ಮಹಾರಾಷ್ಟ್ರ : ಬದ್ಲಾಪುರ ಅತ್ಯಾಚಾರ ಆರೋಪಿ ಅಕ್ಷಯ್ ಶಿಂಧೆ ಸೋಮವಾರ (ಸೆಪ್ಟೆಂಬರ್ 23) ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವಾಗ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಅವನು ಪೊಲೀಸ್ ಅಧಿಕಾರಿಯ ರಿವಾಲ್ವರ್ ಕಸಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ವರದಿಯಾಗಿದೆ.
ಪೊಲೀಸ್ ಅಧಿಕಾರಿ ಅವರನ್ನು ತಡೆಯಲು ಪ್ರಯತ್ನಿಸಿದಾಗ ಅವರಿಗೂ ಗುಂಡು ತಗುಲಿದ್ದು, ಪೊಲೀಸ್ ಅಧಿಕಾರಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಅಕ್ಷಯ್ ಶಿಂಧೆ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
https://twitter.com/7_ganesh/status/1838206956273582491?ref_src=twsrc%5Etfw%7Ctwcamp%5Etweetembed%7Ctwterm%5E1838206956273582491%7Ctwgr%5E9e6a1dc575c79d85cacde5935cbfdf1a9bbf6f01%7Ctwcon%5Es1_&ref_url=https%3A%2F%2Fwww.freepressjournal.in%2Fmumbai%2Fbreaking-badlapur-rape-accused-akshay-shinde-shoots-himself-escorting-constable-both-seriously-injured