KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

10 ಕೆಜಿ ಅಕ್ಕಿ ಸಂಪೂರ್ಣ ಹಣ ಜನರ ಖಾತೆಗೆ ವರ್ಗಾವಣೆ ಮಾಡಿ: ಬಿಜೆಪಿ ಆಗ್ರಹ

Published June 28, 2023 at 6:26 pm
Share
SHARE

ಬೆಂಗಳೂರು: 10 ಕೆಜಿ ಅಕ್ಕಿಯನ್ನು ರಾಜ್ಯ ಸರ್ಕಾರ ಪೂರೈಸಲಿದೆ ಎಂದು ಎದೆ ಬಡಿದುಕೊಂಡಂತೆ 10 ಕೆಜಿಯ ಸಂಪೂರ್ಣ ಹಣವನ್ನು ಜನರ ಖಾತೆಗಳಿಗೆ ವರ್ಗಾಯಿಸಿ ಎಂದು ಬಿಜೆಪಿ ಒತ್ತಾಯಿಸಿದೆ.

ಕೊನೆಗೂ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತಿದೆ ಎಂದು ಒಪ್ಪಿಕೊಂಡಿರುವುದಕ್ಕೆ ಧನ್ಯವಾದಗಳು. ನಿಮ್ಮ ಸರ್ಕಾರಕ್ಕೆ ಮರ್ಯಾದೆ, ವಚನ ಬದ್ಧತೆ ಇರುವುದೇ ಆದರೆ ನೀವು ಕೊಡಬೇಕಿರುವುದು ಕೇವಲ 5 ಕೆಜಿ ಅಕ್ಕಿ ಹಣವನ್ನಲ್ಲ, ಎದೆ ಬಡೆದುಕೊಂಡಂತೆ 10 ಕೆಜಿ ಸಂಪೂರ್ಣ ಹಣವನ್ನು ಜನರ ಖಾತೆಗಳಿಗೆ ವರ್ಗಾಯಿಸಿ ಎಂದು ಒತ್ತಾಯಿಸಲಾಗಿದೆ.

ಮಾನ್ಯ @siddaramaiah ರವರೇ…

ಕೊನೆಗೂ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತಿದೆ ಎಂದು ಒಪ್ಪಿಕೊಂಡಿರುವುದಕ್ಕೆ ಧನ್ಯವಾದಗಳು.🙏

ನಿಮ್ಮ #ATMSarkara ಕ್ಕೆ ಮರ್ಯಾದೆ, ವಚನಬದ್ಧತೆ ಇರುವುದೇ ಆದರೆ, ನೀವು ಕೊಡಬೇಕಿರುವುದು ಕೇವಲ 5 ಕೆಜಿಯ ಅಕ್ಕಿಯ ಹಣವನ್ನಲ್ಲ…

…10 ಕೆಜಿ ಅಕ್ಕಿಯನ್ನು ರಾಜ್ಯ ಸರ್ಕಾರ ಪೂರೈಸಲಿದೆ ಎಂದು ಎದೆ… pic.twitter.com/gOYAsW7wTF

— BJP Karnataka (@BJP4Karnataka) June 28, 2023

You Might Also Like

BREAKING: ಏಕದಿನ ಪಂದ್ಯಗಳಿಗೆ ಮರಳಿದ ಮಿಚೆಲ್ ಸ್ಟಾರ್ಕ್: ಭಾರತ ವಿರುದ್ಧದ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ

BREAKING : ಒಡಿಶಾದಲ್ಲಿ ಗುಂಡು ಹಾರಿಸಿ ಬಿಜೆಪಿ ನಾಯಕನ ಬರ್ಬರ ಹತ್ಯೆ.!

ಪ್ರವಾಹ ಸ್ಥಳ ಪರಿಶೀಲನೆಗೆ ತೆರಳಿದ್ದ ಬಿಜೆಪಿ ಸಂಸದ, ಶಾಸಕನ ಮೇಲೆ ಮಾರಣಾಂತಿಕ ಹಲ್ಲೆ: ಪ್ರಧಾನಿ ಮೋದಿ ಖಂಡನೆ

RAIN ALERT: ಗುಡುಗು ಸಹಿತ ಭಾರಿ ಮಳೆ: 14 ಜಿಲ್ಲೆಗಳಲ್ಲಿ ಅಲರ್ಟ್ ಘೋಷಣೆ

SHOCKING : ಅಮೆರಿಕದಲ್ಲಿ ರಸ್ತೆಗೆ ಅಪ್ಪಳಿಸಿದ ಹೆಲಿಕಾಪ್ಟರ್ : ಭಯಾನಕ ವೀಡಿಯೋ ವೈರಲ್ |WATCH VIDEO

TAGGED:BJPಬಿಜೆಪಿriceaccountCongress GOVT.ಕಾಂಗ್ರೆಸ್ ಸರ್ಕಾರಖಾತೆಅಕ್ಕಿ ಹಣ
Share This Article
Facebook Copy Link Print

