BIG NEWS : ಫೆ.24 ರಿಂದ ಕಲಬುರಗಿಯಲ್ಲಿ ‘ನಮ್ಮ ಸರಸ್ ಮೇಳ 2025’ ಆಯೋಜನೆ

ಬೆಂಗಳೂರು : ಅಭಿಯಾನ, ಕೌಶ್ಯಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಕಲಬುರಗಿಯಲ್ಲಿ ನಮ್ಮ ಸರಸ್ ಮೇಳ 2025 ಅನ್ನು ಆಯೋಜಿಸಲಾಗಿದೆ.

ಇದೇ ಫೆಬ್ರವರಿ 24 ರಿಂದ ಮಾರ್ಚ್ 5, 2025 ರವರೆಗೆ ನಡೆಯಲಿರುವ ಮಹಿಳಾ ಸ್ವಸಹಾಯ ಗುಂಪುಗಳ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಸರ್ವರಿಗೂ ಆತ್ಮೀಯ ಸ್ವಾಗತವನ್ನು ಬಯಸುತ್ತಿದ್ದೇವೆ.
ಬನ್ನಿ ಭಾಗವಹಿಸಿ, ಸರಸ್ ಮೇಳವನ್ನು ಯಶಸ್ವಿಗೊಳಿಸಿ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read