ಮದುವೆಯಾದ ಮರುಕ್ಷಣವೇ ಪತ್ನಿಗೆ ಕಪಾಳಮೋಕ್ಷ; ಪೊಲೀಸ್ ಅಧಿಕಾರಿ ʼವಿಡಿಯೋ ವೈರಲ್ʼ | Watch

ಬಿಹಾರದ ನವಾಡಾದಲ್ಲಿ ನಡೆದ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ದೇವಾಲಯದಲ್ಲಿ ಮದುವೆಯಾದ ಕೆಲವೇ ಕ್ಷಣಗಳಲ್ಲಿ ತಮ್ಮ ಪತ್ನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಏನಿದು ಘಟನೆ ?

ಸಚಿನ್ ಕುಮಾರ್ ನರಹತ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸುಮನ್ ಕುಮಾರಿಯವರನ್ನು ಮದುವೆಯಾದ ನಂತರ ಅವರು ಆಕೆಗೆ ಕಪಾಳಮೋಕ್ಷ ಮಾಡಿದ್ದಾರೆ. ಸುಮನ್ ಕುಮಾರಿ ಕೂಡ ಕಾನ್‌ಸ್ಟೇಬಲ್ ಆಗಿದ್ದಾರೆ. ಈ ದಂಪತಿ 2023 ರಿಂದ ಪ್ರೀತಿಯಲ್ಲಿದ್ದರು ಎಂದು ತಿಳಿದುಬಂದಿದೆ.

ವಿಡಿಯೋ ವೈರಲ್ ಬಳಿಕ ಅಧಿಕಾರಿ ಅಮಾನತು

ಈ ಘಟನೆಯ ವಿಡಿಯೋ ವೈರಲ್ ಆದ ನಂತರ, ಎಸ್‌ಪಿ ಅಭಿನವ್ ಧೀಮನ್ ಅವರು ಸಚಿನ್ ಕುಮಾರ್ ಅವರನ್ನು ಫೆಬ್ರವರಿ 3 ರಂದು ಅಮಾನತುಗೊಳಿಸಿದ್ದಾರೆ. ಪತ್ನಿ ದೂರು ದಾಖಲಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read