Watch Video | ತರಗತಿಯಲ್ಲೇ ವಿದ್ಯಾರ್ಥಿಯಿಂದ ಹುಡುಗಿಗೆ ಪ್ರಪೋಸ್;‌ ಮುಂದೇನಾಯ್ತುಅಂತ ನೋಡಿದ್ರೆ ನಕ್ಕುಬಿಡ್ತೀರಿ…!

ಹುಡುಗ – ಹುಡುಗಿಗೆ ಪ್ರಪೋಸ್ ಮಾಡುವ ಹಲವಾರು ವಿಡಿಯೋಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ. ಆದರೆ ಎಲ್ಲವೂ ಸುಖಾಂತ್ಯ ಆಗಬೇಕೆಂದೇನೂ ಇಲ್ಲ. ಅಂಥದ್ದೇ ಒಂದು ದುಃಖಾಂತ್ಯದ ಶಾಲಾ ಮಕ್ಕಳ ವಿಡಿಯೋ ವೈರಲ್‌ ಆಗಿದ್ದು, ನೆಟ್ಟಿಗರಿಂದ ಪರ-ವಿರೋಧದ ಚರ್ಚೆ ಶುರುವಾಗಿದೆ.

ಶಾಲಾ ಬಾಲಕನೊಬ್ಬ ಹುಡುಗಿಗೆ ಪ್ರಪೋಸ್ ಮಾಡಲು ಮೊಣಕಾಲಿನ ಮೇಲೆ ನಿಂತಿರುವ ವಿಡಿಯೋ ಇದಾಗಿದೆ.

ವಿಡಿಯೋದಲ್ಲಿ ಹುಡುಗ ಹುಡುಗಿಗೆ ಹೂವಿಟ್ಟು ಪ್ರಪೋಸ್ ಮಾಡುತ್ತಿರುವುದನ್ನು ಕಾಣಬಹುದು. ಆದರೆ ತಡ ಮಾಡದ ಬಾಲಕಿ ಆತನ ಕೆನ್ನೆಗೆ ಬಲವಾಗಿ ಹೊಡೆದಿದ್ದಾಳೆ.

ಘಟನೆಯು ನೈಜವಾಗಿ ನಡೆದಿದೆಯೇ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಮಾಡಲು ನಡೆದಿದೆಯೇ ತಿಳಿದಿಲ್ಲ. ಆದರೆ ಇದು ನಿಜವೇ ಆಗಿದ್ದರೆ ಹುಡುಗಿ ಸರಿಯಾಗಿ ಮಾಡಿದ್ದಾಳೆ ಎಂದು ಕೆಲವರು ಹೇಳಿದ್ದರೆ, ಶಾಲೆ ಕಲಿಯುವ ಸಂದರ್ಭದಲ್ಲಿ ಪ್ರೀತಿ ಪ್ರೇಮಕ್ಕೆ ಬೀಳುವ ವಿಡಿಯೋಗಳನ್ನು ದಯವಿಟ್ಟು ಶೇರ್‌ ಮಾಡಬೇಡಿ ಎಂದು ಹಲವರು ಹೇಳಿದ್ದಾರೆ.

https://youtu.be/ikn-rv9OVG0

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read