ಭ್ರಷ್ಟ ಕಾಂಗ್ರೆಸ್ ನಲ್ಲಿ ಈಗ ಹನಿಟ್ರ್ಯಾಪ್ ಬ್ರಿಗೇಡ್ ಗಳದ್ದೇ ಸದ್ದು! ಬಿಜೆಪಿ ಟೀಕೆ

ಬೆಂಗಳೂರು: ನಲಪಾಡ್ ಬ್ರಿಗೆಡ್ ಅಧ್ಯಕ್ಷೆಯನ್ನು ಮಾಜಿ ಸಚಿವರ ಪುತ್ರನಿಗೆ ಬ್ಲ್ಯಾಕ್ ಮೇಲ್ ಆರೋಪದಲ್ಲಿ ಬಂಧಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಪ್ರತಿಕ್ರಿಯಿಸಿದ್ದು, ಸಂತ ಶರಣರ ನಾಡಾಗಿದ್ದ ಕಲ್ಬುರ್ಗಿ, ರೌಡಿ-ಗೂಂಡಾ-ಹನಿಟ್ರ್ಯಾಪ್ ಬ್ರಿಗೇಡ್, ಗಾಂಜಾ ನಾಡಾಗುತ್ತಿರುವುದು ಅತ್ಯಂತ ಕಳವಳಕಾರಿಯಾದ ಸಂಗತಿ ಎಂದು ಕಿಡಿಕಾರಿದೆ.

ಕಾಂಗ್ರೆಸ್ ನ ಹಿರಿಯ ನಾಯಕರಿಗೆ ಕಾಂಗ್ರೆಸ್ ನ ಕಾರ್ಯಕರ್ತರೆ, ಹನಿಟ್ರ್ಯಾಪ್ ಬಲೆಗೆ ಕೆಡುವುತ್ತಾರೆಂದರೆ, ಕಾಂಗ್ರೆಸ್ಸಿಗರಲ್ಲಿ ಎಲ್ಲವೂ ಸರಿಯಿಲ್ಲ ಎಂದರ್ಥ ಎಂದು ಟೀಕಿಸಿದೆ.

ಟ್ರೋಲ್ ಪ್ರಿಯಾಂಕ್ ಖರ್ಗೆ ಅವರೆ, ನಿಮ್ಮ ಕಾರ್ಯಕರ್ತರ ಹಾಗೂ ನಾಯಕರ ನಡುವಿನ ಹನಿಟ್ರ್ಯಾಪ್ ನ ಫ್ಯಾಕ್ಟ್ ಚೆಕ್ ಅನ್ನು ಯಾವಾಗ ಮಾಡಿಸುವಿರಿ..?? ಎಂದು ಬಿಜೆಪಿ ಪ್ರಶ್ನಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read