alex Certify Agriculture | Kannada Dunia | Kannada News | Karnataka News | India News - Part 38
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ದ್ವಿಗುಣಗೊಳ್ಳುತ್ತೆ ನಿಮ್ಮ ಹಣ

ಹೂಡಿಕೆ ಮಾಡುವುದು ಒಳ್ಳೆಯ ಅಭ್ಯಾಸ. ತುರ್ತು ಪರಿಸ್ಥಿತಿಯಲ್ಲಿ ಈ ಹಣ ಸಹಾಯಕ್ಕೆ ಬರುತ್ತದೆ. ಆದ್ರೆ ಅನೇಕರಿಗೆ ಎಲ್ಲಿ ಹಣ ಹೂಡಿಕೆ ಮಾಡಬೇಕು ಹಾಗೆ ಎಲ್ಲಿ ಹೂಡಿಕೆ ಮಾಡಿದ್ರೆ ಹೆಚ್ಚಿನ Read more…

ಮಲೇಶಿಯಾ ಮಾರುಕಟ್ಟೆಗೆ ಲಗ್ಗೆಯಿಟ್ಟ ಕರ್ನಾಟಕದ ‘ಗುಲಾಬಿ ಈರುಳ್ಳಿ’

ಮಲೇಶಿಯಾ ಮಾರುಕಟ್ಟೆಗೆ ಕರ್ನಾಟಕದ ಗುಲಾಬಿ ಈರುಳ್ಳಿ ಲಗ್ಗೆ ಇಟ್ಟಿದ್ದು, ಉತ್ತಮ ಬೆಲೆಯೂ ಸಿಕ್ಕಿರುವ ಕಾರಣ ಬೆಳೆದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ‘ಬೆಂಗಳೂರು ಗುಲಾಬಿ ಈರುಳ್ಳಿ’ ಎಂದೇ ಹೆಸರಾಗಿರುವ Read more…

ಭತ್ತ ನೇರ ಬಿತ್ತನೆ ಮಾಡಿದ ರೈತರಿಗೆ ಎಕರೆಗೆ 1,500 ರೂ. ಸಹಾಯಧನ

ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೇರಿದ ಬಳಿಕ ಆಮ್ ಆದ್ಮಿ ಪಕ್ಷ ಪ್ರಣಾಳಿಕೆಯಲ್ಲಿ ತಾನು ನೀಡಿದ ಭರವಸೆಗಳನ್ನು ಒಂದೊಂದಾಗಿಯೇ ಈಡೇರಿಸುತ್ತಿದೆ. ಈಗಾಗಲೇ ರೈತರಿಗೆ ಉಚಿತ ವಿದ್ಯುತ್, ಬಿಪಿಎಲ್ Read more…

ಆಲೂಗಡ್ಡೆ ಕೃಷಿಯಲ್ಲಿ ಸಹಾಯ ಮಾಡಿದ ಶ್ವಾನ

ಕೃಷಿ ಅಷ್ಟೊಂದು ಸುಲಭದ ಕೆಲಸವಲ್ಲ. ಅನುಭವ, ತಾಳ್ಮೆ, ಹೆಚ್ಚು ಶ್ರಮ ಬೇಡುವ ಈ ಕೆಲಸವನ್ನು ಎಲ್ಲರಿಂದಲೂ ಮಾಡಲು ಸಾಧ್ಯವಾಗುವುದಿಲ್ಲ. ಇತರರ ಸಹಾಯವಿದ್ದರೆ ಈ ಕೆಲಸವು ಸಹ ಸುಲಭವಾಗುತ್ತದೆ ಕೂಡ. Read more…

ರಾಜ್ಯದ ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಮೇ 7 ಕ್ಕೆ ಪಶು ಅಂಬುಲೆನ್ಸ್ ಸೇವೆ ಆರಂಭ

ರಾಜ್ಯದ ರೈತರಿಗೆ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಜಾನುವಾರುಗಳಿಗೆ ಮನೆಬಾಗಿಲಲ್ಲೇ ಚಿಕಿತ್ಸೆ ನೀಡಲು ಪಶು ಅಂಬುಲೆನ್ಸ್ ಸೇವೆ ಆರಂಭಿಸಲಾಗುತ್ತಿದ್ದು, ಮೇ 7 ರಂದು ಇದಕ್ಕೆ ಚಾಲನೆ ದೊರೆಯಲಿದೆ. Read more…

