ಎ ಖಾತಾ ಎಂದರೆ ಸರ್ಕಾರದಿಂದ ಸಂಪೂರ್ಣವಾಗಿ ಗುರುತಿಸಲ್ಪಟ್ಟ, ಕಾನೂನುಬದ್ಧ ಆಸ್ತಿ ದಾಖಲೆ, ಇದು ಆಸ್ತಿ ಮಾಲೀಕರಿಗೆ ಕಟ್ಟಡ ಕಟ್ಟಲು, ಬ್ಯಾಂಕ್ ಸಾಲ ಪಡೆಯಲು ಮತ್ತು ಆಸ್ತಿ ಮಾರಾಟ ಮಾಡಲು ಸಂಪೂರ್ಣ ಹಕ್ಕನ್ನು ನೀಡುತ್ತದೆ. ಆದರೆ ಬಿ ಖಾತಾ ಅನಧಿಕೃತ ಅಥವಾ ನಿಯಮ ಉಲ್ಲಂಘಿಸಿರುವ ಆಸ್ತಿಗಳಿಗೆ ನೀಡುವ ತಾತ್ಕಾಲಿಕ ದಾಖಲೆಯಾಗಿದ್ದು, ಇದನ್ನು ಎ ಖಾತಾಗೆ ಪರಿವರ್ತಿಸಿಕೊಳ್ಳಲು ಸರ್ಕಾರ ಅವಕಾಶ ನೀಡಿದೆ.
ಎ ಖಾತಾ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