Latest News

BREAKING: ಏಕದಿನ ಪಂದ್ಯಗಳಿಗೆ ಮರಳಿದ ಮಿಚೆಲ್ ಸ್ಟಾರ್ಕ್: ಭಾರತ ವಿರುದ್ಧದ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ
BREAKING : ಒಡಿಶಾದಲ್ಲಿ ಗುಂಡು ಹಾರಿಸಿ ಬಿಜೆಪಿ ನಾಯಕನ ಬರ್ಬರ ಹತ್ಯೆ.!
ಪ್ರವಾಹ ಸ್ಥಳ ಪರಿಶೀಲನೆಗೆ ತೆರಳಿದ್ದ ಬಿಜೆಪಿ ಸಂಸದ, ಶಾಸಕನ ಮೇಲೆ ಮಾರಣಾಂತಿಕ ಹಲ್ಲೆ: ಪ್ರಧಾನಿ ಮೋದಿ ಖಂಡನೆ
RAIN ALERT: ಗುಡುಗು ಸಹಿತ ಭಾರಿ ಮಳೆ: 14 ಜಿಲ್ಲೆಗಳಲ್ಲಿ ಅಲರ್ಟ್ ಘೋಷಣೆ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ರಾಜ್ಯ ಸರ್ಕಾರದಿಂದ ವಿಕಲಚೇತನರಿಗೆ ಗುಡ್ ನ್ಯೂಸ್ :   ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
BIG NEWS : ಕರ್ನಾಟಕ ‘SSLC’ ಅರ್ಧವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ, ಸೆ.12 ರಿಂದ ಪರೀಕ್ಷೆ ಆರಂಭ.!
ನಿಂಬೆ ಹಣ್ಣಿನ ದೀಪ ಹಚ್ಚುವ ಸರಿಯಾದ ಸ್ಥಳ ಯಾವುದು ? ನಿಮಗೆ ತಿಳಿದಿರಲಿ ಈ ಮಾಹಿತಿ
BREAKING : ‘ಧರ್ಮಸ್ಥಳ ಕೇಸ್’ ಗೆ ಬಿಗ್ ಟ್ವಿಸ್ಟ್ : ಬಂಗ್ಲೆಗುಡ್ಡ ಕಾಡಿನಲ್ಲಿ ಮತ್ತಷ್ಟು ಮೂಳೆಗಳು  ಪತ್ತೆ.!

Automotive

ಕಾರಿನಲ್ಲಿ ತೇವಾಂಶದ ವಾಸನೆ ಕಾಡುತ್ತಿದೆಯೇ ? ಇದನ್ನು ದೂರ ಮಾಡಲು ಇಲ್ಲಿದೆ ಟಿಪ್ಸ್‌ !
MG ಆಸ್ಟರ್ ಕಾರು ಈಗ ಇನ್ನಷ್ಟು ಅಗ್ಗ: ಜುಲೈನಲ್ಲಿ 95,000 ರೂ. ವರೆಗೆ ಭಾರಿ ಡಿಸ್ಕೌಂಟ್ !
ALERT : ‘ಮೊಬೈಲ್ ಚಾರ್ಜ್’ ಗೆ ಹಾಕುವಾಗ ಈ ತಪ್ಪು ಮಾಡಿದ್ರೆ, ‘ಬಾಂಬ್’ ನಂತೆ ಬ್ಲಾಸ್ಟ್ ಆಗುತ್ತೆ ಹುಷಾರ್.!

Entertainment

BIG NEWS: ಮಹಿಳೆಯರ ವಿರುದ್ಧದ ಅಪರಾಧಕ್ಕೆ ಕಠಿಣ ಶಿಕ್ಷೆ: ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆಗೆ ನಟಿ ರಮ್ಯಾ ಪ್ರತಿಕ್ರಿಯೆ
ʼಬಿಗ್ ಬಜೆಟ್ʼ ಚಿತ್ರಕ್ಕೆ ರಾಶಿ ಖನ್ನಾ ಎಂಟ್ರಿ : ಪವನ್‌ ಕಲ್ಯಾಣ್‌ ಜೊತೆ ತೆರೆ ಹಂಚಿಕೊಳ್ಳಲು ರೆಡಿ !
ಜನಪ್ರಿಯ ರಿಯಾಲಿಟಿ ಶೋ ‘ಕೆಬಿಸಿ’ 17ರಲ್ಲಿ ಮೊದಲ ಕೋಟ್ಯಾಧಿಪತಿಯಾದ ಆದಿತ್ಯ ಕುಮಾರ್: ಬ್ರೆಝಾ ಕಾರ್ ಗಿಫ್ಟ್

Sports

BREAKING: ಏಕದಿನ ಪಂದ್ಯಗಳಿಗೆ ಮರಳಿದ ಮಿಚೆಲ್ ಸ್ಟಾರ್ಕ್: ಭಾರತ ವಿರುದ್ಧದ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ
ಆಸ್ಟ್ರೇಲಿಯಾ ಸರಣಿಗೆ ರೋಹಿತ್ ಶರ್ಮಾ ಬದಲಿಗೆ ಸ್ಟಾರ್ ಬ್ಯಾಟ್ಸ್‌ ಮನ್ ಶುಭಮನ್ ಗಿಲ್ ನಾಯಕ
BREAKING : ‘ವೆಸ್ಟ್ ಇಂಡೀಸ್’ ವಿರುದ್ಧದ ಮೊದಲ ಟೆಸ್ಟ್’ನಲ್ಲಿ ಟೀಂ ಇಂಡಿಯಾಗೆ ಗೆಲುವು

Special

ಅಡುಗೆ ಮನೆಯಲ್ಲಿ ಬಳಸಿ ಈ ಉಪಯುಕ್ತ ಟಿಪ್ಸ್
ಗಿಡಗಳಿಗೆ ನೀರು ಹಾಕಲು ಮಾಡಿ ಈ ಉಪಾಯ
ʼತೂಕʼ ಹೆಚ್ಚಾಗಲು ಕಾರಣವಾಗುತ್ತೆ ಇವುಗಳ ಅಧಿಕ ಸೇವನೆ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?