ಬೆಂಗಳೂರು: ಶಿವಮೊಗ್ಗದ ಮೆಗ್ಗಾನ್(ಮೆಕ್.ಗ್ಯಾನ್) ಟೀಚಿಂಗ್ ಜಿಲ್ಲಾ ಆಸ್ಪತ್ರೆಯನ್ನು ನಾನ್ ಟ್ರಾನ್ಸ್‌ಪ್ಲಾಂಟ್ ಆರ್ಗನ್ ರಿಟ್ರೈವಲ್ ಕೇಂದ್ರವಾಗಿ ನೋಂದಣಿಗೆ ಅನುಮೋದನೆ ನೀಡುವ ಕುರಿತ ಸರ್ಕಾರದ ಆದೇಶ ಹೊರಡಿಸಿದೆ.
ಪುಸ್ತಾವನೆಯಲ್ಲಿ ವಿವರಿಸಿರುವ ಹಿನ್ನೆಲೆಯಲ್ಲಿ, Mc.Gann Teaching District Hospital, Shimoga, Medical Education Autonomous Institute, Sagar Road, Shimoga – Karnataka 577201, ನಿಯಮಗಳು, 2014 ರ ನಿಯಮ 24(2) ರನ್ವಯ ಕಸಿ ಮಾಡದ ಅಂಗಾಂಗ ಮರುಪಡೆಯುವಿಕೆ ಕೇಂದ್ರವಾಗಿ (Non-Transplant Organ Retrieval Centre) ನೋಂದಣಿ ಮಾಡಲು ಐದು (05) ವರ್ಷಗಳವರೆಗೆ ಮಾನ್ಯತೆ ನೀಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(ಕುಟುಂಬ ಕಲ್ಯಾಣ) ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.
