ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೆರಡು ಪದಕ ಸಿಕ್ಕಿದ್ದು, ಮಹಿಳೆಯರ ಡಿಸ್ಕಟ್ ಥ್ರೋ ಸ್ಪರ್ಧೆಯಲ್ಲಿ ಪೂಜಾಗೆ ಬೆಳ್ಳಿ ಪದಕ ಸಿಕ್ಕರೆ, ನಾರಾಯಣ ಠಾಕೂರ್ ಗೆ ಕಂಚಿನ ಪದಕ ಸಿಕ್ಕಿದೆ.
ಏಷ್ಯನ್ ಪ್ಯಾರಾ ಗೇಮ್ಸ್ ಮಹಿಳೆಯರ ಡಿಸ್ಕೌಟ್ ಥ್ರೋ-ಎಫ್ 54/55 ಸ್ಪರ್ಧೆಯಲ್ಲಿ ಪೂಜಾ 18.17 (ಪಿಬಿ) ಎಸೆತದೊಂದಿಗೆ ಬೆಳ್ಳಿ ಪದಕವನ್ನುಗೆದಿದ್ದಾರೆ.
Silver Struck🥈glory for 🇮🇳 in #ParaAthletics 🥳
Pooja gives us a radiant Silver in Women's Discuss Throw-F54/55 event with a throw of 18.17 (PB), showcasing incredible strength and determination.
Heartfelt congratulations Champion🥳 #Cheer4India#Hallabol#JeetegaBharat 🇮🇳… pic.twitter.com/Sg6XgyJynE
— SAI Media (@Media_SAI) October 25, 2023
ಮತ್ತೊಂದಡೆ ನಾರಾಯಣ ಠಾಕೂರ್ರು ಪುರುಷರ 200 ಮೀಟರ್ ಟಿ 35 ಸ್ಪರ್ಧೆಯಲ್ಲಿ 29.83 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಭಾರತಕ್ಕೆ ಮತ್ತೊಂದು ಕಂಚಿನ ಪದಕವನ್ನು ಗೆದ್ದುಕೊಟ್ಟರು.
🇮🇳's medal rush continues🥉!@Narayan38978378, the embodiment of skill and strength, clinches yet another bronze for India, recording an impressive 29.83 seconds in the Men's 200m T35 event at the #AsianParaGames2022.🏆✌️
A hearty congratulations to this champion 🏃🇮🇳! Keep the… pic.twitter.com/2UXRQkHOUb
— SAI Media (@Media_SAI) October 25, 2023