Be Alert : ಕೋವಿಡ್ ಎಫೆಕ್ಟ್ : ಬೆಂಗಳೂರಿನ ಶೇ 30.ರಷ್ಟು ಮಂದಿಗೆ ಗೊರಕೆ ಸಮಸ್ಯೆ , ಇರಲಿ ಈ ಎಚ್ಚರ

ಬೆಂಗಳೂರು : ಕೋವಿಡ್ ಸೋಂಕಿನ ಪರಿಣಾಮದ ಹಿನ್ನೆಲೆ ಬೆಂಗಳೂರಿನ ಶೇ 30.ರಷ್ಟು ಮಂದಿಗೆ ಗೊರಕೆ ಸಮಸ್ಯೆ ಹೆಚ್ಚಳವಾಗುತ್ತಿದೆ ಎಂದು ವರದಿಯಾಗಿದೆ.

ಬೆಂಗಳೂರಿನಲ್ಲಿ ಶೇ 30 ರಷ್ಟು ಮಂದಿಗೆ ಗೊರಕೆ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಇದನ್ನು ನಿರ್ಲಕ್ಷ್ಯ ಮಾಡಿದ್ರೆ ಹೃದಯ ಸಂಬಂಧಿ ಕಾಯಿಲೆ ಬರುವ ಸಾಧ್ಯತೆ ಕೂಡ ಹೆಚ್ಚಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಕೆಲವರು ಕುಳಿತಲ್ಲೇ ಗೊರಕೆ ಹೊಡೆಯುವುದು, ಬಸ್, ರೈಲು ನಿಲ್ದಾಣ, ಟ್ರೈನ್ ಗಳಲ್ಲಿ ನಿದ್ದೆ ಮಾಡುತ್ತಾ ಗೊರಕೆ ಹೊಡೆಯುತ್ತಿರುವುದು ಕಂಡು ಬಂದಿದೆ. ಹೆಚ್ಚು ದೈಹಿಕ ಚಟುವಟಿಕೆ ಹಾಗೂ ವ್ಯಾಯಾಮ ಮಾಡದ ಜನರು ಗೊರಕೆ ಹೊಡೆಯುತ್ತಿದ್ದಾರೆ, ಅದರಲ್ಲೂ ನಗರ ಪ್ರದೇಶಗಳಲ್ಲಿ ಇದು ಹೆಚ್ಚುತ್ತಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಗೊರಕೆಯಿಂದ ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಬರಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read