ಬೆಂಗಳೂರು: 2021ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟಿಸಲಾಗಿದೆ. ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಚಿತ್ರಕ್ಕೆ ಅತ್ಯುತ್ತಮ ಮನರಂಜನ ಚಿತ್ರ ಪ್ರಶಸ್ತಿ ನೀಡಲಾಗಿದೆ. ‘ಭಾರತದ ಪ್ರಜೆಗಳಾದ ನಾವು’ ಚಿತ್ರಕ್ಕೆ ವಿಶೇಷ ಕಾಳಜಿಯ ಚಿತ್ರ ಪ್ರಶಸ್ತಿ ನೀಡಲಾಗಿದೆ.ಅತ್ಯುತ್ತಮ ಚಿತ್ರಗಳು, ನಟ, ನಟಿಯರ ಬಗ್ಗೆ ಮಾಹಿತಿ ಇಲ್ಲಿದೆ.
1. ದೊಡ್ಡಟ್ಟಿ ಬೋರೇಗೌಡ
2. 777 ಚಾರ್ಲಿ
3. ಬಿಸಿಲು ಕುದುರೆ
ಅತ್ಯುತ್ತಮ ನಟ- ರಕ್ಷಿತ್ ಶೆಟ್ಟಿ- 777 ಚಾರ್ಲಿ
ಅತ್ಯುತ್ತಮ ನಟಿ -ಅರ್ಚನಾ ಜೋಯಿಸ್- ಮ್ಯೂಟ್
ಅತ್ಯುತ್ತಮ ಮಕ್ಕಳ ಚಿತ್ರ -ಕೇಕ್
ಅತ್ಯುತ್ತಮ ಮನರಂಜನ ಚಿತ್ರ -ಯುವರತ್ನ
ಪೋಷಕ ನಟ -ಪ್ರಮೋದ್
ಅತ್ಯುತ್ತಮ ಗೀತ ರಚನೆ -ನಾಗಾರ್ಜುನ -ಚಾರ್ಲಿ
ಅತ್ಯುತ್ತಮ ಬಾಲ ನಟ -ಅತೀಶ್ ಶೆಟ್ಟಿ