BREAKING : ಡೆತ್ ನೋಟ್ ಬರೆದಿಟ್ಟು ಕೋಟಾದಲ್ಲಿ 18 ವರ್ಷದ ‘JEE’ ಆಕಾಂಕ್ಷಿ ಆತ್ಮಹತ್ಯೆ

ನವದೆಹಲಿ : ಡೆತ್ ನೋಟ್ ಬರೆದಿಟ್ಟು 18 ವರ್ಷದ ಜೆಇಇ ಆಕಾಂಕ್ಷಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.

ಜೆಇಇ ಮೇನ್ಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ನಿಹಾರಿಕಾ ಕೋಟಾದ ಶಿಕ್ಷಾ ನಗರಿ ಪ್ರದೇಶದಲ್ಲಿರುವ ತನ್ನ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಮಮ್ಮಿ-ಡ್ಯಾಡಿ, ನನಗೆ ಜೆಇಇ ಮಾಡಲು ಸಾಧ್ಯವಾಗುತ್ತಿಲ್ಲ, ಆತ್ಮಹತ್ಯೆಯೇ ನನಗಿರುವ ಕೊನೆಯ ಆಯ್ಕೆ, ಸ್ವಾರಿ ಮಮ್ಮಿ-ಡ್ಯಾಡಿ ಎಂದು ಡೆತ್ ನೋಟ್ ಬರೆದಿಟ್ಟಿದ್ದಾಳೆ. ಇದು ಸುಮಾರು ಒಂದು ವಾರದಲ್ಲಿ ಕೋಟಾದಲ್ಲಿ ನಡೆದ ಎರಡನೇ ಆತ್ಮಹತ್ಯೆಯಾಗಿದೆ .

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read