BIG NEWS: ನಿವೇಶನ ಒತ್ತುವರಿ ಆರೋಪ; ನಿರ್ಮಾಪಕ ಉಮಾಪತಿಗೆ ನೋಟಿಸ್ ಜಾರಿ

ಬೆಂಗಳೂರು: ಬಿಡಿಎ ಸೈಟ್ ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ಖ್ಯಾತ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೆ ಬಿಡಿಎ ನೋಟೀಸ್ ಜಾರಿ ಮಾಡಿದೆ.

8 ದಿನಗಳ ಒಳಗಾಗಿ ನೋಟೀಸ್ ಗೆ ಉತ್ತರ ನೀಡುವಂತೆ ಬಿಡಿಎ ಉಮಾಪತಿಯವರಿಗೆ ಸೂಚಿಸಿದೆ. ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನ ಮೂರನೇ ಸೆಕ್ಟರ್ ನಲ್ಲಿರುವ ಬಿಡಿಎಯ 6 ನಿವೇಶನಗಳನ್ನು ನಿರ್ಮಾಪಕ ಉಮಾಪತಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಜಾಗ ಸುಮಾರು 1545 ಚದರ ಮೀಟರ್ ವಿಸ್ತೀರ್ಣವಿದ್ದು, ಈ ಒತ್ತುವರಿಯನ್ನು ಯಾಕೆ ತೆರವು ಮಾಡಬಾರದು ಎಂದು ಪ್ರಶ್ನಿಸಿ ಬಿಡಿಎ ನೋಟಿಸ್ ಜಾರಿ ಮಾಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read