆ. ಆದ್ರೆ ಪ್ರೇಮ ವಿವಾಹವಾಗೋದು ಸುಲಭವಲ್ಲ. ವಿವಾಹ ಸಫಲವಾಗೋದು ಮತ್ತಷ್ಟು ಕಷ್ಟ. ಪ್ರೇಮ ವಿವಾಹಕ್ಕೂ, ರಾಶಿಗೂ ಸಂಬಂಧವಿದೆ. ಯಾವ ರಾಶಿಯವರ ಪ್ರೇಮ ವಿವಾಹ ಯಶಸ್ವಿಯಾಗುತ್ತದೆ ಎಂಬುದನ್ನು Read more…

‘ಅಕ್ಷಯ ತೃತೀಯ’ ದಿನದಂದು ಚಿನ್ನವನ್ನು ಯಾವ ಶುಭ ಸಮಯದಲ್ಲಿ ಖರೀದಿಸಿದರೆ ಉತ್ತಮ….?

ವೈಶಾಖ ತಿಂಗಳ ಶುಕ್ಲ ಪಕ್ಷದ ತೃತೀಯ ತಿಥಿಯಲ್ಲಿ ಅಕ್ಷಯ ತೃತಿಯ ದಿನವನ್ನು ಆಚರಿಸಲಾಗುತ್ತದೆ. ಹಾಗಾಗಿ ಈ ಬಾರಿ ಅಕ್ಷಯ ತೃತೀಯ ಮೇ14ರಂದು ಬಂದಿದೆ. ಈ ದಿನದಂದು ಚಿನ್ನ ಖರೀದಿಸಿ Read more…

ʼಅಕ್ಷಯ ತೃತೀಯʼದಂದು ಅಪ್ಪಿ ತಪ್ಪಿಯೂ ಈ ಕೆಲಸ ಮಾಡಬೇಡಿ

ಅಕ್ಷಯ ತೃತೀಯದಂದು ದಾನ, ವೃತಕ್ಕೆ ವಿಶೇಷ ಮಹತ್ವವಿದೆ. ಹಾಗೆ ಅಕ್ಷಯ ತೃತೀಯದಂದು ಕೆಲವೊಂದು ತಪ್ಪುಗಳನ್ನು ಮಾಡಬಾರದು. ಅಕ್ಷಯ ತೃತೀಯದಂದು ಬೆಳಿಗ್ಗೆ ಸ್ನಾನ ಮಾಡದೆ ತುಳಸಿಯನ್ನು ಮುಟ್ಟಬಾರದು. ಭಗವಂತ ವಿಷ್ಣುವಿಗೆ Read more…

ನಿಮ್ಮ ಮನೆಯ ಕಪಾಟಿಗೂ ಭಾಗ್ಯಕ್ಕೂ ಏನು ಸಂಬಂಧವಿದೆ ಗೊತ್ತಾ….?

ಮನೆಯ ಕಪಾಟು ಉಳಿತಾಯ ಹಾಗೂ ಭದ್ರತೆಯ ಸಂಕೇತ. ಶನಿ ಹಾಗೂ ಶುಕ್ರ ಗ್ರಹಕ್ಕೂ ಕಪಾಟಿಗೂ ಸಂಬಂಧವಿದೆ. ಬೇರೆ ಬೇರೆ ಕಪಾಟು ಬೇರೆ ಬೇರೆ ಗ್ರಹವನ್ನು ಪ್ರತಿನಿಧಿಸುತ್ತದೆ. ಕಪಾಟು ಸ್ವಚ್ಛವಾಗಿದ್ದರೆ Read more…

ಭಾನುವಾರ ಹೀಗೆ ಮಾಡಿದ್ರೆ ಯಶಸ್ಸು ನಿಮ್ಮದೆ

ಭಾನುವಾರ ರಜೆ ನಿಜ. ಹಾಗಂತ ತುಂಬಾ ಸಮಯ ಹಾಸಿಗೆ ಮೇಲಿರೋದು ಶುಭವಲ್ಲ. ಬೆಳಿಗ್ಗೆ ಬೇಗ ಎದ್ದು ನೀರಿಗೆ ಗಂಗಾಜಲ ಅಥವಾ ಎಳ್ಳೆಣ್ಣೆಯನ್ನು ಹಾಕಿ ಸ್ನಾನ ಮಾಡಬೇಕು. ಇದ್ರಿಂದ ಸಮಾಜದಲ್ಲಿ Read more…

