ಬೆಂಗಳೂರು : ರಾಣೇಬೆನ್ನೂರಿನಲ್ಲಿ 2 ಕೋಟಿ ರೂ. ವೆಚ್ಚದಲ್ಲಿ “ಟ್ರೀ ಪಾರ್ಕ್” ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸಚಿವ ಈಶ್ವರ್ ಖಂಡ್ರೆ ಆದೇಶ ಹೊರಡಿಸಿದ್ದಾರೆ.
2025-26ನೇ ಸಾಲಿನಲ್ಲಿ ಇತರೆ ಅರಣೀಕರಣ ಚಟುವಟಿಕೆಗಳಿಗೆ ಹಂಚಿಕೆಯಾಗಿರುವ ಮೊತ್ತದಲ್ಲಿ ಈ ಕೆಳಕಂಡ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸೂಚಿಸಿದೆ.

You Might Also Like
TAGGED:ಟ್ರೀ ಪಾರ್ಕ್' ಕಾಮಗಾರಿ