ಬೆಂಗಳೂರು : ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಇ-ಮೇಲ್ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವಾರದಲ್ಲಿ 2 ನೇ ಬಾರಿಗೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಇ-ಮೇಲ್ ಬಂದಿದೆ.
ದೇವನಹಳ್ಳಿ ಸಮೀಪದಲ್ಲಿರುವ ಏರ್ ಪೋರ್ಟ್ ಗೆ ಬೆದರಿಕೆ ಕರೆ ಬಂದಿದೆ. ಭದ್ರತಾ ಪಡೆ ಇ-ಮೇಲ್ ಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ.
You Might Also Like
TAGGED:ಕೆಂಪೇಗೌಡ ವಿಮಾನ ನಿಲ್ದಾಣ