KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ ಹಿನ್ನೆಲೆ ರಾಜಸ್ವ ನಿರೀಕ್ಷಕರ ಲಾಗಿನ್ ಗೆ ಜಾತಿ, ಆದಾಯ ಪ್ರಮಾಣ ಪತ್ರ ವರ್ಗಾವಣೆ

Published February 15, 2025 at 5:37 am
Share
SHARE

ಕಂದಾಯ ಆಯುಕ್ತರು, ಅಟಲ್ ಜೀ ಜನಸ್ನೇಹಿ ನಿರ್ದೇಶನಾಲಯ, ಬೆಂಗಳೂರು ರವರು ಕರ್ನಾಟಕ ರಾಜ್ಯದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ವಿವಿಧ ಪ್ರವೇಶ ಪರೀಕ್ಷೆಗಳಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಸಕಾಲದಲ್ಲಿ ಅರ್ಜಿ ಸಲ್ಲಿಸಲು ಅಡಚಣೆ ಉಂಟಾಗುತ್ತಿರುವ ಹಿನ್ನಲೆಯಲ್ಲಿ ಪ್ರಸ್ತುತ ಗ್ರಾಮ ಆಡಳಿತ ಅಧಿಕಾರಿಗಳ ಲಾಗಿನ್ ನಲ್ಲಿ ಕ್ಷೇತ್ರ ಪರಿಶೀಲನೆಗೆ ಬಾಕಿ ಇರುವ ಜಾತಿ ಮತು ಆದಾಯ ಪ್ರಮಾಣ ಪತ್ರಗಳ ಅರ್ಜಿಗಳನ್ನು ಹಾಗೂ ಮುಂದೆ ಸ್ವೀಕೃತವಾಗುವ ಹೊಸ ಅರ್ಜಿಗಳನ್ನು ಒಳಗೊಂಡಂತೆ ಎಜೆಎಸ್‍ಕೆ ದತ್ತಾಂಶ ಮಟ್ಟದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಲಾಗಿನ್ನಿಂದ ರಾಜಸ್ವ ನಿರೀಕ್ಷಕರವರ ಲಾಗಿನ್ ಗೆ ವರ್ಗಾಯಿಸಲಾಗಿದೆ.

ಈ ಹಿನ್ನೆಲೆಯಲ್ಲಿ, ರಾಜಸ್ವ ನಿರೀಕ್ಷಕರವರ ಲಾಗಿನ್ನಲ್ಲಿ ಸ್ವೀಕೃತವಾಗಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ “FIELD VERIFICATION IS PENDING”  ಎಂದು ಷರಾ ನಮೂದಾಗಿದ್ದಲ್ಲಿ ರಾಜಸ್ವ ನಿರೀಕ್ಷಕರು ಕ್ಷೇತ್ರ ಪರಿಶೀಲನೆ ಮಾಡಬೇಕಾಗಿರುತ್ತದೆ. ಎಜೆಎಸ್‍ಕೆ ದತ್ತಾಂಶದಲ್ಲಿನ ಸದರಿ ಬದಲಾವಣೆಗಳನ್ನು ಸದ್ಭಳಕೆ ಮಾಡಿಕೊಂಡು, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಸಕಾಲದಲ್ಲಿ ವಿತರಿಸಿ ಸಾರ್ವಜನಿಕರ ಹಿತದೃಷ್ಟಿಯನ್ನು ಕಾಪಾಡಲು ತಿಳಿಸಿದ್ದಾರೆ.

ಅದರಂತೆ ಈಗಾಗಲೇ ಜಿಲ್ಲೆಯ ಎಲ್ಲ ತಹಶೀಲ್ದಾರರಿಗೆ ಹಾಗೂ ಕಂದಾಯ ಪರಿವೀಕ್ಷಕರಿಗೆ ಅಗತ್ಯ ಕ್ರಮವಹಿಸಲು ಸೂಚಿಸಲಾಗಿದೆ. ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರದಿಂದ ಜಾತಿ/ ಆದಾಯ ಪ್ರಮಾಣ ಪತ್ರ ವಿತರಿಸುವಲ್ಲಿ ಯಾವುದೇ ತೊಂದರೆಯಾಗದಂತೆ ಸರ್ಕಾರದ ಆದೇಶದಂತೆ ಈಗಾಗಲೇ ಕ್ರಮವಹಿಸಲಾಗಿದೆ. ಆದರೂ ವಿದ್ಯಾರ್ಥಿಗಳು ಹಾಗೂ ಅಭ್ಯರ್ಥಿಗಳ ಅನುಕೂಲಕ್ಕಾಗಿ ಕೊಡಗು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ. ಪರೀಕ್ಷೆ ಹಾಗೂ ನೇಮಕಾತಿ ಉದ್ದೇಶಗಳಿಗಾಗಿ ತ್ವರಿತವಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅವಶ್ಯಕತೆಯಿರುವ ವಿದ್ಯಾರ್ಥಿಗಳು/ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 08272-221077 ನ್ನು ಸಂಪರ್ಕಿಸಬಹುದು.

