BIG NEWS: ಒತ್ತುವರಿದಾರರಿಗೆ ಬಿಗ್ ಶಾಕ್; ಬುಲ್ಡೋಜರ್ ನಿಂದ ತೆರವು ಕಾರ್ಯಾಚರಣೆ ಆರಂಭ

ಬೆಂಗಳೂರು: ಒತ್ತುವರಿದಾರರಿಗೆ ಬಿಬಿಎಂಪಿ ಶಾಕ್ ನೀಡಿದೆ. ಇಂದು ಎಳಿಗ್ಗೆ 9 ಗಂಟೆಯಿಂದಲೇ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದೆ.

ಕೆಆರ್ ಪುರಂ ನ ಎರಡು ಕಡೆಗಳಲ್ಲಿ ಜೆಸಿಬಿ ಘರ್ಜಿಸುತ್ತಿವೆ. ಬಿಬಿಎಂಪಿ ಬೆಳಿಗ್ಗೆ 9 ಗಂಟೆಯಿಂದ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವ ಕಟ್ಟಡಗಳ ತೆರವು ಕಾರ್ಯ ಆರಂಭಿಸಿದೆ.

ಪಾಲಿಕೆಯು ಸದ್ಯಕ್ಕೆ 8 ವಲಯಗಳಲ್ಲಿ ಒಟ್ಟು 571 ಕಡೆ ಬೆಂಗಳೂರಿನಲ್ಲಿ ನಡೆದಿರುವ ಅಕ್ರಮ ಒತ್ತುವರಿ ವರದಿ ಸಿದ್ಧಪಡಿಸಿಕೊಂಡಿದೆ. ಮಹದೇವಪುರದ ಮುನೇಕೊಳಲು ಹಾಗೂ ಪೈಸ್ ಗಾರ್ಡನ್ ಲೇಔಟ್ ನಲ್ಲಿ ತೆರವು ಕಾರ್ಯಾಚರಣೆ ನಡೆಯಲಿದೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read