ಹಬ್ಬದ ಸಂದರ್ಭದಲ್ಲಿ ಟಿವಿಎಸ್ ಜುಪಿಟರ್ ಖರೀದಿಗೆ ‘ಬಂಪರ್’ ಆಫರ್

TVS Jupiter Scooty

ಗೌರಿ – ಗಣೇಶ ಹಬ್ಬದ ಸಂದರ್ಭದಲ್ಲಿ ಟಿವಿಎಸ್ ಜುಪಿಟರ್ ಖರೀದಿಸುವವರಿಗೆ ಬಂಪರ್ ಆಫರ್ ನೀಡಲಾಗುತ್ತಿದೆ. ಶೇಕಡ 100ರಷ್ಟು ಹಣಕಾಸು ನೆರವಿನ ಜೊತೆಗೆ ಶೂನ್ಯ ಪ್ರೊಸೆಸಿಂಗ್ ಸೌಲಭ್ಯ ಕೊಡ ಮಾಡಲಾಗುತ್ತದೆ.

ಇದರ ಆರಂಭಿಕ ಬೆಲೆ 77,121 ರೂಪಾಯಿಗಳಾಗಿದ್ದು, ವಾಹನದಲ್ಲಿ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಅತಿ ದೊಡ್ಡ ಅಂಡರ್ ಸೀಟ್ ಸ್ಟೋರೇಜ್ ಹೊಂದಿದ್ದು, ಫ್ಯೂಯಲ್ ಫಿಲ್ ವ್ಯವಸ್ಥೆ ಮುಂಭಾಗದಲ್ಲಿದೆ.

ಅಲ್ಲದೇ ಟಿವಿಎಸ್ ಜುಪಿಟರ್ ಸ್ಮಾರ್ಟ್ xonnect ನಲ್ಲಿ ಬ್ಲೂಟೂತ್ ವ್ಯವಸ್ಥೆ ಜೊತೆಗೆ ಕಾಲ್ ಮತ್ತು ಟೆಕ್ಸ್ಟ್ ಮಾಡುವ ಸೌಲಭ್ಯವೂ ಇರಲಿದೆ. ನ್ಯಾವಿಗೇಶನ್ ಜೊತೆಗೆ ವಾಯ್ಸ್ ಅಸಿಸ್ಟ್ ಸೌಲಭ್ಯವನ್ನು ಈ ವಾಹನ ಹೊಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read