BIG NEWS: ಎಂ.ಪಿ. ರೇಣುಕಾಚಾರ್ಯ ಬೆಂಬಲಿಗರಿಂದ ತೀವ್ರಗೊಂಡ ಪ್ರತಿಭಟನೆ; ವಿಷ ಸೇವಿಸಲು ಯತ್ನಿಸಿದ ಕಾರ್ಯಕರ್ತ

ಸೋಲಿನಿಂದ ರೇಣುಕಾಚಾರ್ಯ ಭಾವುಕ, ರಾಜಕೀಯ ನಿವೃತ್ತಿ | MP Renukacharya Announces Political Retirement - Kannada Oneindia

ದಾವಣಗೆರೆ: ವಿಧಾನಸಭಾ ಚುನಾವಣೆಯಲ್ಲಿಿ ಪರಾಭವಗೊಂಡಿರುವ ಬಿಜೆಪಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ನಿವೃತ್ತಿ ಹಿಂಪಡೆಯುವಂತೆ ಆಗ್ರಹಿಸಿ ಬೆಂಬಲಿಗರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.

ದಾವಣಗೆರೆ ಜಿಲ್ಲೆ ಹೊನ್ನಾಳಿಯ ರೇಣುಕಾಚಾರ್ಯ ನಿವಾಸದ ಎದುರು ಜಮಾವಣೆಗೊಂಡಿರುವ ಬಿಜೆಪಿ ಕಾರ್ಯಕರ್ತರು, ರೇಣುಕಾಚಾರ್ಯ ಬೆಂಬಲಿಗರು, ರಾಜಕೀಯ ನಿವೃತ್ತಿ ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

ಚುನಾವಣಾ ರಾಜಕೀಯದಿಂದ ರೇಣುಕಾಚಾರ್ಯ ನಿವೃತ್ತಿ ಹಿಂಪಡೆಯುವಂತೆ ಒತ್ತಾಯಿಸಿ ಓರ್ವ ಬೆಂಬಲಿಗ ವಿಷ ಸೇವನೆಗೆ ಯತ್ನಿಸಿದ್ದಾನೆ. ತಕ್ಷಣ ಕಾರ್ಯಕರ್ತರು ಆತನನ್ನು ತಡೆದಿದ್ದಾರೆ. ರೇಣುಕಾಚಾರ್ಯ ನಿವಾಸದ ಎದುರು ಹೈಡ್ರಾಮಾ ಶುರುವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read