BIG NEWS: 13 IPS ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದು, 13 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಕಾರ್ತಿಕ್ ರೆಡ್ದಿ – ರಾಮನಗರ ಪೊಲೀಸ್ ವರಿಷ್ಠಾಧಿಕಾರಿ

ವಿನಾಯಕ ಪಾಟೀಲ್ – ಎ ಐ ಜಿ ಪಿ ಬೆಂಗಳೂರು

ಸಂತೋಷ್ ಬಾಬು – ಎಸ್ ಪಿ ಗುಪ್ತಚರ ಇಲಾಖೆ

ದೇವರಾಜ್ – ಡಿಸಿಪಿ ಬೆಂಗಳೂರು ಉತ್ತರ

ಸಿರಿಗೌರಿ – ಎಸ್ ಪಿ ಇಂಟರ್ನಲ್ ಸೆಕ್ಯೂರಿಟಿ ಡಿವಿಷನ್

ಟಿ.ಪಿ. ಶಿವಕುಮಾರ್ – ಎಸ್ ಪಿ ಕೆ.ಪಿ.ಟಿ.ಸಿ.ಎಲ್

ಹೆಚ್.  ಶೇಖರ್ – ಡಿಸಿಪಿ ಕಾನೂನು ಸುವ್ಯವಸ್ಥೆ ವಿಭಾಗ ಬೆಳಗಾವಿ ನಗರ

ಪದ್ಮಿನಿ ಸಾಹೋ- ಪೊಲೀಸ್ ವರಿಷ್ಠಾಧಿಕಾರಿ ಚಾಮರಾಜನಗರ

ಪ್ರದೀಪ್ ಗುಂಟೆ – ಎಸ್ ಪಿ ಕಾರಾಗೃಹ ಇಲಾಖೆ

ಎಂ.ಎಸ್. ಗೀತಾ – ಎಸ್ ಪಿ ಪೊಲೀಸ್ ತರಬೇತಿ ಶಾಲೆ ಮೈಸೂರು

ರಾಮರಾಜನ್ – ಪೊಲೀಸ್ ವರಿಷ್ಠಾಧಿಕಾರಿ ಕೊಡಗು

ರವೀಂದ್ರ ಕಾಶಿನಾಥ್ -ಡಿಸಿಪಿ ಕಮಾಂಡ್ ಸೆಂಟರ್ ಬೆಂಗಳೂರು

ಎಂ.ಎ. ಅಯ್ಯಪ್ಪ- ಎಸ್ ಪಿ ಗುಪ್ತಚರ ಇಲಾಖೆ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read