‘ಮಳೆ’ ಕುರಿತು ಸಾರ್ವಜನಿಕರಿಗೆ ಇಲ್ಲಿದೆ ಮಾಹಿತಿ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಅಕಾಲಿಕ ಮಳೆಯಾಗುತ್ತಿದ್ದು, ಇದರಿಂದಾಗಿ ಬೆಳೆ ನಷ್ಟದ ಜೊತೆಗೆ ಜನ – ಜಾನುವಾರು ಸಾವು ಸಹ ಸಂಭವಿಸಿದೆ. ಇದರ ಮಧ್ಯೆ ಹವಾಮಾನ ಇಲಾಖೆ Read more…

ರಾಗಿ ಬೆಳೆದ ರೈತರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರಿಂದ ಮತ್ತೊಂದು ‘ಗುಡ್ ನ್ಯೂಸ್’

ಬೆಂಬಲ ಬೆಲೆ ಯೋಜನೆಯಡಿ ರಾಜ್ಯದಲ್ಲಿ ಈಗಾಗಲೇ ರಾಗಿ ಖರೀದಿಸಲಾಗುತ್ತಿದ್ದು, ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಗಿ ಬೆಳೆದ ರೈತರಿಗೆ ಮತ್ತೊಂದು ಶುಭ ಸುದ್ದಿ ನೀಡಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು Read more…

ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಇಲ್ಲಿದೆ ಒಂದು ಬಹುಮುಖ್ಯ ಮಾಹಿತಿ

ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಬಹುಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ರೈತರು ಈಗಾಗಲೇ ಕಟಾವು ಆರಂಭ ಮಾಡಿದ್ದರೂ ಸಹ ಕೊನೆಯ ಭಾಗದ ರೈತರು ನಾಟಿ ಮಾಡಿದ್ದು, ವಿಳಂಬವಾಗಿರುವ ಕಾರಣ ಭದ್ರಾ Read more…

31 ಪೈಸೆ ಸಾಲದ ಬಾಕಿಗಾಗಿ NOC ನೀಡಲು ನಿರಾಕರಿಸಿದ SBI; ಹೈಕೋರ್ಟ್‌ ನ್ಯಾಯಾಧೀಶರಿಂದ ತೀವ್ರ ತರಾಟೆ

ಅಹಮದಾಬಾದ್: ಕೇವಲ 31 ಪೈಸೆ ಸಾಲ ಬಾಕಿ ಇರುವ ಕಾರಣ ರೈತರಿಗೆ ನೋ ಡ್ಯೂಸ್ ಸರ್ಟಿಫಿಕೇಸ್ ನೀಡದ ರಾಷ್ಟ್ರೀಕೃತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ಗುಜರಾತ್ ಹೈಕೋರ್ಟ್ ತರಾಟೆಗೆ Read more…

Big Breaking: ಮೋದಿ ಸರ್ಕಾರದಿಂದ ರೈತ ಸಮುದಾಯಕ್ಕೆ ಮತ್ತೊಂದು ಗುಡ್‌ ನ್ಯೂಸ್; ರಸಗೊಬ್ಬರಗಳ ಮೇಲಿನ ಸಬ್ಸಿಡಿ ಏರಿಕೆ

ದೇಶದ ರೈತರಿಗೆ ಪ್ರಧಾನಿ ಮೋದಿ ಸರ್ಕಾರದಿಂದ ಬಂಪರ್‌ ಸುದ್ದಿ ಸಿಕ್ಕಿದೆ. ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ಹೆಚ್ಚಿಸಲು ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಪ್ರಧಾನಿ  Read more…

ಇದು ಕೇರಳದ ತಾಯಿ-ಮಗನ ಯಶೋಗಾಥೆ: ಅಣಬೆ ಕೃಷಿಯಿಂದಲೇ ಗಳಿಸುತ್ತಾರೆ ದಿನಕ್ಕೆ 40,000 ರೂಪಾಯಿ..!

