BIGG NEWS : ಶೀಘ್ರವೇ ಭಾರತದ 284 ನಗರಗಳಲ್ಲಿ 808 `FM ರೇಡಿಯೋ’ ಸ್ಟೇಷನ್

ನವದೆಹಲಿ : ಭಾರತದ 284 ನಗರಗಳಲ್ಲಿ ಶೀಘ್ರವೇ ಎಫ್ ಎಂ ರೇಡಿಯೋ ಸ್ಟೇಷನ್ ತೆರೆಯಲಾಗುವುದು ಎಂದು ಕೇಂದರ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಸಚಿವರು, ಶೀಘ್ರವೇ ಭಾರತದ284 ನಗರಗಳಲ್ಲಿ 808 ಎಫ್ ಎಂ ರೇಡಿಯೋ ಸ್ಟೇಷನ್ ತೆರೆಯಲು ಆನ್ ಲೈನ್ ಹರಾಜು ಕರೆಯಲಾಗುವುದು. ಈಗಾಗಲೇ ಭಾರತದಲ್ಲಿ 113 ನಗರಗಳಲ್ಲಿ 388 ಎಫ್ ಎಂ ರೇಡಿಯೋ ಸ್ಟೇಷನ್ ಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.

ಟಯರ್ 2-3 ನಗರಗಳಲ್ಲಿ ಹಾಗೂ ವಿಶೇಷವಾಗಿ ಎಡ ಪಂಥೀಯ ತೀವ್ರತೆ ಹೆಚ್ಚಿರುವ ಭಾಗದಲ್ಲಿ ರೇಡಿಯೋ ಸಂಪರ್ಕ ಹೆಚ್ಚಿಸಲು 284 ನಗರಗಳಲ್ಲಿ 808 ಹೊಸ ಎಫ್ ಎಂ ರೇಡಿಯೋ ಸ್ಟೇಷನ್ ತೆರೆಯಲು ಆನ್ ಲೈನ್ ಹರಾಜು ಕರೆಯಲಾಗುತ್ತದೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read