SHOCKING : ಬೀಡಿ ಹಚ್ಚಿ ಬೆಂಕಿಕಡ್ಡಿ ಎಸೆದ ಭೂಪ, ಬೈಕ್ ಸುಟ್ಟು ಭಸ್ಮ |Video Viral

ವ್ಯಕ್ತಿಯೋರ್ವ ಬೀಡಿ ಸೇದು ಬೆಂಕಿಕಡ್ಡಿ ಎಸೆದಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಘಟನೆ ನಡೆದಿದೆ.

ಸ್ಥಳದಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಪರಿಣಾಮ ಹಲವಾರು ಅಂಗಡಿಗಳು ಕರಕಲಾಗಿದೆ. ಅನಂತಪುರ ಜಿಲ್ಲೆಯ ಕಲ್ಯಾಣದುರ್ಗಂ ಪಟ್ಟಣದಲ್ಲಿ ಈ ಘಟನೆ ನಡೆದಿದೆ.

ವರದಿಯ ಪ್ರಕಾರ, ವ್ಯಕ್ತಿಯೊಬ್ಬರು ಪೆಟ್ರೋಲ್ ಬಂಕ್ ನಿಂದ ಐದು ಲೀಟರ್ ಪೆಟ್ರೋಲ್ ಖರೀದಿಸಿದ್ದರು. ಆದರೆ ಅವರು ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಕ್ಯಾನ್ ಸೋರಿಕೆಯಾದ ಕಾರಣ ರಸ್ತೆಯ ಮೇಲೆ ಚೆಲ್ಲಿದ್ದು, ನೀರಿನ ಜೊತೆ ಪೆಟ್ರೋಲ್ ಹರಿದುಕೊಂಡು ಬಂದಿತ್ತು. ಆದರೆ ಇದನ್ನು ನೋಡದೇ ಬೀಡಿ ಸೇದು ಬೆಂಕಿಕಡ್ಡಿ ಎಸೆದಿದ್ದಾನೆ.

https://twitter.com/i/status/1826244564283478099

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read