‌ಇಲ್ಲಿದೆ ಈ ಬಾರಿ ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಬ್ಯಾಟ್ಸ್‌ ಮನ್ ಗಳ ಪಟ್ಟಿ

De Kock braced for battle of big egos against Australia

ಈ ಬಾರಿ ವಿಶ್ವಕಪ್ ನಲ್ಲಿ ಬ್ಯಾಟ್ಸ್ಮನ್ ಗಳಿಂದ ಶತಕಗಳ ಸುರಿಮಳೆ ಹರಿದು ಬಂದಿದೆ. ದಕ್ಷಿಣ ಆಫ್ರಿಕಾ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ ಮ್ಯಾನ್ ಕ್ವಿಂಟನ್ ಡಿಕಾಕ್ ಈಗಾಗಲೇ ಮೂರು ಶತಕಗಳನ್ನು ಸಿಡಿಸಿದ್ದು, ಪ್ರತಿ ಪಂದ್ಯದಲ್ಲೂ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡುವ ಮೂಲಕ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ.

ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿ ಇಂತಿದೆ;

ಬ್ಯಾಟ್ಸ್ಮನ್                             ರನ್              avg

ಕ್ವಿಂಟನ್ ಡಿಕಾಕ್                   407                81.40

ವಿರಾಟ್ ಕೊಹ್ಲಿ                      354               118.00

ರೋಹಿತ್ ಶರ್ಮಾ                  311                 62.20

ಮಹಮ್ಮದ್ ರಿಜ್ವಾನ್            302                75.50

ರಚಿನ್ ರವೀಂದ್ರ                    290                72.50

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read