KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಖಾತೆಗೆ ಅಕ್ಕಿ ಹಣ ಬಂದಿದೆ ಎಂದು ಬ್ಯಾಂಕ್ ಗೆ ಹೋದ ಗ್ರಾಹಕರಿಗೆ ಬಿಗ್ ಶಾಕ್: ಗ್ರಾಹಕರ ಖಾತೆಗಳಲ್ಲಿದ್ದ ಹಣವನ್ನೇ ದೋಚಿದ ಬ್ಯಾಂಕ್ ಮ್ಯಾನೇಜರ್

Published July 23, 2023 at 10:48 am
Share
SHARE

ಬೆಂಗಳೂರು: ಗ್ರಾಹಕರ ಖಾತೆಗಳಲ್ಲಿದ್ದ 1.89 ಕೋಟಿ ರೂ. ಬಳಸಿಕೊಂಡ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಗಣೇಶ್ ಬಾಬು ಮತ್ತು ಕಚೇರಿ ಸಹಾಯಕ ಜಿತೇಂದ್ರ ಅವರ ವಿರುದ್ಧ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜೂನ್ 3ರಿಂದ ಜುಲೈ 17ರ ಅವಧಿಯಲ್ಲಿ ಇವರಿಬ್ಬರೂ ಸೇರಿ ಗ್ರಾಹಕರ ಖಾತೆಗಳಿಂದ ಆರ್‌ಟಿಜಿಎಸ್ ಮೂಲಕ ಹಂತ ಹಂತವಾಗಿ ಕೆಲವು ಖಾತೆಗಳಿಗೆ 1.89 ಕೋಟಿ ರೂಪಾಯಿ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಗುಜರಾತ್ ಮೂಲದ ಆನ್ಲೈನ್ ಜೂಜು ಮತ್ತು ಕಾಸಿನೋಗಳಿಗೆ ಈ ಹಣ ಬಳಸಿಕೊಂಡಿದ್ದಾರೆ.

ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲಿಗೆ ಫಲಾನುಭವಿಗಳಿಗೆ ಸರ್ಕಾರದಿಂದ ಹಣ ವರ್ಗಾವಣೆ ಮಾಡಲಾಗಿದೆ. ಖಾತೆಗಳಲ್ಲಿ ಹಣ ಜಮಾ ಆಗಿರುವ ಬಗ್ಗೆ ಗ್ರಾಹಕರು 3-4 ದಿನಗಳ ಹಿಂದೆ ಬ್ಯಾಂಕಿಗೆ ಬಂದು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ತಮ್ಮ ಖಾತೆಗಳಲ್ಲಿ ಹಣ ಇಲ್ಲದಿರುವುದು ಗೊತ್ತಾಗಿದೆ. ಅದಕ್ಕಿಂತ ಮೊದಲೇ ಬ್ಯಾಂಕ್ ವ್ಯವಸ್ಥಾಪಕ ಮತ್ತು ಕಚೇರಿ ಸಹಾಯಕ ಕೆಲಸಕ್ಕೆ ಬಾರದೆ ತಲೆಮರೆಸಿಕೊಂಡಿದ್ದಾರೆ. ಬ್ಯಾಂಕ್ ಮುಂದೆ ಗ್ರಾಹಕರು ಪ್ರತಿಭಟನೆ ನಡೆಸಿ ಚನ್ನರಾಯಪಟ್ಟಣ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಇವರಿಬ್ಬರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ನಾಪತ್ತೆಯಾಗಿರುವ ಅವರ ಪತ್ತೆಗೆ ಪೊಲೀಸರು ಕ್ರಮಕೈಗೊಂಡಿದ್ದಾರೆ.

You Might Also Like

BREAKING : ಕರ್ನೂಲ್ ಖಾಸಗಿ ಬಸ್ ಅಗ್ನಿ ದುರಂತಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ.!

BREAKING : ರಾಜ್ಯ ಸರ್ಕಾರದಿಂದ 64 ಮಂದಿ ‘PSI’ , 36 ‘ASI’ ಗಳ ವರ್ಗಾವಣೆ ಮಾಡಿ ಆದೇಶ |Transfer

BREAKING : ಕರ್ನೂಲ್ ಖಾಸಗಿ ಬಸ್ ‘ಅಗ್ನಿ ದುರಂತ’ಕ್ಕೆ ಪ್ರಧಾನಿ ಮೋದಿ ಕಂಬನಿ : ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ.ಪರಿಹಾರ ಘೋಷಣೆ.!

