BREAKING : ಪ್ಯಾರಾ ಏಷ್ಯನ್ ಗೇಮ್ಸ್ : ಭಾರತದ ಶೂಟರ್ ಸಿದ್ಧಾರ್ಥ್ ಬಾಬುಗೆ ಚಿನ್ನದ ಪದಕ

ಭಾರತದ ಶೂಟರ್ ಸಿದ್ಧಾರ್ಥ ಬಾಬು ಪ್ಯಾರಾ ಏಷ್ಯನ್ ಗೇಮ್ಸ್ ನಲ್ಲಿ ಅದ್ಭುತ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದಿದ್ದಾರೆ.

ಶೂಟರ್ ಸಿದ್ಧಾರ್ಥ ಬಾಬು 6 ಮಿಶ್ರ 50 ಮೀಟರ್ ರೈಫಲ್ಸ್ ಪ್ರೋನ್ ಎಸ್ಎಚ್ -1 ನಲ್ಲಿ ಅದ್ಭುತ ಚಿನ್ನ ಗೆದ್ದು, 247.7 ಅಂಕಗಳೊಂದಿಗೆ ಹೊಸ ಏಷ್ಯನ್ ಪ್ಯಾರಾ ಗೇಮ್ಸ್ ದಾಖಲೆಯನ್ನು ನಿರ್ಮಿಸಿದರು. ಇದರೊಂದಿಗೆ ಭಾರತದ #Paris2024 ಪ್ಯಾರಾಲಿಂಪಿಕ್ಸ್ ಕೋಟಾವನ್ನು ಸಹ ಈ ಶೂಟರ್ ಪಡೆದುಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read