ರಾಮನಗರ :ಚನ್ನಪಟ್ಟಣದಲ್ಲಿ 16 ನೇ ಸುತ್ತಿನ ಮತ ಎಣಿಕೆ ಮುಗಿದಿದ್ದು, 16 ನೇ ಸುತ್ತಿನಲ್ಲೂ ಸಿ.ಪಿ ಯೋಗೇಶ್ವರ್ ಮುನ್ನಡೆ ಸಾಧಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಗೆ 25,933 ಮತಗಳ ಮುನ್ನಡೆ ಸಾಧಿಸಿದ್ದು, 80 ಸಾವಿರಕ್ಕೂ ಹೆಚ್ಚು ಮತ ಪಡೆಯುವ ಮೂಲಕ ಗೆಲುವಿನ ದಾಪುಗಾಲು ಇಟ್ಟಿದ್ದಾರೆ.

Sign in to your account