BREAKING : ಹರಿಯಾಣದಲ್ಲಿ ಮತ್ತೊಂದು ಅಪಘಾತ :  ನಿಂತಿದ್ದ ಲಾರಿಗೆ ಬಸ್ ಡಿಕ್ಕಿಯಾಗಿ 15 ಕ್ಕೂ ಹೆಚ್ಚು ಮಂದಿ ಸ್ಥಿತಿ ಗಂಭೀರ.!

BIG NEWS: ಪೋಷಕರು ಮಾರಿದ ಆಸ್ತಿಯನ್ನು ಪ್ರಾಪ್ತ ವಯಸ್ಕ ಮಕ್ಕಳು ನಿರಾಕರಿಸಬಹುದು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

TAGGED:Transferನಾಪತ್ತೆaccountBank managerಬ್ಯಾಂಕ್ ಮ್ಯಾನೇಜರ್ದುರ್ಬಳಕೆಹಣ ವರ್ಗಾವಣೆAnnabhagya
Share This Article
Facebook Copy Link Print

Latest News

BREAKING : ಕರ್ನೂಲ್ ಖಾಸಗಿ ಬಸ್ ಅಗ್ನಿ ದುರಂತಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ.!
BREAKING : ರಾಜ್ಯ ಸರ್ಕಾರದಿಂದ 64 ಮಂದಿ ‘PSI’ , 36 ‘ASI’ ಗಳ ವರ್ಗಾವಣೆ ಮಾಡಿ ಆದೇಶ |Transfer
BREAKING : ಕರ್ನೂಲ್ ಖಾಸಗಿ ಬಸ್ ‘ಅಗ್ನಿ ದುರಂತ’ಕ್ಕೆ ಪ್ರಧಾನಿ ಮೋದಿ ಕಂಬನಿ : ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ.ಪರಿಹಾರ ಘೋಷಣೆ.!
BREAKING : ಹರಿಯಾಣದಲ್ಲಿ ಮತ್ತೊಂದು ಅಪಘಾತ :  ನಿಂತಿದ್ದ ಲಾರಿಗೆ ಬಸ್ ಡಿಕ್ಕಿಯಾಗಿ 15 ಕ್ಕೂ ಹೆಚ್ಚು ಮಂದಿ ಸ್ಥಿತಿ ಗಂಭೀರ.!

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ನಿಂಬೆ ಹಣ್ಣಿನ ದೀಪ ಹಚ್ಚುವ ಸರಿಯಾದ ಸ್ಥಳ ಯಾವುದು ? ನಿಮಗೆ ತಿಳಿದಿರಲಿ ಈ ಮಾಹಿತಿ
BREAKING : ‘ಬಿಗ್ ಬಾಸ್’ ನ 17 ಸ್ಪರ್ಧಿಗಳು ಈಗಲ್’ಟನ್ ರೆಸಾರ್ಟ್ ಗೆ ಶಿಫ್ಟ್ , ಮೊಬೈಲ್-ಟಿವಿ ಬಳಕೆ ನಿಷೇಧ.!
BREAKING : ಸ್ಯಾಂಡಲ್’ವುಡ್ ಖ್ಯಾತ ನಿರ್ಮಾಪಕ ಕೆ.ಗೋವಿಂದ್ ಇನ್ನಿಲ್ಲ |K.Govind Passes Away
BREAKING: ಕಾರ್ -ಬಸ್ ಮುಖಾಮುಖಿ ಡಿಕ್ಕಿ: ಭೀಕರ ಅಪಘಾತದಲ್ಲಿ 5 ಜನ ಸ್ಥಳದಲ್ಲೇ ಸಾವು, 10 ಮಂದಿ ಗಂಭೀರ

