ಬೆಂಗಳೂರು : ಬಟ್ಟೆ ಬಿಚ್ಚಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್ ‘ ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ. ಪ್ರಕರಣದ ಬಗ್ಗೆ ಮಾಹಿತಿ ಪಡೆಯುತ್ತೇನೆ. ರೇಣುಕಾಸ್ವಾಮಿ ಕೊಲೆ ಕೇಸ್ ಹಲವರಿಗೆ ಪ್ರೇರಣೆ ಆಗುತ್ತಿದ್ಯೋ ಗೊತ್ತಿಲ್ಲ, ಸೈಕಾಲಜಿಸ್ಟ್ ಇದನ್ನ ಸ್ಟಡಿ ಮಾಡಿ ಹೇಳಬೇಕು ಎಂದರು. ಆರೋಪಿಗಳ ಬಂಧನವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಮಾಹಿತಿ ನೀಡುತ್ತೇನೆ ಎಂದರು.
You Might Also Like
TAGGED:ಗೃಹ ಸಚಿವ ಜಿ. ಪರಮೇಶ್ವರ್