BIG NEWS: ಕೇಂದ್ರ ಬಜೆಟ್-2023-24: ’ಸಪ್ತಸೂತ್ರ’ದ ಆಧಾರಾದಲ್ಲಿ ಆದ್ಯತೆ

ಲೋಕಸಭೆಯಲ್ಲಿ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ 2023-24ನೇ ಸಾಲಿನ ಬಜೆಟ್ ಮಂಡನೆ ಆರಂಭಿಸಿದ್ದು, ಈ ಬಾರಿ ಬಜೆಟ್ ನಲ್ಲಿ 7 ಅಂಶಗಳ ಆಧಾರದಲ್ಲಿ ಪ್ರಮುಖ ಆದ್ಯತೆ ನೀಡಲಾಗಿದೆ ಎಂದರು.

* ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ

* ಅಂಚಿನಲ್ಲಿರುವವರಿಗೆ ಸವಲತ್ತು,

*ಮೂಲಸೌಕರ್ಯ

*ಸಾಮರ್ಥ್ಯದ ಬಳಕೆ

*ಹಸಿರು ಕ್ರಾಂತಿ-ಪರಿಸರ ಸ್ನೇಹಿ ಅಭಿವೃದ್ಧಿ

*ಯುವಶಕ್ತಿಗೆ ಉತ್ತೇಜನ-ಮಹಿಳಾ ಸಬಲೀಕರಣ

*ಆರ್ಥಿಕ ಸುಧಾರಣೆ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read