ಬೆಂಗಳೂರು: ಕುಡಿದು ಬರುವ ಎಲೆಕ್ರಿಕ್ ಬಸ್ ಚಾಲಕರಿಗ್ಫ಼ೆ ಲಂಚ ಪಡೆದು ಡ್ಯೂಟಿ ಹಾಕುತ್ತಿದ್ದ ಬಿಎಂಟಿಸಿ ಅಧಿಕಾರಿಗಳು ಸೇರಿದಂತೆ 9 ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ.
ಬಿಎಂಟಿಸಿ ಡ್ಪೋ ಮ್ಯಾನೇಜರ್ ಸೇರಿದಂತೆ 9 ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಕುಡಿದು ಬಂದ ಎಲೆಖ್ತ್ರಿಕ್ ಬಸ್ ಚಾಲಕರಿಗೆ ಬಿಎಂಟ್ಸಿ ಅಧಿಕಾರಿಗಳು ಲಂಚ ಪಡೆದು ಡ್ಯೂಟಿಗೆ ಹಾಕುತ್ತಿದ್ದರು. ಈ ಬಗ್ಗೆ ಭಾರಿ ಆಕ್ಷೇಪ ವ್ಯಕ್ತವಾಗಿತ್ತು. ಇದೀಗ ತನಿಖೆ ಬಳಿಕ ಪ್ರಕರಣ ಸಾಬೀತಾಗಿದ್ದು, ಡಿಪೋ ಮ್ಯಾನೇಜರ್ ಸೇರಿದಂತೆ 9 ಜನರನ್ನು ಬಂಧಿಸಲಾಗಿದೆ.