ಇಂದು ಬಹುತೇಕ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಆದರೆ, ಪ್ರಗತಿಪರ ಕೃಷಿಕರು ಸಾಫ್ಟ್ ವೇರ್ ಇಂಜಿನಿಯರ್ ಗಳಿಗಿಂತ ಜಾಸ್ತಿ ಹಣ ಗಳಿಸುವವರಿದ್ದಾರೆ. ಇದಕ್ಕೆ ಪರಿಪೂರ್ಣ ಉದಾಹರಣೆ ಎಂಬಂತಿದ್ದಾರೆ ಕೇರಳದ ಈ Read more…

ಇಲ್ಲಿದೆ ವಿಶ್ವದ ಅತಿ ದುಬಾರಿ ಮಾವಿನ ಹಣ್ಣಿನ ಕುರಿತಾದ ಇಂಟ್ರಸ್ಟಿಂಗ್‌ ಮಾಹಿತಿ

ಭಾರತವು ಬೈಂಗನ್‌ಪಲ್ಲಿ, ದುಸ್ಸೆಹ್ರಿ, ಅಲ್ಫೊನ್ಸೊ, ಲಾಂಗ್ಡಾ ಮತ್ತು ಇತರೆ ಹಲವು ರೀತಿಯ ಮಾವಿನಹಣ್ಣುಗಳನ್ನು ಬೆಳೆಯುತ್ತದೆ. ಆದರೆ, ವಿಶ್ವದ ಅತ್ಯಂತ ದುಬಾರಿ ಮಾವು ಯಾವುದು..? ಮತ್ತು ಅದನ್ನು ಎಲ್ಲಿ ಬೆಳೆಯಲಾಗುತ್ತದೆ Read more…

ಟೆಕ್ಕಿಯ ಕುರಿ ಸಾಕಾಣಿಕೆಯ ಯಶೋಗಾಥೆ

ಮನಸ್ಸೊಂದಿದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು. ಬೆಂಗಳೂರಿನಲ್ಲೊಬ್ಬ ಟೆಕ್ಕಿ ತನ್ನ ವೃತ್ತಿಯ ಜೊತೆಗೆ ಕುರಿಗಳನ್ನು ಸಾಕುವ ಪ್ರವೃತ್ತಿಯನ್ನು ರೂಢಿಸಿಕೊಂಡಿದ್ದು, ಇಡೀ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ಟೆಕ್ಕಿ Read more…

ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ವಿಜಯಪುರ ಜಿಲ್ಲೆ ರೈತರಿಗೆ ಇಲ್ಲಿದೆ ಗುಡ್‌ ನ್ಯೂಸ್

ವಿಜಯಪುರ: ಕಬ್ಬು ಪೂರೈಕೆ ಮಾಡಿರುವ ರೈತರಿಗೆ ಏಪ್ರಿಲ್ 30ರೊಳಗಾಗಿ ಹಣ ಪಾವತಿಸುವಂತೆ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯ್ ಮಹಾಂತೇಶ ದಾನಮ್ಮನವರ ವಿಜಯಪುರ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಎಚ್ಚರಿಕೆ ನೀಡಿದ್ದಾರೆ. Read more…

ಈ ಬಾರಿಯೂ ಎದುರಾಗಲಿದೆಯಾ ರಸಗೊಬ್ಬರ ಕೊರತೆ…? ರೈತ ಸಮುದಾಯವನ್ನು ಕಾಡುತ್ತಿದೆ ಆತಂಕ

ಪ್ರತಿ ಬಾರಿಯೂ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಸಮಸ್ಯೆ ಸಾಮಾನ್ಯವಾಗಿದೆ. ಉತ್ತಮ ಮಳೆಯಾದ ಸಂದರ್ಭದಲ್ಲಿ ಸಕಾಲಕ್ಕೆ ರಸಗೊಬ್ಬರ ನೀಡಿದರೆ ಒಳ್ಳೆಯ ಫಸಲು ಸಿಗಬಹುದು ಎಂಬ ನಿರೀಕ್ಷೆ ರೈತ ಸಮುದಾಯದಲ್ಲಿರುತ್ತದೆ. ಆದರೆ Read more…