Automotive

ALERT : ಸಡನ್ ಆಗಿ ಕಾರಿನ ಬ್ರೇಕ್ ಫೇಲ್ ಆದರೆ ಭಯಪಡ್ಬೇಡಿ, ಜಸ್ಟ್ ಹೀಗೆ ಮಾಡಿ
BIG NEWS : ವಿದೇಶಿ ‘ಆ್ಯಪ್’ ಗಳ ಬದಲು ಈ ದೇಶಿಯ ‘ಆ್ಯಪ್’ ಬಳಸುವಂತೆ ಪ್ರಧಾನಿ ಮೋದಿ ಮನವಿ, ಇಲ್ಲಿದೆ ಪಟ್ಟಿ.!
ಹೊಸ ಕಾರ್ ಖರೀದಿಸುವವರಿಗೆ ಭರ್ಜರಿ ಸುದ್ದಿ: 1.90 ಲಕ್ಷ ರೂ.ವರೆಗೆ ರಿಯಾಯಿತಿ ಘೋಷಿಸಿದ ಟಾಟಾ ಮೋಟಾರ್ಸ್

Entertainment

‘ಏರ್ ಪೋರ್ಟ್’ ಗೆ ‘ಮಲ್ಲಿಗೆ ಹೂ’ ಮುಡಿದು ಬಂದ ನಟಿ ‘ನವ್ಯಾ ನಾಯರ್’ ಗೆ ಬಿತ್ತು 1.14 ಲಕ್ಷ ರೂ. ದಂಡ |WATCH VIDEO
BIG NEWS: ನಟಿ ರಮ್ಯಾ ಬೆಂಬಲಕ್ಕೆ ನಿಂತ ಪ್ರಥಮ್: ಕನ್ನಡ ಚಿತ್ರರಂಗವನ್ನು ಭಯಮುಕ್ತಗೊಳಿಸೋಣ ಎಂದು ಕರೆ
BIG NEWS: ‘ಹೆಣ್ಣುಮಕ್ಕಳನ್ನು ಕೀಳಾಗಿ ಕಾಣುವ ಪ್ರಪಂಚ ಬೆಳವಣಿಗೆಗೂ ಮುನ್ನ ನಾಶವಾಗಲಿ’: ನಟಿ ರಮ್ಯಾ ಪರ ನಿಂತ ವಿನಯ್ ರಾಜಕುಮಾರ್

Sports

BREAKING: ಅಮೆರಿಕದ ಖ್ಯಾತ ಚೆಸ್ ಗ್ರ್ಯಾಂಡ್‌ ಮಾಸ್ಟರ್ ಡೇನಿಯಲ್ ನರೋಡಿಟ್ಸ್ಕಿ ಶವವಾಗಿ ಪತ್ತೆ
ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಟೀಂ ಇಂಡಿಯಾ: ಆಸ್ಟ್ರೇಲಿಯಾಕ್ಕೆ 7 ವಿಕೆಟ್ ಭರ್ಜರಿ ಜಯ
BREAKING: ವೈಮಾನಿಕ ದಾಳಿಯಲ್ಲಿ 3 ಕ್ರಿಕೆಟಿಗರು ಸಾವು: ಪಾಕಿಸ್ತಾನ ವಿರುದ್ಧದ ತ್ರಿಕೋನ ಸರಣಿಯಿಂದ ಹಿಂದೆ ಸರಿದ ಅಫ್ಘಾನಿಸ್ತಾನ

Special

ಮಳೆಗಾಲದಲ್ಲಿ ಫ್ರಿಜ್‌ನಲ್ಲಿ ʼಉಪ್ಪುʼ ಇಡುವುದೇಕೆ ? ಇದರ ಹಿಂದಿದೆ ಈ ಕಾರಣ !
ಮಲಗುವ ಮುನ್ನ ಈ ಕೆಲಸ ಮಾಡಿದ್ರೆ ನಿಮ್ಮ ಜೊತೆಗಿರುತ್ತೆ “ಯಶಸ್ಸು”
Divorce in India : ‘ವಿಚ್ಛೇದನ’ ಇತ್ಯರ್ಥಕ್ಕಾಗಿ  ಸಿಕ್ಕಾಪಟ್ಟೆ ಸಾಲ : ಮದುವೆಯಾಗಲು ಹೆದರುತ್ತಿದ್ದಾರೆ ಪುರುಷರು.!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?