ಬೆಂಗಳೂರಿಗರೇ ಗಮನಿಸಿ : ಇಂದು, ನಾಳೆ ನಗರದ ಈ ಪ್ರದೇಶಗಳಲ್ಲಿ `ಕರೆಂಟ್’ ಇರಲ್ಲ|Power Cut

ಬೆಂಗಳೂರು: ವಿದ್ಯುತ್ ಸರಬರಾಜು ಕಂಪನಿಗಳು ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿರುವುದರಿಂದ ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ಸೆಪ್ಟೆಂಬರ್ 6 ರ ಇಂದು ಮತ್ತು ಸೆಪ್ಟೆಂಬರ್ 7 ನಾಳೆ ಬೆಳಗ್ಗೆ 10 ಗಂಟೆಯಿಂದ ಸಂಜೆ 4ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ತಿಳಿಸಿದೆ.

ಸೆಪ್ಟೆಂಬರ್ 6, ಬುಧವಾರ

ಗುಂಡಿಮಡು, ಅಗ್ರಹಾರ, ಕುಣಗಲಿ, ಗೌಡಿಹಳ್ಳಿ, ಗೊಲ್ಲರಹಳ್ಳಿ, ಮಾತೋಡ್ ಗ್ರಾ.ಪಂ., ಕಾರೇಹಳ್ಳಿ ಗ್ರಾ.ಪಂ., ರಾಮಲಿಂಗಪುರ, ಸಾಲಾಪುರ, ಬಾಲಾಪುರ, ಮಾದೇನಹಳ್ಳಿ, ಮನ್ನಮ್ಮ ದೇವಸ್ಥಾನ, ಸಾಕ್ಷಿಹಳ್ಳಿ, ತುಪ್ಪದಕೋಣ, ಕರೆಮಾದನಹಳ್ಳಿ, ಗುಬ್ಬಣ್ಣ ಇಂಡಸ್ಟ್ರಿಯಲ್ ಎಸ್ಟೇಟ್, 6ನೇ ಬ್ಲಾಕ್, ರಾಜಾಜಿನಗರ, ಅಪೋಲೋ ಬಾರ್ ಡಿಟಿಸಿ- 38, ಅಪೋಲೋ ಬಾರ್ ಡಿಟಿಸಿ- 38, ಅಪೋಲೋ ಬಾರ್ 7ನೇ ಕ್ರಾಸ್, ಸುಬ್ಬಣ್ಣ ಗಾರ್ಡನ್.  ಸ್ವಯಂ ಪ್ರಭಾ ರಸ್ತೆ, ಆರೋಗ್ಯ ಕೇಂದ್ರ, ಗಾಡಿ ಮುದ್ದಣ್ಣ ರಸ್ತೆ, ನಜಪ್ಪ ಫ್ಲೋರ್ ಮಿಲ್ ಮತ್ತು ಶಾಸಕರ ಭವನ.

ಸೆಪ್ಟೆಂಬರ್ 7, ಗುರುವಾರ

ಗುಂಡಿಮಡು, ಅಗ್ರಹಾರ, ಕುಣಗಲಿ, ಗೌಡಿಹಳ್ಳಿ, ಗೊಲ್ಲರಹಳ್ಳಿ, ಬೆಳಗೂರು ಗ್ರಾ.ಪಂ., ಬಲ್ಲಸಮುದ್ರ ಗ್ರಾ.ಪಂ., ರಾಮಲಿಂಗಪುರ, ಸಾಲಾಪುರ, ಬಾಲಾಪುರ, ಮಾದೇನಹಳ್ಳಿ, ಮನ್ನಮ್ಮ ದೇವಸ್ಥಾನ, ಸಾಕ್ಷಿಹಳ್ಳಿ, ತುಪ್ಪದಕೋಣ, ಕರೆಮಾದನಹಳ್ಳಿ, 1ನೇ ಮತ್ತು 2ನೇ ಬ್ಲಾಕ್ ರಾಜಾಜಿನಗರ, ಸುಬ್ಬನ ಗಾರ್ಡನ್, ವಿನಾಯಕ ಲೇಔಟ್, ಬಾಪೂಜಿ ಲೇಔಟ್, ಚಂದ್ರಾಲೇಔಟ್ 6ನೇ ಬ್ಲಾಕ್, ಕೆ.ಪಿ.  ಕಾವೇರಿ ನಗರ, ಕಸ್ತೂರಿ ಲೇಔಟ್, ಚಂದ್ರನಗರ, ಕಮಲಾ ನಗರದ ಭಾಗ, ಎನ್ಜಿಒಸ್ ಕಾಲೋನಿ ಮತ್ತು ಕುರುಬರಹಳ್ಳಿ ಪರಿಸರ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read