ಆದ್ದರಿಂದ ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಸ್ವೀಕೃತ ಕರೆಗಳಿಗೆ ಕೂಡಲೇ ಸ್ಪಂದಿಸಿ ಕ್ರಮವಹಿಸಲಾಗುವುದು. ಯಾವುದೇ ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.

You Might Also Like

‘ಶಕ್ತಿ ಯೋಜನೆ’ಯಡಿ ರಾಜ್ಯಾದ್ಯಂತ ಸುಮಾರು 500 ಕೋಟಿ ಮಹಿಳೆಯರ ಪ್ರಯಾಣ : ಸಿಹಿ ಹಂಚಿ ಸಂಭ್ರಮಿಸಿದ ನಾರಿಯರು

BREAKING : ರಾಜ್ಯದ ಅತಿ ಉದ್ದದ ‘ಸಿಗಂದೂರು ಸೇತುವೆ ‘ಲೋಕಾರ್ಪಣೆಗೊಳಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

BREAKING : ಡ್ರಗ್ಸ್ ಸಾಗಾಟ ಕೇಸ್ : ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ‘ಲಿಂಗರಾಜ ಕಣ್ಣಿ’ ಉಚ್ಚಾಟನೆ

500 ಕೋಟಿಗೂ ಹೆಚ್ಚು ಫಲಾನುಭವಿಗಳ ಉಚಿತ ಪ್ರಯಾಣದ ಮೈಲಿಗಲ್ಲು : ಸಂಭ್ರಮಾಚರಣೆ, ಸಿಹಿ ವಿತರಿಸಿದ ಶಾಸಕರು.!

BIG NEWS : ಹುತಾತ್ಮರ ಸ್ಮಶಾನದೊಳಗೆ ಹೋಗಲು ಗೇಟ್ ಹಾರಿದ ಸಿಎಂ ‘ಒಮರ್ ಅಬ್ದುಲ್ಲಾ’: ವಿಡಿಯೋ ವೈರಲ್ |WATCH VIDEO

TAGGED:ವರ್ಗಾವಣೆರಾಜಸ್ವ ನಿರೀಕ್ಷಿಕರುtransferredStrikeIncome certificateCasteಜಾತಿ ಪ್ರಮಾಣ ಪತ್ರಲಾಗಿನ್Revenue inspectors' login
Share This Article
Facebook Copy Link Print

Latest News

‘ಶಕ್ತಿ ಯೋಜನೆ’ಯಡಿ ರಾಜ್ಯಾದ್ಯಂತ ಸುಮಾರು 500 ಕೋಟಿ ಮಹಿಳೆಯರ ಪ್ರಯಾಣ : ಸಿಹಿ ಹಂಚಿ ಸಂಭ್ರಮಿಸಿದ ನಾರಿಯರು
BREAKING : ರಾಜ್ಯದ ಅತಿ ಉದ್ದದ ‘ಸಿಗಂದೂರು ಸೇತುವೆ ‘ಲೋಕಾರ್ಪಣೆಗೊಳಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ
BREAKING : ಡ್ರಗ್ಸ್ ಸಾಗಾಟ ಕೇಸ್ : ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ‘ಲಿಂಗರಾಜ ಕಣ್ಣಿ’ ಉಚ್ಚಾಟನೆ
500 ಕೋಟಿಗೂ ಹೆಚ್ಚು ಫಲಾನುಭವಿಗಳ ಉಚಿತ ಪ್ರಯಾಣದ ಮೈಲಿಗಲ್ಲು : ಸಂಭ್ರಮಾಚರಣೆ, ಸಿಹಿ ವಿತರಿಸಿದ ಶಾಸಕರು.!