ಮಳೆ ಅಬ್ಬರಕ್ಕೆ ನೆಲಕ್ಕುರುಳಿದ ಬೆಳೆ; ರೈತರು ಕಂಗಾಲು

ರಾಜ್ಯದ ಕೆಲ ಭಾಗಗಳಲ್ಲಿ ಹಲವು ದಿನಗಳಿಂದ ಗುಡುಗು – ಸಿಡಿಲಿನಿಂದ ಕೂಡಿದ ಅಕಾಲಿಕ ಮಳೆಯಾಗುತ್ತಿದ್ದು, ಕಟಾವಿಗೆ ಬಂದು ನಿಂತಿದ್ದ ಭತ್ತ ನೆಲಕ್ಕುರುಳಿದೆ. ಅಲ್ಲದೆ ಭಾರಿ ಗಾಳಿಗೆ ಬಾಳೆ, ಅಡಿಕೆ Read more…

ರೈತರಿಗೆ ಗುಡ್ ನ್ಯೂಸ್: ಹಗಲು ಹೊತ್ತಿನಲ್ಲಿ ನಿರಂತರ ವಿದ್ಯುತ್ ಪೂರೈಕೆಗೆ ಸಿದ್ಧತೆ

ರೈತರಿಗೆ ಶುಭ ಸುದ್ದಿಯೊಂದು ಇಲ್ಲಿದೆ. ಕೃಷಿ ಬಳಕೆಗಾಗಿ ಹಗಲು ಹೊತ್ತಿನಲ್ಲಿ ನಿರಂತರ ವಿದ್ಯುತ್ ಪೂರೈಕೆಗೆ ಸಿದ್ಧತೆ ನಡೆಸಲಾಗಿದೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮ Read more…

11 ಲಕ್ಷ ರೂಪಾಯಿ ಸಾಲಕ್ಕೆ ರೈತನ 90 ಲಕ್ಷ ರೂ. ಮೌಲ್ಯದ ಜಮೀನು ಹರಾಜು….! ಗುಪ್ತ ಇ-ಹರಾಜಿನ ಮೂಲಕ ಖರೀದಿಸಿದ್ದ ಮಾಜಿ ಸಚಿವರ ಸಂಬಂಧಿ ಸ್ವಾಧೀನ ಪಡೆಯಲು ಬಂದಾಗ ಬಯಲು

  ಚಂಡೀಗಢ: ರಾಷ್ಟ್ರೀಕೃತ ಬ್ಯಾಂಕೊಂದು ರೈತನ 11 ಲಕ್ಷ ರೂ. ಸಾಲ ಬಾಕಿಯನ್ನು ವಸೂಲಿ ಮಾಡಲು ಬರೊಬ್ಬರಿ 90 ಲಕ್ಷ ರೂ. ಮೌಲ್ಯದ 2.5 ಎಕರೆ ಹೊಲವನ್ನೇ ಹರಾಜು Read more…

ಸೈನಿಕ ಹುಳು ಬಾಧೆಗೆ 800 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ‘ಮೆಕ್ಕೆ ಜೋಳ’ ನಾಶ

ಸೈನಿಕ ಹುಳು ಬಾಧೆಗೆ ಎರಡೇ ದಿನಗಳಲ್ಲಿ ಸುಮಾರು 800 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಮೆಕ್ಕೆಜೋಳ ನಾಶವಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಆನವಟ್ಟಿ ಹೋಬಳಿಯಲ್ಲಿ ನಡೆದಿದೆ. ಕೇವಲ ಇನ್ನೊಂದು ತಿಂಗಳಲ್ಲಿ Read more…

‘ರಾಗಿ’ ಬೆಳೆಗಾರರಿಗೆ ಇಲ್ಲಿದೆ ಒಂದು ಮಾಹಿತಿ

ರಾಗಿ ಬೆಳೆಗಾರರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ರಾಗಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚನೆ ನೀಡಿದ್ದು, ಶೀಘ್ರದಲ್ಲೇ ರಾಗಿ ಖರೀದಿ ಕೇಂದ್ರಗಳು ಆರಂಭವಾಗಲಿವೆ. ಸಚಿವ Read more…

ಒಂದೇ ಕಾಂಡದಿಂದ 1200 ಟೊಮಾಟೊ ಬೆಳೆದು ಗಿನ್ನಿಸ್ ವಿಶ್ವದಾಖಲೆ…!

