ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್ವಾಡ್ ಪಟ್ಟಣದ ವಿದ್ಯುತ್ ಹಾರ್ಡ್ವೇರ್ ಅಂಗಡಿಯಲ್ಲಿ ಇಂದು ಬೆಳಿಗ್ಗೆ ಅಗ್ನಿ ದುರಂತ ಸಂಭವಿಸಿದ ಪರಿಣಾಮ ಇಬ್ಬರು ಅಪ್ರಾಪ್ತರು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
ಪಿಂಪ್ರಿ ಚಿಂಚ್ವಾಡ್ನ ಚಿಖ್ಲಿ ಪ್ರದೇಶದ ಪೂರ್ಣಾ ನಗರದ ಪೂಜಾ ಹೈಟ್ಸ್ ಕಟ್ಟಡದಲ್ಲಿರುವ ಅಂಗಡಿಯಲ್ಲಿ ಬೆಳಿಗ್ಗೆ 5.25 ಕ್ಕೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಇಲ್ಲಿಯವರೆಗೆ, ಬುನಲ್ಲಿರುವ ಹಾರ್ಡ್ವೇರ್ ಅಂಗಡಿಯ ಮೆಜಾನೈನ್ನಲ್ಲಿ ಮಲಗಿದ್ದ ನಾಲ್ಕು ಜನರ ಶವಗಳು ಹೊರತೆಗೆಯಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
VIDEO | Several people dead in a fire that broke out due to short circuit in an electronics and hardware store in Pune in the wee hours of Wednesday. More details are awaited.
(Source: Third Party) pic.twitter.com/d3TzvpFhqm
— Press Trust of India (@PTI_News) August 30, 2023