ಶುಕ್ರವಾರದ ನಿಮ್ಮ ದಿನ ಭವಿಷ್ಯ ಹಾಗೂ ರಾಶಿಫಲ

ಮೇಷ ರಾಶಿ ಇಂದು ಸ್ನೇಹಿತರೊಂದಿಗೆ ಮೋಜು-ಮಸ್ತಿಯಲ್ಲಿ ಕಾಲ ಕಳೆಯುತ್ತೀರಿ. ಹೊಸ ವಸ್ತ್ರಾಭರಣ ಖರೀದಿ ಮಾಡಲಿದ್ದೀರಿ. ಸಾಮಾಜಿಕವಾಗಿ ಗೌರವ-ಪ್ರತಿಷ್ಠೆ ದೊರೆಯುತ್ತದೆ. ವೃಷಭ ರಾಶಿ ಹಣಕಾಸು ವ್ಯವಹಾರಗಳಿಗೆ ಇಂದು ಉತ್ತಮ ದಿನ. Read more…

ರಾಘವೇಂದ್ರ ಸ್ವಾಮಿ ಅನುಗ್ರಹದಿಂದ ಇಂದಿನ ದಿನ ಭವಿಷ್ಯ ಹಾಗೂ ರಾಶಿಫಲ

ಮೇಷ ರಾಶಿ ವೈಯಕ್ತಿಕವಾಗಿ ನೆಮ್ಮದಿಯಿದ್ದರೂ ಕುಟುಂಬದಲ್ಲಿ ಕಿರಿಕಿರಿ ತಪ್ಪದು. ಯಾವುದೇ ವಿಷಯದಲ್ಲಿ ನಿರಾಸೆಯಾಗದೆ ದೃಢತೆ ಕಾಯ್ದುಕೊಳ್ಳಿ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಆಗಾಗ ಸಂಚಾರ ಮಾಡುವುದರಿಂದ ಕಾರ್ಯ ಸಿದ್ಧಿಯಾಗಲಿದೆ. ಆರೋಗ್ಯದ Read more…

ಬುಧವಾರದ ದಿನ ಭವಿಷ್ಯ ಹಾಗೂ ರಾಶಿಫಲ

ಮೇಷ ರಾಶಿ ಪ್ರಾಮಾಣಿಕ ಪ್ರಯತ್ನದಿಂದ ಕೆಲಸದಲ್ಲಿ ಯಶಸ್ಸು, ಬಂಧು ಮಿತ್ರರ ಆಗಮನದಿಂದ ಸಂತಸ, ಧರ್ಮ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿಯಿಂದ ಮನೆಯಲ್ಲಿ ಶುಭ. ವೃತ್ತಿ ರಂಗದಲ್ಲಿ ಯಶಸ್ಸು, ಗೃಹ ನಿರ್ಮಾಣ Read more…

ಹನುಮಾನ್ ಜಯಂತಿಯಂದು ಅಪ್ಪಿತಪ್ಪಿಯೂ ಮಾಡಬೇಡಿ ಈ ಕೆಲಸ

ಹಿಂದು ಧರ್ಮದ ಪ್ರಕಾರ ಹನುಮಂತ ಚೈತ್ರ ಪೂರ್ಣಿಮೆ ದಿನ ಜನಿಸಿದನಂತೆ. ಭಾರತದಲ್ಲಿ ಈ ದಿನವನ್ನು ಹನುಮಾನ್ ಜಯಂತಿಯಾಗಿ ಆಚರಿಸಲಾಗುತ್ತದೆ. ಹನುಮಂತ ಸಹಾನುಭೂತಿ ಹಾಗೂ ಸಂತೋಷದ ದೇವರು. ಅವನ ಆರಾಧನೆಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...