ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 87 ವರ್ಷದ ಬಾಲಿವುಡ್ ನಟ ಮನೋಜ್ ಕುಮಾರ್ ಅವರು ಏಪ್ರಿಲ್ 4, 2025 ರಂದು ಮುಂಜಾನೆ ಮುಂಬೈನಲ್ಲಿ ನಿಧನರಾದರು.
ಇಂದು ಅವರ ಅಂತ್ಯಸಂಸ್ಕಾರ ನೆರವೇರಿದ್ದು, ಮನೋಜ್ ಕುಮಾರ್ ಅಂತ್ಯಸಂಸ್ಕಾರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಸೇರಿದಂತೆ ಹಲವರು ಭಾಗಿಯಾಗಿದ್ದರು.ಅವರ ಪತ್ನಿ ಶಶಿ ಗೋಸ್ವಾಮಿ, ಪುತ್ರ ಕುನಾಲ್ ಗೋಸ್ವಾಮಿ ಮತ್ತು ಇತರ ಆಪ್ತ ಕುಟುಂಬ ಸದಸ್ಯರು ಹಾಜರಿದ್ದು, ನಟನಿಗೆ ಅಂತಿಮ ಗೌರವ ಸಲ್ಲಿಸಿದರು.
A post shared by Viral Bhayani (@viralbhayani)
ಏಪ್ರಿಲ್ 5 ರಂದು ಮನೋಜ್ ಕುಮಾರ್ ಅವರ ಅಂತ್ಯಕ್ರಿಯೆಯಲ್ಲಿ ಅಂತಿಮ ಗೌರವ ಸಲ್ಲಿಸಲು ಅಮಿತಾಬ್ ಬಚ್ಚನ್ ಮತ್ತು ಮಗ ಅಭಿಷೇಕ್ ಬಚ್ಚನ್ ಆಗಮಿಸಿದರು. ಅಂತ್ಯಕ್ರಿಯೆಯ ಮೈದಾನದಿಂದ ನಿರ್ಗಮಿಸುವಾಗ, ಮನೋಜ್ ಕುಮಾರ್ ಅವರಿಗೆ ವಿದಾಯ ಹೇಳಿದ ನಂತರ ಹೊರಡುತ್ತಿದ್ದ ಸಲೀಂ ಖಾನ್ ಅವರನ್ನು ಬಿಗ್ ಬಿ ಗುರುತಿಸಿದರು. ಅವರ ಕೈಗಳನ್ನು ಹಿಡಿದು ಕೆಲವು ಕ್ಷಣ ಕಾಲ ಮಾತನಾಡಿ ಹೋದರು.
ವಿಡಿಯೋ ಇಲ್ಲಿದೆ ನೋಡಿ
#WATCH | Mumbai | Veteran actor Amitabh Bachchan along with his son and actor Abhishek Bachchan at the cremation ground in Juhu to attend the last rites of legendary actor Manoj Kumar
— ANI (@ANI) April 5, 2025
Manoj Kumar passed away at the age of 87 yesterday. pic.twitter.com/cYIFAZvpHQ
https://www.instagram.com/reel/DIDhvBtztj7/?utm_source=ig_web_copy_link