ಒಂದೇ ಕಾಂಡದಿಂದ ಅತಿ ಹೆಚ್ಚು ಟೊಮೆಟೊಗಳನ್ನು ಬೆಳೆಯುವ ಮೂಲಕ ವ್ಯಕ್ತಿಯೊಬ್ಬರ ಹೊಸ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಯುಕೆಯ ಹರ್ಟ್‌ಫೋರ್ಡ್‌ಶೈರ್‌ ಮೂಲದ ಡಗ್ಲಾಸ್ ಸ್ಮಿತ್ ಎಂಬುವವರು ಈ ಸಾಧನೆ Read more…

ಮಣ್ಣಿಲ್ಲದೆ ತರಕಾರಿ, ಹಣ್ಣು ಬೆಳೆದು ಕೈತುಂಬ ಹಣ ಸಂಪಾದಿಸಿ

ಇತ್ತೀಚಿನ ದಿನಗಳಲ್ಲಿ ಜನರು ನೌಕರಿ ಬಿಟ್ಟು ಕೃಷಿಯತ್ತ ಮುಖ ಮಾಡ್ತಿದ್ದಾರೆ. ಕೃಷಿಯಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಜನರು ಹಣ ಸಂಪಾದನೆ ಮಾಡುವ ದಾರಿ ಹುಡುಕುತ್ತಿದ್ದಾರೆ. ಇಂತವರಲ್ಲಿ ನೀವೂ Read more…

ಮನೆಯಲ್ಲೇ ಕುಳಿತು ಈ ʼಬ್ಯುಸಿನೆಸ್’ ಶುರು ಮಾಡಿ ಹಣ ಗಳಿಸಿ

ಇದು ಸ್ಟಾರ್ಟ್ ಅಪ್ ಯುಗ. ಬಹುತೇಕರು ತಿಂಗಳ ಸಂಬಳಕ್ಕೆ ಕೈಚಾಚುವ ಬದಲು ತಮ್ಮದೇ ವ್ಯವಹಾರ ಶುರು ಮಾಡಲು ಬಯಸುತ್ತಿದ್ದಾರೆ. ಕಡಿಮೆ ವೆಚ್ಛದಲ್ಲಿ ಮನೆಯಲ್ಲಿಯೇ ಕುಳಿತು ಹೇಗೆ ಕೈತುಂಬಾ ಆದಾಯ Read more…

ಲಾಭ ತಂದುಕೊಡುತ್ತೆ ಈ ʼಬೆಳೆʼ

ನೌಕರಿಯೊಂದೇ ಜೀವನೋಪಾಯವಲ್ಲ. ನೀವು ಬಯಸಿದ್ರೆ ಮನೆಯಲ್ಲೇ ಕುಳಿತು ಲಕ್ಷಾಂತರ ರೂಪಾಯಿ ಗಳಿಸಬಹುದು. ಲಕ್ಷಾಂತರ ರೂಪಾಯಿ ಸಂಬಳ ಬರ್ತಿದ್ದ ಅನೇಕರು ನೌಕರಿ ಬಿಟ್ಟು ಕೃಷಿ ಕ್ಷೇತ್ರಕ್ಕಿಳಿದು ಸಾಧನೆ ಮಾಡಿದ್ದಾರೆ. ಹೊಸ Read more…

ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕ್:‌ ಮುಗಿಲು ಮುಟ್ಟಿದ ತರಕಾರಿ ದರ

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಜನಸಾಮಾನ್ಯರಿಗೆ ಸಂಕಷ್ಟಗಳ ಸರಮಾಲೆಯನ್ನೇ ತಂದಿಟ್ಟಿದೆ. ತೈಲ ಬೆಲೆ ಹೆಚ್ಚಳದಿಂದ ಪ್ರಯಾಣ ದುಬಾರಿಯಾಗಿದೆ. ಹೋಟೆಲ್‌, ರೆಸ್ಟೋರೆಂಟ್‌ ಗಳಲ್ಲೂ ತಿನಿಸುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಸಾಗಣೆ ವೆಚ್ಚದಲ್ಲಿ Read more…