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಕಿರು ನಾಲಿಗೆಯಲ್ಲಿನ ಈ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು
BREAKING : ಬೆಂಗಳೂರಿನಲ್ಲಿ  ಮತ್ತೊಂದು ಭೀಕರ ರಸ್ತೆ ಅಪಘಾತ :  ಕಾರು ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರು ಸಾವು.!
BREAKING : ಪಾಕಿಸ್ತಾನಿ ನಟಿ, ಮಾಡೆಲ್ ‘ಹುಮೈರಾ ಅಸ್ಗರ್’ ‘ಅಪಾರ್ಟ್ ಮೆಂಟ್’ ನಲ್ಲಿ  ಶವವಾಗಿ ಪತ್ತೆ.!
BREAKING NEWS: ಶಾಲಾ ವಾಹನ ಪಲ್ಟಿ: 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Automotive

ಸಾಲುಗಟ್ಟಿ ನಿಂತ ವಾಹನಗಳು: ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಮತ್ತೆ ಮುನ್ನೆಲೆಗೆ | Photo
ಮೊಮ್ಮಗನ ಕಾರಿನಲ್ಲಿ ಅಜ್ಜನ ಮೋಜು ಮಸ್ತಿ ; ವಿಡಿಯೋ 5 ಕೋಟಿಗೂ ಅಧಿಕ ವೀಕ್ಷಣೆ | Watch
ಅಂಬಾನಿ ಗ್ಯಾರೇಜ್‌ಗೆ ಹೊಸ ಸೇರ್ಪಡೆ: ಕೆಂಪು ಬಣ್ಣದ ಫೆರಾರಿ ಪ್ಯೂರೊಸ್ಯಾಂಗ್ ಎಂಟ್ರಿ | Watch

Entertainment

ಸಿಎಂ ಭೇಟಿಯಾದ ‘ಎಕ್ಕ’ ಚಿತ್ರತಂಡ ಪ್ರೀಮಿಯರ್ ಶೋ ಗೆ ಆಹ್ವಾನ: ಶುಭ ಹಾರೈಸಿದ ಸಿದ್ದರಾಮಯ್ಯ
ಒಂದು ಘಟನೆ, ಒಂದು ಪೆಟ್ಟು: ಲಲಿತಾ ಪವಾರ್‌ ಸಿನಿ ಬದುಕನ್ನೇ ಬದಲಿಸಿದ ಪ್ರಸಂಗ !
BREAKING : ‘ಡಾರ್ಲಿಂಗ್ ಕೃಷ್ಣ’ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್ :  ‘ಬ್ರ್ಯಾಟ್ ‘ಚಿತ್ರದ ಟೀಸರ್ ರಿಲೀಸ್ |WATCH TEASER

Sports

ದುರಂತ ಸಾವಿಗೀಡಾಗಿದ್ದರು ಈ ಕ್ರಿಕೆಟಿಗರು ; ಇಲ್ಲಿದೆ ಡಿಟೇಲ್ಸ್‌ !
ಕ್ರಿಕೆಟ್ ಆಡಲು ಅಮ್ಮನ ಅಡ್ಡಿ ; ಕಣ್ತಪ್ಪಿಸಲು ಮೊದಲ ಮಹಡಿಯಿಂದಲೇ ಧುಮುಕಿದ ಬಾಲಕ | Watch Video
BREAKING: ತಡರಾತ್ರಿ ಶಾಕಿಂಗ್ ನಿರ್ಧಾರ ಪ್ರಕಟಿಸಿದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್: ದಾಂಪತ್ಯದಿಂದ ದೂರವಾಗುವುದಾಗಿ ಘೋಷಣೆ

Special

ಭಾರತದ ಮೊದಲ ʼಟೆಸ್ಟ್ ಟ್ಯೂಬ್ ಬೇಬಿʼ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ !
ʼರಾತ್ರಿʼ ನಿದ್ದೆ ಬರ್ತಿಲ್ವಾ ? 4-7-8 ಸೂತ್ರ ಟ್ರೈ ಮಾಡಿದ್ರೆ ಫಲಿತಾಂಶ ಗ್ಯಾರಂಟಿ !
ಎಷ್ಟು ಬೇಕೋ ಅಷ್ಟೇ ಬಳಸಿ ಶುಂಠಿ; ಅತಿಯಾದರೆ ತಪ್ಪಿದ್ದಲ್ಲ ಅಪಾಯ….!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?