ಕೋಲಾರ: ವಿದ್ಯುತ್ ಪ್ರವಹಿಸಿ ಯುವಕ ಸಾವನ್ನಪ್ಪಿದ ಘಟನೆ ಕೋಲಾರ ತಾಲೂಕಿನ ದೊಡ್ಡವಲ್ಲಭಿ ಗ್ರಾಮದಲ್ಲಿ ನಡೆದಿದೆ.
ದಿಲೀಪ್(17) ಮೃತಪಟ್ಟ ಬಾಲಕ. ವಿದ್ಯುತ್ ಪ್ರವಹಿಸಿ ದಿಲೀಪ್ ಸಾವನ್ನಪ್ಪಿದ್ದಾರೆ. ತೋಟದಲ್ಲಿ ಮೋಟಾರ್ ಸ್ವಿಚ್ ಹಾಕುವಾಗ ದುರಂತ ಸಂಭವಿಸಿದೆ. ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
