BREAKING : ಆಸ್ಪತ್ರೆಗೆ ಆಗಮಿಸಿ ಗೆಳೆಯ ‘ಸೈಫ್ ಅಲಿಖಾನ್’ ಆರೋಗ್ಯ ವಿಚಾರಿಸಿದ ನಟ ಶಾರೂಖ್ ಖಾನ್.!

ನವದೆಹಲಿ : ಚಾಕು ಇರಿತದಿಂದ ಗಾಯಗೊಂಡಿರುವ ಬಾಲಿವುಡ್ ನಟ ‘ಸೈಫ್ ಅಲಿಖಾನ್’ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸುದ್ದಿ ಕೇಳಿ ಹಲವು ನಟರು ಶಾಕ್ ಆಗಿದ್ದು, ಬೇಗ ಚೇತರಿಸಿಕೊಳ್ಳಲೆಂದು ಪ್ರಾರ್ಥಿಸಿ ಟ್ವೀಟ್ ಮಾಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಆಗಮಿಸಿದ ನಟ ಶಾರೂಖ್ ಖಾನ್ ಗೆಳೆಯ ‘ಸೈಫ್ ಅಲಿಖಾನ್’ ಆರೋಗ್ಯ ವಿಚಾರಿಸಿದ್ದಾರೆ. ಹಾಗೂ ಕರೀನ ಕುಟುಂಬಕ್ಕೆ ಧೈರ್ಯ ಹೇಳಿದ್ದಾರೆ. ಸೈಫ್ ಅಲಿಖಾನ್ ಹಾಗೂ ಶಾರೂಖ್ ಖಾನ್’ ಕಲ್ ಹೋ ನ ಹೋ’ ಸೇರಿದಂತೆ ಕೆಲವು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದರು. ಅಲ್ಲದೇ ಕರೀನಾ ಕಪೂರ್ ಜೊತೆ ಕೂಡ ಶಾರೂಖ್ ತೆರೆ ಹಂಚಿಕೊಂಡಿದ್ದಾರೆ. ಆದ್ದರಿಂದಈ ಎರಡು ಕುಟುಂಬದ ನಡುವೆ ಉತ್ತಮ ಬಾಂಧವ್ಯವಿದೆ.

 

View this post on Instagram

 

A post shared by F I L M Y G Y A N (@filmygyan)

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read