ಮಂಗಳವಾರ ನಾಸಿಕ್ ಬಳಿ ಸುಖೋಯ್ ವಿಮಾನ ಅಪಘಾತಕ್ಕೀಡಾಗಿದೆ. ಆದರೆ, ಪೈಲಟ್ ಪ್ಯಾರಾಚೂಟ್ ಮೂಲಕ ತನ್ನನ್ನು ರಕ್ಷಿಸಿಕೊಂಡಿದ್ದರಿಂದ ಯಾರಿಗೂ ಗಾಯಗಳಾಗಿಲ್ಲ ಎಂದು ನಾಸಿಕ್ ಗ್ರಾಮೀಣ ಎಸ್ಪಿ ವಿಕ್ರಮ್ ದೇಶ್ಮಾನೆ ತಿಳಿಸಿದ್ದಾರೆ.
ವಿಮಾನವು ಬೆಂಕಿಗೆ ಆಹುತಿಯಾದ ದೃಶ್ಯಗಳು ವೈರಲ್ ಆಗಿದೆ. ನಾಸಿಕ್ನ ನಿಫಾದ್ ತಾಲ್ಲೂಕಿನ ಶಿರಸ್ಗಾಂವ್ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದೆ.
https://twitter.com/i/status/1797909233012535445