ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿ ಒಂಬತ್ತು ದತ್ತಿ ಸಾಹಿತ್ಯ ಪ್ರಕಾರಗಳಿಗೆ ಸಾಹಿತ್ಯ ದಾನಿಗಳು ಸ್ಥಾಪಿಸಿರುವ ವಿವಿಧ ದತ್ತಿ ಬಹುಮಾನಗಳ ನೀಡಲಾಗಿದೆ.
2023ನೇ ವರ್ಷದ ಅಕಾಡೆಮಿಯ ದತ್ತಿ ಬಹುಮಾನವನ್ನು ಈ ಕೆಳಕಂಡವರಿಗೆ ನೀಡಲಾಗಿದೆ.
ಡಾ. ಲತಾ ಗುತ್ತಿ, ಸುಮಾ ರಮೇಶ್, ರೂಪ ಹಾಸನ, ಡಾ. ಕಾತ್ಯಾಯಿನಿ ಕುಂಜೆಬೆಟ್ಟು, ಟಿ.ಜೆ. ಪುಷ್ಪಲತಾ, ಸುಗತ ಶ್ರೀನಿವಾಸ ರಾಜು, ಅಬ್ಬೂರು ಪ್ರಕಾಶ್, ಸುದೇಶ್ ದೊಡ್ಡಪಾಳ್ಯ ಹಾಗೂ ಸುಕನ್ಯಾ ಕನಾರಳ್ಳಿ ಅವರಿಗೆ ನೀಡಲಾಗಿದೆ.