ಎಚ್ಚರ….! ಈ ತರಕಾರಿ, ಹಣ್ಣುಗಳಲ್ಲಿದೆಯಂತೆ ಹೆಚ್ಚಿನ ಪ್ರಮಾಣದ ಕೀಟನಾಶಕ

ಎನ್ವಿರಾನ್ಮೆಂಟಲ್ ವರ್ಕಿಂಗ್ ಗ್ರೂಪ್ 2022 ಡರ್ಟಿ ಡಜನ್ ಅನ್ನು ಪ್ರಕಟಿಸಿದ್ದು, ಇದು ವಿಪರೀತ ಕೀಟನಾಶಕ, ಕಲುಷಿತ ಸಾಂಪ್ರದಾಯಿಕವಾಗಿ ಬೆಳೆದ ಹಣ್ಣುಗಳು ಮತ್ತು ತರಕಾರಿಗಳನ್ನು ಗುರುತಿಸುತ್ತದೆ. ಆಹಾರ ಪದಾರ್ಥಗಳು ಹೆಚ್ಚು Read more…

ರೈತರಿಗೆ ಗುಡ್ ನ್ಯೂಸ್: ಸರ್ಕಾರದ ಸೌಲಭ್ಯ ಪಡೆಯಲು ಬೆಳೆ ಸಮೀಕ್ಷೆ ಬಗ್ಗೆ ಇಲ್ಲಿದೆ ಮಾಹಿತಿ

 ದಾವಣಗೆರೆ: ಬೆಳೆ ಸಮೀಕ್ಷೆ ಯೋಜನೆಯು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ರೈತರು ಬೆಳೆದ ಬೆಳೆಗಳಿಗೆ ಸರ್ಕಾರದ ಯೋಜನೆಗಳನ್ನು ಪಡೆಯಲು ಬೆಳೆ ಸಮೀಕ್ಷೆ ಅಡಿಯಲ್ಲಿ ನಿಖರವಾಗಿ ಬೆಳೆಯನ್ನು ನಮೂದಿಸುವುದು ಅತ್ಯಗತ್ಯವಾಗಿದೆ. ಸ್ವತ: Read more…

ಸಣ್ಣ, ಅತಿ ಸಣ್ಣ ರೈತರಿಗೆ ಗುಡ್ ನ್ಯೂಸ್

ಬೆಂಗಳೂರು: ಭೂಕಂದಾಯ ಕಾಯ್ದೆಯಲ್ಲಿನ ಲೋಪದಿಂದಾಗಿ ಶಿಕ್ಷೆಗೆ ಗುರಿಯಾಗುತ್ತಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ಸಮಸ್ಯೆ ನಿವಾರಣೆಗೆ ಸರ್ಕಾರ ಮುಂದಾಗಿದೆ. ಭೂಗಳ್ಳರು ಮತ್ತು ಸಣ್ಣ ಕೃಷಿಕರಿಗೆ ಸಮಾನ ಶಿಕ್ಷೆಯನ್ನು Read more…

ರೈತರಿಗೆ ಮತ್ತೊಂದು ಸಿಹಿ ಸುದ್ದಿ: ಹೈನುಗಾರರಿಗೆ 15 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ್ ಮಂಜೂರು

ನವದೆಹಲಿ: ಈ ವರ್ಷದ ಮಾರ್ಚ್ 25 ರವರೆಗೆ ದೇಶದ ಹಾಲಿನ ಸಹಕಾರ ಸಂಘಗಳು ಮತ್ತು ಹಾಲು ಉತ್ಪಾದಕ ಕಂಪನಿಗಳಿಗೆ ಸಂಬಂಧಿಸಿದ ಅರ್ಹ ಹೈನುಗಾರರಿಗೆ ಸುಮಾರು 15 ಲಕ್ಷ ಕಿಸಾನ್ Read more…

ಈರುಳ್ಳಿ ಕೆಜಿಗೆ ಕೇವಲ 1 ರೂ. ದರದಲ್ಲಿ ಮಾರಾಟ ಮಾಡಿದ ರೈತರು

ಚೆನ್ನೈ: ಕಡಿಮೆ ಇಳುವರಿಯಿಂದಾಗಿ ತಮಿಳುನಾಡಿನ ರೈತರು ಸಣ್ಣ ಈರುಳ್ಳಿಯನ್ನು ಕೆಜಿಗೆ 1 ರೂ.ಗೆ ಮಾರಾಟ ಮಾಡಿದ್ದಾರೆ. ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ರೈತರು ಈ ಹಂಗಾಮಿನಲ್ಲಿ ಕಳಪೆ ಉತ್ಪಾದನೆಯಿಂದಾಗಿ ತೀವ್ರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...