BIG NEWS : ಬೆಂಗಳೂರಿನ ಆಸ್ತಿ ಮಾಲೀಕರೇ ಗಮನಿಸಿ : ಮಾ.31 ರೊಳಗೆ ತೆರಿಗೆ ಪಾವತಿಸದಿದ್ರೆ ಶೇ.100 ರಷ್ಟು ದಂಡ ಫಿಕ್ಸ್.!

ಬೆಂಗಳೂರು : ಬೆಂಗಳೂರಿನ ಆಸ್ತಿ ಮಾಲೀಕರೇ ಗಮನಿಸಿ..ಬಿಬಿಎಂಪಿ ಆಸ್ತಿ ತೆರಿಗೆ ಬಾಕಿ ಇದೆಯಾ..? ಮಾ.31 ರೊಳಗೆ ತೆರಿಗೆ ಪಾವತಿಸದಿದ್ರೆ ಏಪ್ರಿಲ್ 1 ರಿಂದ ಶೇ.100 ರಷ್ಟು ದಂಡ ಬೀಳುವುದು ಗ್ಯಾರೆಂಟಿ.

ನೀವೇನಾದರೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದರೆ ಮಾರ್ಚ್ 31 ರ ೊಳಗೆ 100 ರೂ ದಂಡ ಪಾವತಿಸಿ ಬಾಕಿ ತೆರಿಗೆ ಪಾವತಿಸಿ. ಏ.1 ರಿಂದ ಶೇ 100 ದಂಡ ಪಾವತಿಸಬೇಕಾದಿತು ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.
ಮಾ.31 ರ ಒಳಗೆ ಆಸ್ತಿ ತೆರಿಗೆ ಬಾಕಿ ಪಾವತಿ ಮಾಡದೇ ಇದ್ರೆ ಏ.1 ರಿಂದ ಪಾವತಿಸುವಾಗ ಶೇ.100 ರಷ್ಟು ದಂಡ ಪಾವತಿಸಬೇಕಾಗುತ್ತದೆ.

ಆಸ್ತಿ ತೆರಿಗೆ ಸುಸ್ತಿದಾರರುಗಳಿಗೆ ದಂಡವನ್ನು ಉಳಿಸಲು ಕಡೆಯ ಅವಕಾಶ ಮಾ.31 : 2025
ಇಲ್ಲಿ ಪಾವತಿಸಿ : https://bbmptax.karnataka.gov.in

ನೀವು ಎಸ್ಎಎಸ್ ಅರ್ಜಿ ಸಂಖ್ಯೆಯನ್ನು ಹೊಂದಿದ್ದು, ಆಸ್ತಿ ತೆರಿಗೆಯನ್ನು ಪಾವತಿಸದೇ ಇದ್ದಲ್ಲಿ, ದಿನಾಂಕ: 01.04.2025ರ ನಂತರ ಬಾಕಿ ಆಸ್ತಿ ತೆರಿಗೆಗೆ ಶೇಕಡಾ 100 ರಷ್ಟು ದಂಡವನ್ನು ಪಾವತಿಸಬೇಕಾಗುತ್ತದೆ .ನಿಮ್ಮ ಆಸ್ತಿ ತೆರಿಗೆ ಹೊಣೆಗಾರಿಕೆಯು ಬಹುತೇಕ ದುಪ್ಪಟ್ಟಾಗುತ್ತದೆ .

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read