ಮಂಗಳವಾರ ಬೆಳಿಗ್ಗೆ 11:30 ರ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 3.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
5 ಕಿಲೋಮೀಟರ್ ಆಳದಲ್ಲಿ ಇಂದು ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ತೀವ್ರತೆಯ ಭೂಕಂಪ: 3.9, 02-01-2024, 11:33:32 ಭಾರತೀಯ ಕಾಲಮಾನ, Lat: 32.76 ಮತ್ತು Long: : 74.57, Depth: 5 ಕಿ.ಮೀ, ಸ್ಥಳ: ಜಮ್ಮು ಮತ್ತು ಕಾಶ್ಮೀರ, ಭಾರತ” ಎಂದು ಎನ್ಸಿಎಸ್ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ ನಲ್ಲಿ ತಿಳಿಸಿದೆ.
https://twitter.com/NCS_Earthquake/status/1742066805169144226?ref_src=twsrc%5Etfw%7Ctwcamp%5Etweetembed%7Ctwterm%5E1742066805169144226%7Ctwgr%5Efc54b9ddcb6758a14169ed74b0d832bb82eefa6d%7Ctwcon%5Es1_&ref_url=https%3A%2F%2Feconomictimes.indiatimes.com%2Fnews%2Findia%2F3-9-magnitude-earthquake-hits-jammu-and-kashmir%2Farticleshow%2F106476412.cms