BIG NEWS: ಡೀಸೆಲ್ ಬಾಕಿ ಹಣ ನೀಡದ ವ್ಯಕ್ತಿಗೆ ಅರೆಬೆತ್ತಲೆಗೊಳಿಸಿ ಕೂಡಿಹಾಕಿ ಶಿಕ್ಷಿಸಿದ ಪೆಟ್ರೋಲ್ ಬಂಕ್ ಸಿಬ್ಬಂದಿ

ವಿಜಯಪುರ: ಡೀಸೆಲ್ ಹಾಕಿದ್ದಕ್ಕೆ ಬಾಕಿ ಹಣ ನೀಡದ ವ್ಯಕ್ತಿಯೊಬ್ಬರನ್ನು ಅರೆಬೆತ್ತಲೆಗೊಳಿಸಿ ಪೆಟ್ರೋಲ್ ಬಂಕ್ ನಲ್ಲಿ ಕೂಡಿಹಾಕಿ ಶಿಕ್ಷಿಸಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ಪಟ್ಟಣದಲ್ಲಿ ನಡೆದಿದೆ.

ವಾಹನಗಳಿಗೆ ಡೀಸೆಲ್ ಹಾಕಿಸಿದ್ದ ಬಾಕಿ ಹಣವನ್ನು ಮೌನೇಶ್ ಪತ್ತಾರ್ ನೀಡಿರಲಿಲ್ಲ.

ಈ ಹಿನ್ನೆಲೆಯಲ್ಲಿ ಮೌನೇಶ್ ನನ್ನು ಅರೆಬೆತ್ತಲೆಗೊಳಿಸಿ ಪೆಟ್ರೋಲ್ ಬಂಕ್ ಸಿಬ್ಬಂದಿ ಬೋಸಲೆ ಬಂಕ್ ನಲ್ಲಿ ಕೂಡಿಹಾಕಿ ಅಮಾನವಿಯತೆ ಮೆರೆದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read