BIG NEWS: ಅಂಡರ್ ಪಾಸ್ ನಲ್ಲಿ ಸಿಲುಕಿ ಟೆಕ್ಕಿ ಸಾವು ಪ್ರಕರಣ; ಲೋಕಾಯುಕ್ತದಿಂದ ಬಿಬಿಎಂಪಿಗೆ ನೋಟಿಸ್

BBMP asked for report on Rs 1.72 crore spent to procure sweaters for students | Bangalore News, The Indian Express

ಬೆಂಗಳೂರಿನ ಕೆ.ಆರ್. ಸರ್ಕಲ್ ನ ಅಂಡರ್ ಪಾಸ್ ನಲ್ಲಿ ಮುಳುಗಿ ಟೆಕ್ಕಿ ಸಾವು ಪ್ರಕರಣದಲ್ಲಿ ಬಿಬಿಎಂಪಿ ಅಧಿಕಾರಿಗಳಿಗೆ ಲೋಕಾಯುಕ್ತ ನೋಟಿಸ್ ಜಾರಿ ಮಾಡಿದೆ.

ಮುಖ್ಯ ಆಯುಕ್ತರು ಸೇರಿ 8 ಮಂದಿ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ. ಸುಮೋಟೋ ಕೇಸ್ ದಾಖಲಿಸಿಕೊಂಡಿರುವ ಲೋಕಾಯುಕ್ತ ಘಟನೆ ಬಗ್ಗೆ ಸಂಪೂರ್ಣ ವರದಿ ನೀಡುವಂತೆ 2 ವಾರಗಳ ಗಡುವು ನೀಡಿದೆ.

ಮೇ  21 ರಂದು ಜರುಗಿದ ಘಟನೆಯಲ್ಲಿ ಆಂಧ್ರ ಮೂಲದ ಟೆಕ್ಕಿ ಭಾನುರೇಖಾ ಮಳೆನೀರಲ್ಲಿ ಸಿಲುಕಿ ಮೃತಪಟ್ಟಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read