BREAKING : ‘K-SET’ ಪರೀಕ್ಷೆಯ ಅಧಿಕೃತ ಕೀ ಉತ್ತರಗಳು ಪ್ರಕಟ, ಈ ರೀತಿ ಚೆಕ್ ಮಾಡಿ |K-Set Exam

ಬೆಂಗಳೂರು : ದಿನಾಂಕ 24.11.2024 ರಂದು ನಡೆದ KSET-2024 ಪರೀಕ್ಷೆಯ ಅಧೀಕೃತ ಕೀ ಉತ್ತರಗಳು ಇದೀಗ ಪ್ರಕಟವಾಗಿದೆ.

ಒಟ್ಟು 29 ವಿಷಯಗಳ ಕೀ ಉತ್ತರ ಪ್ರಕಟವಾಗಿದ್ದು, ಉಳಿದ 17 ವಿಷಯಗಳ ಕೀ ಉತ್ತರಗಳನ್ನು ದಿನಾಂಕ 27.11.2024 ರಂದು ಪ್ರಕಟಿಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ.

#KSET & ರಾಯಚೂರು ವಿವಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ. ಸದ್ಯ 29 ವಿಷಯಗಳ ಕೀ ಉತ್ತರ ನೀಡಲಾಗಿದೆ. ಉಳಿದ 17 ವಿಷಯಗಳ ಕೀ ಉತ್ತರಗಳನ್ನು ನ.27ರಂದು ಪ್ರಕಟಿಸಲಾಗುವುದು. ಆಕ್ಷೇಪಣೆಗಳು ಇದ್ದರೆ ಪೂರಕ ದಾಖಲೆಗಳೊಂದಿಗೆ ನ.29ರೊಳಗೆ ಇ-ಮೇಲ್ ಮಾಡಬೇಕು ಎಂದು ತಿಳಿಸಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read